32 C
Mysore
Thursday, June 4, 2020
Home Crime

Crime

ವಿದ್ಯುತ್ ತಂತಿ ಸ್ಪರ್ಷಿಸಿ ಮೂವರು ಕೂಲಿ‌ಕಾರ್ಮಿಕರ ದಾರುಣ ಸಾವು…

ವಿದ್ಯುತ್ ತಂತಿ ಸ್ಪರ್ಷಿಸಿ ಮೂವರು ಕೂಲಿ ಕಾರ್ಮಿಕರು ಸಾವನ್ನಪ್ಪಿದ ಘಟನೆ ಮೈಸೂರು ತಾಲೂಕು ಮೇಗಳಾಪುರದಲ್ಲಿ ನಡೆದಿದೆ.ಮಹದೇವನಾಯಕ(೨೧,ತೇಜ(೧೮) ಹಾಗೂ ಮಹದೇವ ಸ್ವಾಮಿ(೨೩) ಮೃತ ದುರ್ದೈವಿಗಳಾಗಿದ್ದಾರೆ.ಮೃತರು ಟಿ.ನರಸೀಪುರ ತಾಲೂಕು ಹೊಸಪುರ ಗ್ರಾಮದ ನಿವಾಸಿಗಳಾಗಿದ್ದಾರೆ.ಮೈಸೂರಿನ...

ಕ್ವಾರೆಂಟೈನ್ ನಲ್ಲಿದ್ದ 55 ವರ್ಷದ ಮಹಿಳೆ ಸಾವು…

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಸೋಮನಹಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಕ್ವಾರೆಂಟೈನ್ ಕೇಂದ್ರದಲ್ಲಿದ್ದ ಮಹಿಳೆ ಹೃದಯಾಘಾತದಿಂದ ಸಾವು… ಬೆಳಿಗ್ಗೆಯಷ್ಟೆ ಕೊವಿಡ್ ತಪಾಸಣೆಗೊಳಗಾಗಿದ್ದ ಮಹಿಳೆ…

ವೈನ್ ಶಾಪ್ ತೆರೆಯಲು ಅನುಮತಿಗಾಗಿ ಲಂಚದ ಬೇಡಿಕೆ…ಪಿಡಿಓ ಲಾಕ್…

ವೈನ್ ಶಾಪ್ ತೆರೆಯಲು ಅನುಮತಿ ನೀಡಲು ಲಂಚ ಪಡೆಯುತ್ತಿದ್ದ ಪಿಡಿಓ ರೆಡ್ ಹ್ಯಾಂಡಾಗಿ ಎಸಿಬಿ ಬಲೆಗೆ ಬಿದ್ದ ಘಟನೆಹುಬ್ಬಳ್ಳಿಯಲ್ಲಿ ನಡೆದಿದೆ. ವರೂರು ಗ್ರಾಮ ಪಂಚಾಯಿತಿ ಪಿಡಿಓ ಬಸವರಾಜ್ ಬಡಿಗೇರ್ ಎಸಿಬಿ...

ಎಣ್ಣೆಗಾಗಿ ಲೋಕಲ್ ರೌಡಿಗಳ ಪುಂಡಾಟ…

ಹಣ ಕೊಡದೆ ಎಣ್ಣೆ ಕೊಡಿ ಎಂದು ಲೋಕಲ್ ರೌಡಿಗಳ ಪುಂಡಾಟ ನಡೆಸಿದ ಘಟನೆ ತುಮಕೂರು ಕುಣಿಗಲ್ ನ ಕೆಂಪನಹಳ್ಳಿಯಲ್ಲಿ ನಡೆದಿದೆ.ರಂಗನಾಥ ವೈನ್ಸ್ ಬಳಿ ಹಲ್ಲೆ ನಡೆಸಿ ಪುಂಡಾಟ ನಡೆಸಿದ್ದಾರೆ.ವೈನ್ಸ್ ಕ್ಯಾಷಿಯರ್...

