32 C
Mysore
Monday, March 30, 2020
Home All News

All News

ನಂಜುಂಡನ ಭಕ್ತರ ಸೇವೆಯ ಹಣಕ್ಕೆ ಕನ್ನ…ಖದೀಮರ ವಿರುದ್ದ ದೂರು ದಾಖಲಿಸಲು ಸಿಕ್ಕಿದೆ ಗ್ರೀನ್ ಸಿಗ್ನಲ್…

ನಂಜನಗೂಡಿನ ನಂಜುಂಡನ ದೇವಾಲಯದಲ್ಲಿ ಭಕ್ತರ ಸೇವೆಯ ಹಣಕ್ಕೆ ಕನ್ನ ಹಾಕಿದ ಪ್ರಕರಣ ಬೆಳಕಿಗೆ ಬಂದಿದೆ. ನಂಜುಂಡನ‌ ಹಣವನ್ನೇ ನುಂಗಿದ ಮೂವರು ನುಂಗಬಾಕರ ವಿರುದ್ದ ದೂರು ದಾಖಲಿಸುವಂತೆ ಮುಜರಾಯಿ ಇಲಾಖೆ ಅಧಿಕಾರಿಗಳು...

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹೈಡ್ರಾಮಾ…ಜಿಟಿಡಿ ವಿರುದ್ದ ತಿರುಗಿಬಿದ್ದ ಬೆಂಬಲಿಗರು…

ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ ಸಭೆಗೆ ಬಾರದ ಮಾಜಿ ಸಚಿವ ಜಿ.ಟಿ. ದೇವೇಗೌಡವಿರುದ್ದ ಪರಮಾಪ್ತ ಬೆಂಬಲಿಗರೇ ತಿರುಗಿಬಿದ್ದ ಘಟನೆ ನಡೆಯಿತು.ಬೆಳವಾಡಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಗುದ್ದಲಿಪೂಜೆ ವೇಳೆ...

Tv10 ಫಲಶೃತಿ…ಕಡಕೊಳ ಗ್ರಾಮಕ್ಕೆ ಜಿಟಿಡಿ ಭೇಟಿ…

ಮೈಸೂರು ತಾಲೂಕು ಕಡಕೊಳ ಗ್ರಾಮದಲ್ಲಿ ಕಾಲರಾ ಭೀತಿ ಹಿನ್ನಲೆ ಶಾಸಕ‌ ಜಿ.ಟಿ.ದೇವೇಗೌಡ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.ಕಾಲರಾ ಹಿನ್ನಲೆ ಗ್ರಾಮಸ್ಥರು ಅಸ್ವಸ್ಥಗೊಂಡು ಆಸ್ಪತ್ರೆ ದಾಖಲಾದ ಬಗ್ಗೆ Tv10 ವರದಿ ಮಾಡಿತ್ತು.ಅಧಿಕಾರಿಗಳನ್ನ...

ನಟಿ ರಶ್ಮಿಕಾ ಮಂದಣ್ಣ ನಿವಾಸದ ಮೇಲೆ ಐಟಿ‌ ದಾಳಿ ಪ್ರಕರಣ…ತೆರಿಗೆ ಆಯುಕ್ತರ ಮುಂದೆ ಹಾಜರಾದ ಕುಟುಂಬ…

ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನಲ್ಲಿ ನಟಿ ರಶ್ಮಿಕಾ ಮಂದಣ್ಣ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ ಪ್ರಕರಣಕ್ಕೆ ಸಂಭಂಧಿಸಿದಂತೆ ಮೈಸೂರಿನಲ್ಲಿಂದು ಐಟಿ ಅಧಿಕಾರಿಗಳ ಮುಂದೆ ರಶ್ಮಿಕಾ ಮಂದಣ್ಣ ಹಾಗು...

