32 C
Mysore
Thursday, June 4, 2020
Home All News ಸಧ್ಯಕ್ಕೆ ಸಾ.ರಾ.ಮಹೇಶ್ ರವರೇ ನಮ್ಮ ವರಿಷ್ಠರು…ಮತ್ತೆ ಕಾಲೆಳೆದ ಜಿಟಿಡಿ…

ಸಧ್ಯಕ್ಕೆ ಸಾ.ರಾ.ಮಹೇಶ್ ರವರೇ ನಮ್ಮ ವರಿಷ್ಠರು…ಮತ್ತೆ ಕಾಲೆಳೆದ ಜಿಟಿಡಿ…

ಸಾ.ರಾ.ಮಹೇಶ್ ಹಾಗೂ ಜಿ.ಟಿ.ದೇವೇಗೌಡ ನಡುವಿನ‌ ಮುನಿಸು ಇನ್ನೂ ತಣ್ಣಗಾಗಿಲ್ಲ.ಜೆಡಿಎಸ್ ನಲ್ಲಿ ತಮಗಾದ ಕಹಿ‌ ಅನುಭವಗಳನ್ನ ಹೇಳಿಕೊಂಡು ಹುಣಸೂರು ಉಪಚುನಾವಣಾ ಸಮರದಲ್ಲಿ ತಟಸ್ಥರಾಗಿದ್ದ ಜಿಟಿಡಿ ಮತ್ತೆ ಸಾ.ರಾ.ಮಹೇಶ್ ರನ್ನ ಕೆಣಕಿದ್ದಾರೆ. ಅವರೇ ನಮ್ಮ ವರಿಷ್ಠರು ಎಂಬ ಹೇಳಿಕೆ ನೀಡುವ ಮೂಲಕ ಕಾಲೆಳೆದಿದ್ದಾರೆ.ಹುಣಸೂರು ಉಪಚುನಾವಣಾ ಪ್ರಕ್ರಿಯೆಯಿಂದ ದೂರ ಉಳಿದಿದ್ದ ಜಿಟಿಡಿ
ಪಾಲಿಕೆ ಚುನಾವಣೆಯಲ್ಲಿ ಇಂದು ಆಗಮಿಸಿ ಮತ ಚಲಾಯಿಸಿದರು.
ಆಯ್ಕೆ ಪ್ರಕ್ರಿಯೆಯಿಂದ ದೂರ ಉಳಿದಿದ್ದೆ‌.
ನಮ್ಮ‌ ವರಿಷ್ಠರಾದ ಸಾ.ರಾ.ಮಹೇಶ್ ದೂರವಾಣಿ ಮೂಲಕ ಮಾತನಾಡಿ ಮತ ಹಾಕುವಂತೆ ಮನವಿ ಮಾಡಿದರು.
ಈ ಹಿನ್ನೆಲೆಯಲ್ಲಿ ಮೈಸೂರು ನಗರ ಅಭಿವೃದ್ಧಿ ದೃಷ್ಟಿಯಿಂದ ಮತ ಹಾಕಲು ಬಂದಿದ್ದೇನೆ ಎಂದು ವ್ಯಂಗ್ಯ ಮಾಡಿದರು.
ಇಷ್ಟು ವರ್ಷ ನಮ್ಮ ನಾಯಕರು ಹೇಗೆ ತೀರ್ಮಾನ ಮಾಡುತ್ತಿದ್ದರೋ ಹಾಗೇ ನಡೆದಿದೆ.
ನಾಯಕರ ಸೂಚನೆಯನ್ನ ಸಾ.ರಾ.ಮಹೇಶ್ ಮೂಲಕ ಲಕೋಟೆಯಲ್ಲಿ ಕಳುಹಿಸಲಾಗಿದೆ.
ಅದರಂತೆ ಮೇಯರ್ ಆಯ್ಕೆ ಆಗುತ್ತಿದೆ ಎಂದರು.
ರಾಜಕೀಯದಲ್ಲಿ ಯಾರು ಸಿನಿಯರ್ ಜ್ಯೂನಿಯರ್ ಇರೋಲ್ಲ,
ಈಗ ಸಾ.ರಾ. ಅವರೇ ಮೈಸೂರಿನ ವರಿಷ್ಠರು ಎಂದು ಹೇಳಿ ಉಪಾಯದಿಂದ ನುಣುಚಿಕೊಂಡರು…