ಅಕ್ರಮ ಸಂಬಂಧ ಪತಿಯಿಂದ ಪತ್ನಿಯ ಕೊಲೆ

ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆಯ ಶುಂಠಿ ಬೆಳೆಯ ಬೇಸಾಯ ಮಾಡಲು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ರಂಗಾಪುರ ಗ್ರಾಮದಿಂದ ತನ್ನ ಪತ್ನಿ ಮುನಿಯಮ್ಮಳ ಜೊತೆ ಆಗಮಿಸಿದ್ದ...

5 ವರ್ಷದಿಂದ ಮಕ್ಕಳಂತೆ ಆರೈಕೆ ಮಾಡಿ ಬೆಳೆಸಿದ 30 ತೆಂಗಿನ ಮರಗಳು ಮತ್ತು 20 ಸಸಿಗಳು ಅನುಮಾನಸ್ಪದವಾಗಿ ಬೆಂಕಿಗೆ ಆವುತಿ

ಸೂಕ್ತ ಪರಿಹಾರಕ್ಕಾಗಿ ಸಚಿವ ನಾರಾಯಣಗೌಡರಿಗೆ ಮಧ್ಯಮ ಮುಖಾಂತರ ಅಂಗಲಾಚಿ ಬೇಡಿದ ರೈತ ಮಹಿಳೆ ನಂಜಮ್ಮ ಮಂಡ್ಯ ಕಿಕ್ಕೇರಿ ಹೋಬಳಿಯ ಉದ್ದಿನಮಲ್ಲ ಹೊಸೂರು ಗ್ರಾಮದ ನಂಜಮ್ಮ ಲೇಟ್...

ನಾಲ್ಕು ತಿಂಗಳ ಹಿಂದೆ ಮಿಸ್ಸಿಂಗ್ ಆದ ಶ್ರೀಮಂತ ಪತ್ತೆ…ಕಿಡ್ನಾಪ್ ಮಾಡಿದ ೯ ಮಂದಿ ಅಂದರ್…

ಬೆಳಗಾವಿ ಮಾರ್ಕೆಟ್ ಪೊಲೀಸ್ರ ಮಿಂಚಿನ ಕಾರ್ಯಾಚರಣೆ ನಡೆಸಿ ಅಪಹರಿಸಲಾಗಿದ್ದ ಶ್ರೀಮಂತನನ್ನ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.ಹಣದ ಆಸೆಗಾಗಿ ಶ್ರೀಮಂತನ್ನ ಕಿಡ್ನಾಪ್ ಮಾಡಿದ್ದ ೯ ಅಪಹರಣಕಾರರನ್ನ ಬಂಧಿಸಿದ್ದಾರೆ.ನಾಲ್ಕು ತಿಂಗಳ ಹಿಂದೆ ಬಾಂದೂರ ಗಲ್ಲಿಯ ಕೋಟ್ಯಾಧಿಪತಿ...

ಕುಡಿದ ಮತ್ತಿನಲ್ಲಿ ಹಾವನ್ನ ಕಚ್ಚಿ ಸಾಯಿಸಿದ ಭೂಪ…ವಿಡಿಯೋ ವೈರಲ್…

ಕುಡಿದ ಅಮಲಿನಲ್ಲಿ ಕುಡುಕನೊಬ್ಬ ಹಾವನ್ನು ಕಚ್ಚಿ ಕೊಂದ ಘಟನೆ ಕೋಲಾರದ ಮುಳಬಾಗಿಲು ತಾಲೂಕಿನ ಮುಷ್ಟೂರಿನಲ್ಲಿ ನಡೆದಿದೆ.ಸಾರಾಯಿ ನಶೆಯಲ್ಲಿ ಹಾವನ್ನ ಕಚ್ಚಿ ಕಚ್ಚಿ ಸಾಯಿಸಿದ್ದಾನೆ.

