32 C
Mysore
Sunday, July 5, 2020
Home Politics

Politics

ವಿಶ್ವನಾಥ್ ಗೆ ಟಿಕೆಟ್ ತಪ್ಪಿದ್ದು ಯಾಕೆ ಗೊತ್ತಿಲ್ಲ ಆದ್ರೆ ಅವರು ಹತಾಶರಾಗುವುದು ಬೇಡ…ವಿ.ಶ್ರೀನಿವಾಸ್ ಪ್ರಸಾದ್…

ವಿಶ್ವನಾಥ್ ಅವರಿಗೆ ವಿಧಾನ ಪರಿಷತ್ ಟಿಕೆಟ್ ವಂಚಿತ ವಿಚಾರದಲ್ಲಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಪ್ರತಿಕ್ರಿಯಿಸಿದ್ದಾರೆ.ಟಿಕೆಟ್ ಕೈ ತಪ್ಪಿದ್ದು ಯಾಕೆ ಅಂತ ಗೊತ್ತಿಲ್ಲ.ಕೋರ್ ಕಮಿಟಿಯಲ್ಲಿ ಅವರ...

ಮಂತ್ರಿ ಹಾಗೂ ಶಾಸಕನ ನಡುವೆ ಮಾತಿನ ಚಕಮಕಿ…ಕಟ್ಟಡ ಉದ್ಘಾಟನೆ ವಿಚಾರದಲ್ಲಿ ವಾಗ್ವಾಧ…

ಕೋಲಾರದಲ್ಲಿ ಸಚಿವ ನಾಗೇಶ್ ಮತ್ತು ಶಾಸಕ ನಂಜೇಗೌಡ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಮಾಲೂರು ತಾಲ್ಲೂಕಿನ ಲಕ್ಕೂರು ಗ್ರಾಮ ಪಂಚಾಯ್ತಿ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಘಟನೆ ನಡೆದಿದೆ.ಪೂಜಾ ಸಮಯದಲ್ಲಿಉಭಯ...

ಕೆಪಿಸಿಸಿ ನೂತನ ಕಟ್ಟಡ ಕಾಮಗಾರಿ ಪುನರಾರಂಭ…ಹೋಮಹವನ ವಿಘ್ನನಿವಾರಕ ಪೂಜೆ…

ಬೆಂಗಳೂರಿನ ಕೆಪಿಸಿಸಿ ನೂತನ ಕಟ್ಟ ನಿರ್ಮಾಣದ ಕಾಮಗಾರಿ ಪುನರಾರಂಭವಾಗಲಿದೆ.ಇದರ ಅಂಗವಾಗಿ ಇಂದು ವಿಶೇಷ ಪೂಜೆ ನೆರವೇರಿಸಲಾಗಿದೆ.ಎರಡು, ಮೂರು ವರ್ಷಗಳಿಂದ ನಿಂತು ಹೋಗಿದ್ದ ಪಕ್ಷದ ನೂತನ ಕಚೇರಿ ಕಟ್ಟಡ ಕಾಮಗಾರಿ ಪುನರಾರಂಭಿಸಲು...

ಮೈಮುಲ್ ಅಕ್ರಮ ನೇಮಕಾತಿಗೆ ತಡೆಯಾಜ್ಞೆ…ಹೋರಾಟಕ್ಕೆ ಜಯ ಸಿಕ್ಕಿದೆ ಎಂದ ಸಾ.ರಾ…

ಮೈಸೂರು ಮೈಮುಲ್‌ನಲ್ಲಿ ಅಕ್ರಮ ನೇಮಕಾತಿ ಆರೋಪ ವಿಚಾರದಲ್ಲಿಹೆಚ್ಚುವರಿ 25 ಸಿಬ್ಬಂದಿ ನೇಮಕಾತಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.ನ್ಯಾಯಾಲಯದ ತಡೆಯಾಜ್ಞೆಯಿಂದ ನಮ್ಮ‌ ಹೋರಾಟಕ್ಕೆ ತಾತ್ಕಾಲಿಕ‌ ಜಯ ಸಿಕ್ಕಿದೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್...