ಬೇಸಿಗೆಗೂ ಮುನ್ನವೇ ಕಾಲರಾ ಭೀತಿ…ಕಡಕೊಳದ ಗ್ರಾಮದಲ್ಲಿ‌ಆತಂಕ ಪರಿಸ್ಥಿತಿ ನಿರ್ಮಾಣ…

ಬೇಸಿಗೆ ಶುರುವಾಗಲು ಇನ್ನ ಸಮಯವಿದೆ.ಆದರೆಮೈಸೂರು ತಾಲೂಕು ಕಡಕೊಳ ಗ್ರಾಮದಲ್ಲಿ‌ ಕಾಲರಾ ಭೀತಿ‌ಶುರುವಾಗಿದೆ.ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.ಪ್ರತಿದಿನ ಗ್ರಾಮಸ್ಥರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.ದಿನೇ ದಿನೇ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ.ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಗ್ರಾಮಸ್ಥರು...

ಫ್ರೀ ಕಾಶ್ಮೀರ್ ಪೋಸ್ಟರ್ ಪ್ರದರ್ಶಿಸಿದ ನಳಿನಿ ಪರ ವಕಾಲತ್ತು…

ಕೊನೆಗೂ ಕಾಶ್ಮೀರ್ ಫ್ರೀ ಫಲಕ ಪ್ರದರ್ಶಿಸಿ ಭಾರಿ ವಿವಾದಕ್ಕೆ ಕಾರಣವಾದ ನಳಿನಿ ಪರ ವಕಾಲತ್ತು ವಹಿಸಲಾಗಿದೆ.ಬೆಂಗಳೂರು‌ ಸೇರಿದಂತೆ ವಿವಿದ ಜಿಲ್ಲೆಗಳಿಂದ ಆಗಮಿಸಿದ ವಕೀಲರ ತಂಡ ನಳಿನಿ ಪರ ವಾದ ಮಂಡಿಸಲು...

ಮದುವೆ ಮನೆಯಲ್ಲಿ ಕದ್ದ ಕಳ್ಳ ಅಂದರ್…

ಮದುವೆ ಮನೆಯಲ್ಲಿ ಚಿನ್ನದ ಸರ ಕಳ್ಳತನ ಮಾಡಿ ತಲೆಮರೆಸಿಕಡಿದ್ದ ಖದೀಮನನ್ನ ಬಂಧಿಸುವಲ್ಲಿ ಹುಣಸೂರು ಪೊಲೀಸರು ಯಶಸ್ವಿಯಾಗಿದ್ದಾರೆ.ಹೇಮಂತ್ ಬಂಧಿತ ಆರೋಪಿಯಾಗಿದ್ದಾನೆ.ಆದಿನಾರಾಯಣ ಕಲ್ಯಾಣಮಂಟಪದಲ್ಲಿ ಜನವರಿ ೧೮ ರಂದು ೨೧ ಗ್ರಾಂ‌ತೂಕದ ಸರ ಕಳ್ಳತನ...

ಕುರಿ ಕದ್ದು ಓಡುತ್ತಿದ್ದ ಕಳ್ಳ‌ ಅಪಘಾತದಲ್ಲಿ ಸಾವು…

ಕುರಿ ಕದ್ದು ಎಸ್ಕೇಪ್ ಆಗುತ್ತಿದ್ದ ಕಳ್ಳ ಆಟೋ ಕೆಳಗೆ ಸಿಲುಕಿ‌ ಸಾವನ್ನಪ್ಪಿದ ಘಟನೆ ಮೇಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮಂಟಿ ಯಲ್ಲಿ ನಡೆದಿದೆ.ಜಹೀರುದ್ದೀನ್(೩೦) ಮೃತ ಕಳ್ಳನಾಗಿದ್ದಾನೆ.ಹಳೇ ಕಳ್ಳನಾಗಿರುವ ಜಹೀರುದ್ದೀನ್ಹತ್ತಾರು ಕಳ್ಳತನ...

ಕಳ್ಳತನಕ್ಕಾಗಿ ಬಂದು ಅಡುಗೆ ಮಾಡಿ ಗಡದ್ದಾಗಿ ತಿಂದು ಹೋದ ಖದೀಮರು…

ಕಳ್ಳತನಕ್ಕೆ ಬಂದ ಖದೀಮರು‌ ಅಡುಗೆ ಮಾಡಿ‌ ಗಡದ್ದಾಗಿ ತಿಂದು‌ ಬೆಲೆ ಬಾಳುವ ಪದಾರ್ಥಗಳನ್ನ ದೋಚಿದ ಘಟನೆಬಸವಕಲ್ಯಾಣ ದಮಂಠಾಳನಲ್ಲಿ ನಡೆದಿದೆ.ಮಂಠಾಳ ಗ್ರಾಮದ ಮತ್ಮಾಗಾಂಧಿ ಶಾಲೆ ಪಕ್ಕದಲ್ಲಿರುವಬಸವರಾಜ ಕಾಶಪ್ಪ ಹೊನ್ನಪ್ಪನವರ ಮನೆಯಲ್ಲಿ‌ ಘಟನೆ...

ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ರಕ್ತದೋಕುಳಿ…ಮೂವರು ಮಟಾಷ್…

ಮನೆಯ ಮುಂಭಾಗದಲ್ಲಿ ಮಾಲೀಕನ ಹೆಣ ಬಿದ್ದರೆ ಹಾಸಿಗೆಯಲ್ಲೇ ಹೆಣವಾಗಿರುವ ತಾಯಿ ಮಗ ಈ ಹೃದಯ ವಿದ್ರಾಯವಕ ಘಟನೆಬೆಳಗಾವಿ ಜಿಲ್ಲೆಯ ಜನರನ್ನ ಬೆಚ್ಚಿ ಬೀಳಿಸಿದೆ. ರಾಯ್ರಿಯೆಲ್ಲಾ ಮದುವೆ ವಿಚಾರ ಮಾತನಾಡಿ ಮಲಗಿದ...

ಒಂದೇ ವೇದಿಕೆಯಲ್ಲಿ ಮೂರು ರಾಜಕೀಯ ಬದ್ದವೈರಿಗಳನ್ನ ಕರೆತಂದ ಸಂಗೊಳ್ಳಿ ರಾಯಣ್ಣ ಪ್ರತಿಮೆ…

ಮೂವರೂ ನಾಯಕರು ರಾಜಕೀಯದಲ್ಲಿ ಪರಮ ಶತ್ರುಗಳು.ಆದರೂ ಒಂದೇ ಸಮುದಾಯಕ್ಕೆ ಸೇರಿದವರು.ಒಬ್ಬರನ್ನ ಕಂಡರೆ ಒಬ್ಬರಿಗೆ ಆಗಲ್ಲ.ಇವರುಗಳ ನಡುವೆ ಪರಸ್ಪರ ವಾಗ್ಧಾಳಿಗಳು ಲೆಕ್ಕವಿಲ್ಲ. ಬೇರೆ ಜನಾಂಗ ಒತ್ತಟ್ಟಿಗಿರಲಿ ಅವರ ಜನಾಂಗದವರಿಗೇ ಈ ಮೂವರು...

ಅನಾಥ ವೃದ್ದೆಯನ್ನ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಮಾಜಿ‌ ಶಾಸಕ ಎಂ.ಕೆ.ಸೋಮಶೇಖರ್…

ಬಸ್ ತಂಗುದಾಣದಲ್ಲಿ ನರಳುತ್ತಾ ಬಿದ್ದಿದ್ದ ವೃದ್ದೆ ನೆರವಿಗೆ ಬಂದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಬಂದಿದ್ದಾರೆ. ವೃದ್ದೆಯ ಹೀನಾಯ ಪರಿಸ್ಥಿತಿಯನ್ನ ಅವಲೋಕಿಸಿದ ಮಾಜಿ ಶಾಸಕ ಸೋಮಶೇಖರ್ ಕೂಡಲೇ ಸ್ಪಂದಿಸಿ ಕೆ.ಆರ್.ಆಸ್ಪತ್ರೆ ವೈದ್ಯರನ್ನ...
- Advertisment -