ನಿವೇಶನ ವಿಭಾಗ ವಿಚಾರದಲ್ಲಿ ಹೊಡೆದಾಟ…ಮಾಜಿ ನಗರಸಭಾ ಸದಸ್ಯನಿಂದ ಡಿಚ್ಚಿ…

ನಿವೇಶನ ವಿಭಾಗ ವಿಚಾರದಲ್ಲಿ ಸಂಭಂಧಿಕರು ಪರಸ್ಪರ ಹೊಡೆದಾಡಿಕೊಂಡ ಘಟನೆ ಹುಣಸೂರು ತಾಲೂಕಿನ ಕಲ್ಕುಣಿಕೆ ಗ್ರಾಮದಲ್ಲಿ ನಡೆದಿದೆ.ರೌಡಿಯಂತೆ ಡಿಚ್ಚಿ ಹೊಡೆದ ಮಾಜಿ ನಗರ ಸದಸ್ಯ ಪ್ರಕರಣ ಮೈಮೇಲೆ ಎಳೆದುಕೊಂಡಿದ್ದಾನೆ. ಶಿವರಾಜ್ ಢಿಚ್ಚಿ...

ಕೌಟುಂಬಿಕ ಕಲಹ ಮಗು ಕೊಂದು ತಾಯಿ ಆತ್ಮಹತ್ಯೆ…

ಕೌಟುಂಬಿಕ ಕಲಹ ಹಿನ್ನಲೆ ಹೆತ್ತ ಮಗಳನ್ನ ಕೊಂದ ತಾಯಿ ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಹಾಸನ ನಗರದ ಚನ್ನಪಟ್ಟಣ ಬಡಾವಣೆ ಡೈರಿ ಕ್ವಾಟ್ರಸ್ ನಲ್ಲಿ ನಡೆದಿದೆ. ರೂಪ(38), ಬಿಂದು(7) ಮೃತ...

ವರದಕ್ಷಿಣೆ ಕಿರುಕುಳ…ಸೊಸೆಯನ್ನ ಹೊರ ತಳ್ಳಿದ ಮಾವ…

ವರದಕ್ಷಿಣೆಗಾಗಿ ಸೊಸೆಯನ್ನ ಬೀದಿಗೆ ತಳ್ಳಿದ ಮನಕಲುಕುವ ಘಟನೆ ಹಾಸನದ ಬಸಟ್ಟಿಕೊಪ್ಪಲು ಬಡಾವಣೆಯಲ್ಲಿ ನಡೆದಿದೆ. ಕೊರೋನ ಭೀತಿಯ ಹಿನ್ನಲೆ ಮನೆಯಲ್ಲೇ ಉಳಿದುಕೊಳ್ಳಬೇಕಿರುವ ಸಂಧರ್ಭದಲ್ಲಿ ಕಟುಕ ಮಾವ ವರದಕ್ಷಿಣೆಗಾಗಿ ಮನೆಯಿಂದ ಹೊರಹಾಕಿದ್ದಾರೆ.ಮನೆ ಮುಂದಿರುವ...

ಎಂ.ಜಿ.ಮಾರುಕಟ್ಟೆ ಸ್ಥಳಾಂತರ…ವಸ್ತುಪ್ರದರ್ಶನದ ಆವರಣದಲ್ಲಿ ಹೆಚ್ಚಿದ ಒತ್ತಡ…

ಮೈಸೂರಿನಲ್ಲಿ ಕೊರೊನಾ ಭೀತಿ ಹಿನ್ನಲೆ ಎಂ ಜಿ ರಸ್ತೆ ಮಾರುಕಟ್ಟೆ ವಹಿವಾಟಿಗೆ ನಗರ ಪಾಲಿಕೆ ಅಧಿಕಾರಿಗಳು ಬ್ರೇಕ್ ಹಾಕಿದ್ದಾರೆ.ಎಂ ಜಿ ರಸ್ತೆ ತರಕಾರಿ ಮಾರುಕಟ್ಟೆ ಸ್ಥಗಿತವಾದ ಕಾರಣದಸರಾ ವಸ್ತು ಪ್ರದರ್ಶನದ...
- Advertisment -

