32 C
Mysore
Wednesday, August 12, 2020

TV10 Kannada

766 POSTS0 COMMENTS

ಒಂಟಿ ಸಲಗ ದಾಳಿ…ಅರಣ್ಯ ಇಲಾಖೆ ವಾಹನ ಜಖಂ…

ನಾಗರಹೊಳೆ ಅರಣ್ಯದಲ್ಲಿ ಒಂಟಿ ಸಲಗದ ದಾಳಿ ನಡೆಸಿದ ಪರಿಣಾಮ ಅರಣ್ಯ ಇಲಾಖೆಗೆ ಸೇರಿದ ವಾಹನ ಜಖಂ ಆಗಿದೆ.ವಾಹನದಲ್ಲಿದ್ದ ಸಿಬ್ಬಂದಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ನಾಗರಹೊಳೆ ಅರಣ್ಯ ಪ್ರದೇಶದ ವೀರನಹೊಸಳ್ಳಿ ಬಳಿ ಘಟನೆ ನಡೆದಿದ್ದು ಕ್ಯಾಂಟರ್ ವಾಹನ...

ಮಾಧ್ಯಮದವರ ಕ್ಷಮೆ ಕೋರಿದ ನಳಿನಿಇನ್ಮುಂದೆ ಹೀಗೆ ಮಾಡಲ್ಲ ಸಾರಿ

ಫ್ರೀ ಕಾಶ್ಮೀರ ಫಲಕ ಪ್ರದರ್ಶನ ಮಾಡಿ ವಿವಾದಕ್ಕೆ ಸಿಲುಕಿದ ನಳಿನಿ ಮಾಧ್ಯಮದವರ ಕ್ಷಮೆ ಕೇಳಿದ್ದಾಳೆ.ಮೈಸೂರು ನ್ಯಾಯಾಲಯಕ್ಕೆ ನಳಿನಿ ಮೊನ್ನೆ ಬಂದ ವೇಳೆ ಮಾಧ್ಯಮದವರ ವಿರುದ್ದ ಕಿಡಿ ಕಾರಿದ್ದಳು.ನನಗೂ ಪ್ರೈವೇಸಿ ಬೇಕು ಎಂದು ರಂಪಾಟ...

31ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ…ಮೈಸೂರಿನಲ್ಲಿ ವಿಭಿನ್ನವಾಗಿ ಆಚರಣೆ.

ಮೈಸೂರಿನಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ವಿಭಿನ್ನವಾಗಿ ಜಾಗೃತಿ ಮೂಡಿಸಲಾಯಿತು. ಜ್ಯೂನಿಯರ್ ವಿಷ್ಣುವರ್ಧನ್ ಮೂಲಕ ಎನ್.ಆರ್ ಸಂಚಾರಿ ಠಾಣಾ ಪೊಲೀಸರಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕುದುರೆ ಟಾಂಗದಲ್ಲಿ ಜ್ಯೂ ವಿಷ್ಣುವರ್ಧನ್ ಕೂರಿಸಿ ಜಾಗೃತಿ ಮೂಡಿಸಲಾಯಿತು. ಮೈಕ್ ಮೂಲಕ ಸಂಚಾರಿ ನಿಯಮಗಳನ್ನ...

ಚಿಕಿತ್ಸೆ ಫಲಕಾರಿಯಾಗದೆ ರೋಗಿ ಸಾವು… ಪೋಷಕರ ದಾಂಧಲೆ…

ಚಿಕಿತ್ಸೆ ಫಲಕಾರಿಯಾಗದೆ ರೋಗಿ ಸಾವನ್ನಪ್ಪಿದ ಹಿನ್ನಲೆಯಲ್ಲಿ ಆತನ ಕುಟುಂಬಸ್ಥರು ಆಸ್ಪತ್ರೆಗೆ ನುಗ್ಗಿ ದಾಂಧಲೆ ಮಾಡಿ ಪ್ರತಿಭಟನೆ ನಡೆಸಿದ ಘಟನೆ ತುಮಕೂರಿನ ವಿನಾಯಕ ಆಸ್ಪತ್ರೆಯಲ್ಲಿ ನಡೆದಿದೆ. ತುಮಕೂರಿನ ತಿಲಕ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ...

ಐಎಎಸ್ ಅಧಿಕಾರಿ ಪೊನ್ನುರಾಜ್ ಗೆ 1 ರೂ ದಂಡ ವಿಧಿಸಿದ ಶಿವಮೊಗ್ಗ ನ್ಯಾಯಾಲಯ…

ಶಿವಮೊಗ್ಗದ ಹಿಂದಿನ ಡಿಸಿಯಾಗಿದ್ದ ಪೊನ್ನುರಾಜ್ ಅವರಿಗೆ ಶಿವಮೊಗ್ಗ ಜೆಎಂಎಫ್ ಸಿ ನ್ಯಾಯಾಲಯ 1 ರೂ ದಂಡ ವಿಧಿಸಿದೆ. ಮಾನನಷ್ಟ ಮೊಕದ್ದಮೆ ಹೂಡಿದ್ದ ನಿವೃತ್ತ ಕಂದಾಯ ಅಧಿಕಾರಿ ದೂರಿಗೆ ನ್ಯಾಯಾಲಯ ಪುರಸ್ಕರಿಸಿದೆ.ನಿವೃತ್ತ ಕಂದಾಯ ಅಧಿಕಾರಿ ಶಿವಪ್ಪ...