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಮಾಯವಾದ ಸಾಮಾಜಿಕ ಅಂತರ…ವಿಡಿಯೋ ನೋಡಿ…

ಕೊರೊನಾ ಹಿನ್ನಲೆ ಡಿ.ಕೆ.ಶಿವಕುಮಾರ್ ಪದಗ್ರಹಣ ಸಮಾರಂಭಕ್ಕೆ ಅನುಮತಿ ನೀಡದ ಹಿನ್ನಲೆ ಸಾಕಷ್ಟು ಆರೋಪ ಮಾಡಿದ ಮಾಜಿ ಸಿಎಂ‌ ಸಿದ್ದರಾಮಯ್ಯ ಭಾಗವಹಿಸಿದ ಕಾರ್ಯಕ್ರಮದಲ್ಲೇ ಸಾಮಾಜಿಕ ಅಂತರ ಮಾಯವಾಗಿತ್ತು.ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕು...

ಸಧ್ಯಕ್ಕೆ ಏನಿದ್ರೂ ಆಪರೇಷನ್ ಕೊರೊನಾ ಅಷ್ಟೆ…ಆಪರೇಷನ್ ಹಸ್ತ ಆರೋಪಕ್ಕೆ ಸಚಿವ ಸುರೇಶ್ ಕುಮಾರ್ ತಿರುಗೇಟು…

ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಆಪರೇಷನ್ ಹಸ್ತ ಶುರುವಾಗಿದೆ ಎಂಬ ಆರೋಪಕ್ಕೆ ಸಚಿವ ಸುರೇಶ್ ಕುಮಾರ್ ಮೈಸೂರಿನಲ್ಲಿ ತಿರುಗೇಟು ಕೊಟ್ಟಿದ್ದಾರೆ.ಈಗೇನಿದ್ರೂ ಕೊರೊನಾ ಆಪರೇಷನ್ ಮಾತ್ರ ಯಾವುದೇ ರಾಜಕೀಯ ಪಕ್ಷಗಳು ಕೊರೊನಾ ಬಗ್ಗೆ ಚಿಂತೆ...

ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ: ಸಚಿವ ರಮೇಶ್ ಲ. ಜಾರಕಿಹೊಳಿ

ಮೈಸೂರು, ಮೇ.28. ಜಲಸಂಪನ್ಮೂಲ ಇಲಾಖೆಗೆ ಸಂಬಂಧಿಸಿದಂತೆ ಕೆಲವು ಕಾಮಗಾರಿಗಳು ಮಂದಗತಿಯಲ್ಲಿ ಸಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಗುತ್ತಿಗೆದಾರರ ವಿರುದ್ಧ ಕಾನೂನು ರೀತ್ಯ ಕ್ರಮ ಕೈಗೊಳ್ಳಿ ಎಂದು ಸಂಬಂಧ ಪಟ್ಟ ಅಧಿಕಾರಿಗಳಿಗೆ ಜಲಸಂಪನ್ಮೂಲ...

ರೀಡ್ ಆ್ಯಂಡ್ ಟೇಲರ್ ಕಂಪನಿಯ ಕಾರ್ಮಿಕರ ಏಕಾಏಕಿ ವಜಾ ಕ್ರಮ ಸರಿಯಲ್ಲ

• ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹಾಗೂ ಕಾರ್ಮಿಕ ಸಚಿವರಾದ ಶಿವರಾಂ ಹೆಬ್ಬಾರ ಅಸಮಾಧಾನ• ಶೀಘ್ರ ಮೈಸೂರಿನಲ್ಲಿ ಸಭೆ ಕರೆದು ಸಮಸ್ಯೆ ಪರಿಹರಿಸಿಕೊಳ್ಳಲು ಕಂಪನಿ ಲಿಕ್ವಿಡೇಟರ್...