Most Read

ಅತೀಕ್ರಮವಾಗಿ ಮನೆಗಳಿಗೆ ಪ್ರವೇಶ ಮಾಡಿದರೆ ಕಾನೂನು ರೀತ್ಯಾ ಕ್ರಮ

ಮೈಸೂರು ಜೂನ್.3. ಮೈಸೂರು ನಗರದ ಜೆ.ಎನ್.ನರ್ಮ್-ಬಿ.ಎಸ್.ಯು.ಪಿ ಹಂತ-1 ಮತ್ತು ಹಂತ 2 ರ ಯೋಜನೆಯಡಿ ಕೆಸರೆ ಸರ್ವೆ ನಂ.484/1 ಮತ್ತು 484/2 ರಲ್ಲಿ ಒಟ್ಟು 252 ಮನೆಗಳನ್ನು ನಿರ್ಮಿಸಿದ್ದು, ಸದರಿ...

ಗಡಸು ಮರದ ಜಾತಿಯ ಗಿಡಗಳನ್ನು ನೆಡಲು ಸಹಕರಿಸಿ

ಮೈಸೂರು, ಜೂನ್.3 ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆ ಬದಿಗಳು, ಉದ್ಯಾನವನಗಳು ಹಾಗೂ ಸ್ಮಶಾನಗಳಲ್ಲಿ ಮರದ ಜಾತಿಯ ಸಸ್ಯಗಳನ್ನು ಬೆಳೆಸಲಾಗಿದ್ದು, ಮುಂಗಾರು ಪೂರ್ವದಲ್ಲಿ ಹಾಗೂ ಮುಂಗಾರಿನ ಅವಧಿಯಲ್ಲಿ ಮಳೆ ಹಾಗೂ...

ಮೈಸೂರು ಸಂಸ್ಥಾನದ ಪ್ರಖ್ಯಾತ ದೊರೆ, ಜನಪ್ರಿಯ ಅರಸು ರಾಜರ್ಷಿ ಶ್ರೀಮನ್ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 136 ನೇ ಹುಟ್ಟು ಹಬ್ಬ

ಮೈಸೂರು ಸಂಸ್ಥಾನದ ಪ್ರಖ್ಯಾತ ದೊರೆ, ಜನಪ್ರಿಯ ಅರಸು ರಾಜರ್ಷಿ ಶ್ರೀಮನ್ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 136...

ಮಂಡ್ಯ:ಜಿಲ್ಲೆಗೆ ತೀರಾ ಅಗತ್ಯವಿದ್ದ ಕೋವಿಡ್-19 ಟೆಸ್ಟಿಂಗ್ ಲ್ಯಾಬ್ ಆದಿಚುಂಚನಗಿರಿ ಮೆಡಿಕಲ್ ಕಾಲೇಜಿನಲ್ಲಿ ಆರಂಭವಾಗಿದೆ.

ಮಂಡ್ಯ:ಜಿಲ್ಲೆಗೆ ತೀರಾ ಅಗತ್ಯವಿದ್ದ ಕೋವಿಡ್-19 ಟೆಸ್ಟಿಂಗ್ ಲ್ಯಾಬ್ ಆದಿಚುಂಚನಗಿರಿ ಮೆಡಿಕಲ್ ಕಾಲೇಜಿನಲ್ಲಿ ಆರಂಭವಾಗಿದೆ. ಕೇವಲ 15 ದಿನಗಳಲ್ಲಿ ಲ್ಯಾಬ್ ಆರಂಭಿಸಲು ಶ್ರೀಗಳೇ ಕಾರಣ. ಇನ್ನು ಮುಂದೆ ಜಿಲ್ಲೆಯ ಜನ ಭಯಪಡಬೇಕಿಲ್ಲ...