ವಿದ್ಯುತ್ ಕಳುವು ಆರೋಪ ಸಾಬೀತು…ಇಬ್ಬರು ಆರೋಪಿಗಳಿಗೆ ೨,೧೨,೦೦೦/- ದಂಡ…

ವಿದ್ಯುತ್ ಕಳ್ಳತನ ಮಾಡಿದ ಇಬ್ಬರು ಆರೋಪಿಗಳಿಗೆ ಹುಣಸೂರು ನ್ಯಾಯಾಲಯ ಭಾರಿ ದಂಢ ವಿಧಿಸಿ ತೀರ್ಪು ಪ್ರಕಟಿಸಿದೆ. ವಿದ್ಯುತ್ ಕಳ್ಳತನ ಆರೋಪದಡಿ ತಂದೆ ಮಗನ ೨ ಲಕ್ಷ ೧೨ ಸಾವಿರ ದಂಡ ತೆತ್ತಬೇಕಿದೆ. ೮...

ಪ್ಲಾಸ್ಟಿಕ್ ಶುಗರ್ ಮಾತ್ರೆ ಮಾರಾಟ ಆರೋಪ…ಮೆಡ್ ಪ್ಲಸ್ ವಿರುದ್ದ ಸಾರ್ವಜನಿಕರ ಆಕ್ರೋಷ…

ಪ್ಲಾಸ್ಟಿಕ್ ಅಕ್ಕಿ ಆಯ್ತು ಇದೀಗ ಪ್ಲಾಸ್ಟುಕ್ ಶುಗರ್ ಮಾತ್ರೆ ಮಾರುಕಟ್ಟೆಗೆ ಲಗ್ಗೆ ಹಾಕಿದೆ.ಮಧುಮೇಹ ರೋಗಿಗಳಿಗೆ ಆತಂಕ ತಂದಿದೆ ಪ್ಲಾಸ್ಟಿಕ್ ಶುಗರ್ ಮಾತ್ರೆಗಳು.ದಾವಣಗೆರೆಯ ಮೆಡ್ ಪ್ಲಸ್ ಮೆಡಿಕಲ್ ಶಾಪ್ ವಿರುದ್ದ ಇಂತಹ ಆರೋಪ ಕೇಳಿ...

ತ್ರಿಪುರ ಸುಂದರಿ‌ ಅಮ್ಮನವರ ಜಾತ್ರಾ ಮಹೋತ್ಸವದಲ್ಲಿ ಅವಘಢ…ಬಂಡಿಗೆ ಸಿಲುಕಿದ ವ್ಯಕ್ತಿ ಪ್ರಾಣಾಪಾಯದಿಂದ ಪಾರು…

ಟಿ.ನರಸೀಪುರ ತಾಲೂಕು ಮೂಗೂರಿನಲ್ಲಿ ನಡೆದ ತ್ರಿಪುರ ಸುಂದರಿ‌ ಅಮ್ಮನವರ ಜಾತ್ರಾಮಹೋತ್ಸವದ ಬಂಡಿ ಜಾತ್ರೆಯಲ್ಲಿ ವ್ಯಕ್ತಿಯೊಬ್ಬ ಚಕ್ರಕ್ಕೆ ಸಿಲುಕಿದ ಘಟನೆ ನಡೆದಿದೆ.ತ್ರಿಪುರಸುಂದರಿ ಅಮ್ಮನವರ ಬಂಡಿ ಜಾತ್ರೆಯಲ್ಲಿ ಘಟನೆ ನಡೆದಿದೆ.ಗಾಯಗೊಂಡ ವ್ಯಕ್ತಿಗೆ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ...

ಫ್ರೀ ಕಾಶ್ಮೀರ್ ಪೋಸ್ಟರ್ ಪ್ರದರ್ಶಿಸಿದ ನಳಿನಿಗೆ ಶಾಕ್…ವಕಾಲತು ಹಾಕದಿರಲು ಮೈಸೂರು ವಕೀಲರ ನಿರ್ಧಾರ…

ಮೈಸೂರು ವಿವಿ ಕ್ಯಾಂಪಸ್ ನಲ್ಲಿ ಪ್ರತಿಭಟನೆ ವೇಳೆ ಫ್ರೀ ಕಾಶ್ಮೀರ ನಾಮಫಲಕ ಪ್ರದರ್ಶಿಸಿದ ಪ್ರಕರಣಕ್ಕೆ ಸಂಭಂಧಿಸಿದಂತೆ ನಳಿನಿ ಪರ ವಕಾಲತ್ತು ಹಾಕದಿರಲು ಮೈಸೂರು ನಗರ ವಕೀಲರ ವಿವಿಧೋದ್ದೇಶ ಸಹಕಾರ ಸಂಘ ನಿರ್ಧಾರ ಕೈಗೊಂಡಿದೆ.ನಳಿನಿ ಪರ...