ಎಚ್. ವಿಶ್ವನಾಥ್ ಗೆ ಎಂ.ಎಲ್.ಸಿ ಸ್ಥಾನ ನೀಡುವುದು ನನ್ನ ವ್ಯಾಪ್ತಿಯಲ್ಲಿ ಇಲ್ಲ…ಸಚಿವ ರಮೇಶ್ ಜಾರಕಿಹೋಳಿ…

ಮಾಜಿ ಸಚಿವ ಹೆಚ್.ವಿಶ್ವನಾಥ್ ಗೆ ಎಂಎಲ್ಸಿ ಸ್ಥಾನ ನೀಡುವ ವಿಚಾರ ಸಧ್ಯಕ್ಕೆ ನನ್ನ ವ್ಯಾಪ್ತಿಯಲ್ಲಿ ಇಲ್ಲ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೋಳಿ ಅಚ್ಚರಿಯ ಹೇಳಿಕೆ ಕೊಟ್ಟಿದ್ದಾರೆ.ತಮ್ಮ ಜೊತೆಗಾರರನ್ನು ಕೈ...

ಕಾಂಗ್ರೆಸ್ ಗೆ ನೆಹರು,ಇಂದಿರಾಗಾಂಧಿ ಭಜನೆ ಮಾತ್ರ ಗೊತ್ತು ವೀರ ಸಾವರ್ಕರ್ ಬೇಡ…ಪ್ರತಾಪ್ ಸಿಂಹ ವಾಗ್ಧಾಳಿ…

ಬೆಂಗಳೂರಿನ ಫ್ಲೈಓವರ್ ಗೆ ಸಾವರ್ಕರ್ ಹೆಸರಿಡೋ ವಿಚಾರದಲ್ಲಿ ಕ್ಯಾತೆ ತೆಗೆದ ಕಾಂಗ್ರೆಸ್ ಗೆಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಖಾರವಾಗಿ ಉತ್ತರಿಸಿದ್ದಾರೆ.ನೆಹರು, ಇಂದಿರಾಗಾಂಧಿಯ ಭಜನೆ ಮಾತ್ರ ಕಾಂಗ್ರೆಸ್ ಗೆ ಗೊತ್ತು.ಸರ್ದಾರ್ ವಲ್ಲಾಭಾಯ್...

ಮಂಡ್ಯ ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ನಾರಾಯಣಗೌಡರ ಅಧ್ಯಕ್ಷತೆಯಲ್ಲಿ ಕೋವಿಡ್-19 ನಿಯಂತ್ರಣ ಕುರಿತು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆಯು ನಡೆಯಿತು.

ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಜಿ.ಪಂ ಸಿಇಓ ಕೆ.ಯಾಲಕ್ಕಿಗೌಡ, ಎಸ್.ಪಿ ಪರಶುರಾಮ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಚೇಗೌಡ ಸಭೆಗೆ ಕೋವಿಡ್ ನಿಯಂತ್ರಣ ಕುರಿತೂ ಅಗತ್ಯ ಮಾಹಿತಿ ನೀಡಿದರು. ಶಾಸಕರಾದ...

ಮಂಡ್ಯ ಕೃಷ್ಣರಾಜಪೇಟೆಯ ಪಟ್ಟಣದಲ್ಲಿ 16 ವಿವಿಧ ಸಾಂಸ್ಥಿಕ ಕೇಂದ್ರಗಳಲ್ಲಿ ಹೋಂ ಕ್ವಾರಂಟೈನ್ ಆಗಿರುವ 1150ಕ್ಕೂ ಹೆಚ್ಚಿನ ಮುಂಬೈ ಕನ್ನಡಿಗರಿಗೆ ಬಿಜೆಪಿ ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ

ಮಂಡ್ಯ ಕೃಷ್ಣರಾಜಪೇಟೆಯ ಪಟ್ಟಣದಲ್ಲಿ 16 ವಿವಿಧ ಸಾಂಸ್ಥಿಕ ಕೇಂದ್ರಗಳಲ್ಲಿ ಹೋಂ ಕ್ವಾರಂಟೈನ್ ಆಗಿರುವ 1150ಕ್ಕೂ ಹೆಚ್ಚಿನ ಮುಂಬೈ ಕನ್ನಡಿಗರಿಗೆ ಬಿಜೆಪಿ ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಮತ್ತು...
- Advertisment -