LEAVE A REPLY

Please enter your comment!
Please enter your name here

- Advertisment -

Most Popular

ಅತೀಕ್ರಮವಾಗಿ ಮನೆಗಳಿಗೆ ಪ್ರವೇಶ ಮಾಡಿದರೆ ಕಾನೂನು ರೀತ್ಯಾ ಕ್ರಮ

ಮೈಸೂರು ಜೂನ್.3. ಮೈಸೂರು ನಗರದ ಜೆ.ಎನ್.ನರ್ಮ್-ಬಿ.ಎಸ್.ಯು.ಪಿ ಹಂತ-1 ಮತ್ತು ಹಂತ 2 ರ ಯೋಜನೆಯಡಿ ಕೆಸರೆ ಸರ್ವೆ ನಂ.484/1 ಮತ್ತು 484/2 ರಲ್ಲಿ ಒಟ್ಟು 252 ಮನೆಗಳನ್ನು ನಿರ್ಮಿಸಿದ್ದು, ಸದರಿ...

ಗಡಸು ಮರದ ಜಾತಿಯ ಗಿಡಗಳನ್ನು ನೆಡಲು ಸಹಕರಿಸಿ

ಮೈಸೂರು, ಜೂನ್.3 ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆ ಬದಿಗಳು, ಉದ್ಯಾನವನಗಳು ಹಾಗೂ ಸ್ಮಶಾನಗಳಲ್ಲಿ ಮರದ ಜಾತಿಯ ಸಸ್ಯಗಳನ್ನು ಬೆಳೆಸಲಾಗಿದ್ದು, ಮುಂಗಾರು ಪೂರ್ವದಲ್ಲಿ ಹಾಗೂ ಮುಂಗಾರಿನ ಅವಧಿಯಲ್ಲಿ ಮಳೆ ಹಾಗೂ...

ಮೈಸೂರು ಸಂಸ್ಥಾನದ ಪ್ರಖ್ಯಾತ ದೊರೆ, ಜನಪ್ರಿಯ ಅರಸು ರಾಜರ್ಷಿ ಶ್ರೀಮನ್ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 136 ನೇ ಹುಟ್ಟು ಹಬ್ಬ

ಮೈಸೂರು ಸಂಸ್ಥಾನದ ಪ್ರಖ್ಯಾತ ದೊರೆ, ಜನಪ್ರಿಯ ಅರಸು ರಾಜರ್ಷಿ ಶ್ರೀಮನ್ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 136...

ಮಂಡ್ಯ:ಜಿಲ್ಲೆಗೆ ತೀರಾ ಅಗತ್ಯವಿದ್ದ ಕೋವಿಡ್-19 ಟೆಸ್ಟಿಂಗ್ ಲ್ಯಾಬ್ ಆದಿಚುಂಚನಗಿರಿ ಮೆಡಿಕಲ್ ಕಾಲೇಜಿನಲ್ಲಿ ಆರಂಭವಾಗಿದೆ.

ಮಂಡ್ಯ:ಜಿಲ್ಲೆಗೆ ತೀರಾ ಅಗತ್ಯವಿದ್ದ ಕೋವಿಡ್-19 ಟೆಸ್ಟಿಂಗ್ ಲ್ಯಾಬ್ ಆದಿಚುಂಚನಗಿರಿ ಮೆಡಿಕಲ್ ಕಾಲೇಜಿನಲ್ಲಿ ಆರಂಭವಾಗಿದೆ. ಕೇವಲ 15 ದಿನಗಳಲ್ಲಿ ಲ್ಯಾಬ್ ಆರಂಭಿಸಲು ಶ್ರೀಗಳೇ ಕಾರಣ. ಇನ್ನು ಮುಂದೆ ಜಿಲ್ಲೆಯ ಜನ ಭಯಪಡಬೇಕಿಲ್ಲ...

Recent Comments