ಕಳ್ಳತನದ ಆರೋಪಿ ನೇಣಿಗೆ ಶರಣು…ಪೊಲೀಸರು ಬಂದಿದ್ದೇ ಕಾರಣ…?

ಕಳ್ಳತನದ ಆರೋಪ ಎದುರಿಸುತ್ತಿದ್ದ ವ್ಯಕ್ತಿ ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನ ಗಾಯತ್ರಿ ಪುರಂ ನಲ್ಲಿ ನಡೆದಿದೆ.ನಾರಾಯಣ ನಾಯಕ್(೩೨) ಮೃತ ವ್ಯಕ್ತಿಯಾಗಿದ್ದಾನೆ. ಬಿಡದಿ ಹಾಗೂ ರಾಮನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನದ ಆರೋಪ ಎದುರಿಸುತ್ತಿದ್ದ...

TOP AUTHORS

5 POSTS0 COMMENTS
766 POSTS0 COMMENTS
- Advertisment -
< target="_blank">

Most Read

ನೇಣುಬಿಗಿದ ಸ್ಥಿತಿಯಲ್ಲಿ ವ್ಯಕ್ತಿ ಶವ ಪತ್ತೆ…ಕೊಲೆ ಶಂಕೆ…

ಅಕ್ರಮ ಸಂಭಂಧ ಹಿನ್ನಲೆ ಬೇರೆಯಾಗಿದ್ದ ಪತ್ನಿಯ ಮನೆಯಲ್ಲಿ ಪತಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿದ್ದು ಕೊಲೆ ಶಂಕೆ ವ್ಯಕ್ತವಾಗಿದೆ.ಗೋವಿಂದ ನಾಯ್ಕ(೩೦) ಮೃತ...

ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಪತ್ನಿಗೆ ಹೆರಿಗೆ ಮಾಡಿಸಿದ ಡಿಸಿ…ಮಾದರಿ ಜಿಲ್ಲಾಧಿಕಾರಿ…

ಅಧಿಕಾರ ಇದ್ರೆ ಕೆಲವರು ಎಲ್ಲಾ ರೀತಿಯ ಸೌಲಭ್ಯಗಳನ್ನ ಅನುಭವಿಸಯವರೇ ಹೆಚ್ಚು.ಆದರೆ ಗದಗ ಜಿಲ್ಲೆಯ ಜಿಲ್ಲಾಧಿಕಾರಿಗಳು ಈ ಅಪವಾದದಿಂದ ದೂರ ಇದ್ದಾರೆ.ಕೊರೋನಾ ಮಧ್ಯೆಯೂ ಐಶಾರಾಮಿ ಸವಲತ್ತುಗಳನ್ನು...

ಮಾವುತನನ್ನೇ ಬಲಿ ಪಡೆದ ಆನೆ…ಮೈಸೂರು ಮೃಗಾಲಯದಲ್ಲಿ ಘಟನೆ…

ವಿಶ್ವಿಖ್ಯಾತ ಮೈಸೂರು ಮೃಗಾಲಯದಲ್ಲಿ ಆನೆಯೊಂದು ಮಾವುತನನ್ನೇ ತುಳಿದು ಕೊಂದ ಘಟನೆ ಇಂದು ಸಂಜೆ ನಡೆದಿದೆ.ಹರೀಶ್(೩೮) ಮೃತ ದುರ್ದೈವಿಯಾಗಿದ್ದಾರೆ.ಕೆಲವು ವರ್ಷಗಳಿಂದ ಆನೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಹರೀಶ್...

ನಿಧಿ ಶೋಧಕ್ಕೆ ಬಂದ ಕಿಡಿಗೇಡಿ ಯುವಕ ಮಂಟಪ ಕುಸಿದು ಸಾವು…

ನಿಧಿ ಆಸೆಗಾಗಿ ಬಂದ ಚೋರರ ತಂಡದಲ್ಲಿ ಯುವಕನೊಬ್ಬ ಮೃತಪಟ್ಟಿದ್ದು ಮೂವರು ಗಾಯಗೊಂಡ ಘಟನೆ ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯ ಹಿಂಡಿಗನಾಳ ಗ್ರಾಮದಲ್ಲಿ ನಡೆದಿದೆ.ನಿಧಿ ಲಪಟಾಯಿಸುವ...