Most Read

ಮೈಸೂರಿನಲ್ಲಿಂದು 38 ಪಾಸಿಟಿವ್ ಪ್ರಕರಣ ಪತ್ತೆ…ಹೆಚ್ಚಿದ ಆತಂಕ…

ಮೈಸೂರಿನಲ್ಲಿ ಇಂದು 38 ಕೊರೊನಾ‌ ವೈರಸ್ ಸೋಂಕಿತ ಪಾಸಿಟಿವ್ ಪ್ರಕರಣಗಳು ಧೃಢವಾಗಿದೆ.ಒಟ್ಟು ಪಾಸಿಟಿವ್ ಸಂಖ್ಯೆ 411 ಕ್ಕೆ ಏರಿಕೆಯಾಗಿದೆ.21 ಕೊರೊ‌ನಾ ವೈರಸ್ ಸೋಂಕಿತರು ಗುಣಮುಖರಾಗಿ...

ಐಜಿ ಮನೆ ಅಡುಗೆ ಸಿಬ್ಬಂದಿಗೆ ಕೊರೊನಾ ಪಾಸಿಟಿವ್…ಅಧಿಕಾರಿಗಳಲ್ಲಿ ಹೆಚ್ಚಿದ ಆತಂಕ…

ಮೈಸೂರಿನಲ್ಲಿ ಕೊರೊನಾ ರಣಕೇಕೆ ಹಾಕುತ್ತಿದೆ.ದಿನೇ ದಿನೇ ಹೆಚ್ಚುತ್ತಿರುವ ಪಾಸಿಟಿವ್ ಪ್ರಕರಣಗಳು ಆತಂಕ ಸೃಷ್ಟಿಸುತ್ತಿದೆ.ಪೊಲೀಸರಿಗೂ ಕೊರೊನಾ ಎಡಬಿಡದೆ ಕಾಡುತ್ತಿದೆ.ಐಜಿ ಮನೆಯ ಅಡುಗೆ ಸಿಬ್ಬಂದಿಗೆ ಕೊರೊನಾ ಪಾಸಿಟಿವ್...

ಹೆಚ್.ಡಿ.ಕೋಟೆ ಶಾಸಕ,ತಹಸೀಲ್ದಾರ್ ಸೇರಿ ೨೮ ಮಂದಿ ಹೋಂ‌ಕ್ವಾರೆಂಟೈನ್…ತಾಲೂಕಿನಲ್ಲಿ ಹೆಚ್ಚಿದ ಆತಂಕ…

ಮೈಸೂರು ಜಿಲ್ಲೆ ಹೆಚ್‌.ಡಿ.ಕೋಟೆ ತಾಲ್ಲೂಕಿನ ಪೊಲೀಸ್ ಸಿಬ್ಬಂದಿಯೊಬ್ಬರಿಗೆ ಕೊರೊನಾ ಸೋಂಕು ಧೃಢವಾದ ಹಿನ್ನಲೆಕ್ಷೇತ್ರದ ಶಾಸಕ, ತಾಲ್ಲೂಕಿನ ತಹಸೀಲ್ದಾರ್ ಸೇರಿ ೨೮ ಮಂದಿ ಕ್ವಾರಂಟೈನ್ ಗೆ...

ಹುಲಿಗಳ ದಾಳಿಗೆ ಹಸುಗಳು ಬಲಿ…ಹೆಚ್.ಡಿ.ಕೋಟೆ ಆಳಲ ಹಳ್ಳಿ ಗ್ರಾಮದಲ್ಲಿ ಆತಂಕ…

ಮಹಾಮಾರಿ ಕೊರೊನಾ ಭೀತಿಗೆ ಜನ ತತ್ತರಿಸಿದ್ದಾರೆ.ಇದರ ನಡುವೆ ಹೆಚ್.ಡಿ.ಕೋಟೆ ತಾಲೂಕಿನ ಅಳಲ ಹಳ್ಳಿ ಗ್ರಾಮಸ್ಥರಿಗೆ ಹುಲಿಗಳ ಹಾವಳಿ ಶುರುವಾಗಿದೆ.ಕಾಡಿನಿಂದ ನಾಡಿಗೆ ಬಂದ ಹುಲಿಗಳು ಕೊಟ್ಟಿಗೆಯಲ್ಲಿದ್ದ...