Most Read

ಜಿಲ್ಲಾಡಳಿತದಿಂದ ಕೊರೊನ ಜಾಗೃತಿ ಭರ್ಜರಿ…ಎಪಿಎಂಸಿಕಾರ್ಮಿಕರಿಗೆ ಇಲ್ಲ ಸೇಫ್ಟಿ…

ಇದೊಂದು ವಿಪರ್ಯಾಸದ ಸಂಗತಿ ಅಂದರೆ ತಪ್ಪಿಲ್ಲ.ಇಡೀ ಜಗತ್ತೇ ಕೊರೊನಾ ಹೆಸರೇಳಿದರೆ ಬೆಚ್ಚಿಬೀಳುತ್ತಿದೆ.ಮೈಸೂರಿನಲ್ಲಂತೂ ಭರ್ಜರಿಯಾಗಿ ಜಾಗೃತಿ ಮೂಡಿಸಲಾಗುತ್ತಿದೆ.ಆದರೆ ಎಪಿಎಂಸಿ ಆವರಣವನ್ನ ಸ್ವಚ್ಛಗೊಳಿಸುವ ಪೌರಕಾರ್ಮಿಕರ ಸೇಫ್ಟಿ ಬಗ್ಗೆ ತಲೆಯೇ ಕೊಡಿಸಿಕೊಂಡಿಲ್ಲ.ಇಲ್ಲಿನ ಪೌರಕಾರ್ಮಿಕರು ಸಂಪೂರ್ಣವಾಗಿ...

ಮನೆಯಿಂದ ಹೊರಬಂದರೆ ಕರೊನಾ…ಒಳಗಿದ್ದರೆ ನಗೀನಾ…ಹುಣಸೂರು ಜನತೆಗೆ ಹಾವಿನ ಕಾಟ…

ಕೊರೊನಾ ವೈರಸ್ ಮನುಕುಲಕ್ಕೆ ಭೀತಿ ಹುಟ್ಟಿಸಿದೆ.ಗೃಹಬಂಧನವೇ ಮುಕ್ತಿಗೆ ದಾರಿ.ಮನೆಯಲ್ಲಿದ್ದರೆ ಮಾತ್ರ ಸೇಫ್.ಹುಣಸೂರಿನ‌ ಶಬ್ಬೀರ್ ನಗರದ ನಿವಾಸಿಗಳಿಗೆ ಮನೆಯೂ ಸೇಫಾಗಿಲ್ಲ ಯಾಕೆ ಗೊತ್ತಾ…? ಹಾವುಗಳ ಕಾಟ.ನಿನ್ನೆ ರಾತ್ರಿಯಂತೂ ಎರಡು ಹಾವುಗಳ ಓಡಾಟ...

ಅಸಮರ್ಥ ಅಧಿಕಾರಿಗಳನ್ನ ವರ್ಗಾವಣೆ ಮಾಡಿ…ಹಳ್ಳಿಹಕ್ಕಿ ಕಿಡಿ…

ಕೊರೊನಾ ವೈರಸ್ ವಿಚಾರದಲ್ಲಿ ಹಳ್ಳಿಹಕ್ಕಿ ವಿಶ್ವನಾಥ್ ಮೌನ ಮುರಿದಿದ್ದಾರೆ.ಇಷ್ಟು ದಿನ ಮೌನವಹಿಸಿದ್ದ ವಿಶ್ವನಾಥ್ ವಿಡಿಯೋ ಮೂಲಕ ಮುಖ್ಯಮಂತ್ರಿಗಳಿಗೆ ಸಂದೇಶ ರವಾನೆ ಮಾಡಿದ್ದಾರೆ.ಸಮರ್ಥ ಅಧಿಕಾರಿಗಳನ್ನ‌ ಮೈಸೂರಿಗೆ ವರ್ಗಾಯಿಸಿ.ಅಸಮರ್ಥ ಅಧಿಕಾರಿಗಳನ್ನ ಎತ್ತಂಗಡಿ ಮಾಡಿ...

ಕೊರೊನಾ ಪಾಸಿಟಿವ್‌ ೧೨ ಕ್ಕೆ ಏರಿಕೆ…ಆತಂಕವೂ ಹೆಚ್ಚಾಗುತ್ತಿದೆ…

ಮೈಸೂರು ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಪಟ್ಟಿ ಬೆಳೆಯುತ್ತಿದೆ.ಒಂದು ವಾರದ ಅಂತರದಲ್ಲಿ ೯ ಮಂದಿ ಸೋಂಕಿತರು ಪಟ್ಟಿಗೆ ಸೇರಿದ್ದಾರೆ. ಜೊತೆಗೆ ಕ್ವಾರೆಂಟೈನ್ ಗೆ ಒಳಗಾದವರ ಸಂಖ್ಯೆಯೂ ಗಣನೀಯವಾಗಿ ಏರುತ್ತಿದೆ.ಸೋಂಕಿತರ...