32 C
Mysore
Tuesday, October 19, 2021
Home All News ಅನಾಥ ವೃದ್ದೆಯನ್ನ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಮಾಜಿ‌ ಶಾಸಕ ಎಂ.ಕೆ.ಸೋಮಶೇಖರ್…

ಅನಾಥ ವೃದ್ದೆಯನ್ನ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಮಾಜಿ‌ ಶಾಸಕ ಎಂ.ಕೆ.ಸೋಮಶೇಖರ್…

ಬಸ್ ತಂಗುದಾಣದಲ್ಲಿ ನರಳುತ್ತಾ ಬಿದ್ದಿದ್ದ ವೃದ್ದೆ ನೆರವಿಗೆ ಬಂದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಬಂದಿದ್ದಾರೆ. ವೃದ್ದೆಯ ಹೀನಾಯ ಪರಿಸ್ಥಿತಿಯನ್ನ ಅವಲೋಕಿಸಿದ ಮಾಜಿ ಶಾಸಕ ಸೋಮಶೇಖರ್ ಕೂಡಲೇ ಸ್ಪಂದಿಸಿ ಕೆ.ಆರ್.ಆಸ್ಪತ್ರೆ ವೈದ್ಯರನ್ನ ಫೋನ್ ಮೂಲಕ ಸಂಪರ್ಕಿಸಿ‌ ೧೦೮ ಆಂಬ್ಯುಲೆನ್ಸ್ ಮೂಲಕ ಸಾಗಿಸಿದ್ದಾರೆ.
ಮೈಸೂರಿನ ರೈಲ್ವೇ ವರ್ಕ್ ಶಾಪ್ ಮುಂಭಾಗವಿರುವ ಬಸ್ ತಂಗುದಾಣದಲ್ಲಿ ನರಳುತ್ತಿದ್ದ ವೃದ್ಧೆಗೆ ಸೂಕ್ತ‌ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ್ದಾರೆ. ಅಧಿಕಾರ ಇಲ್ಲದಿದ್ದರೂಅನವೀಯತೆ ಮೆರೆದ ಮಾಜಿ ಶಾಸಕನ ಬಗ್ಗೆ ಶ್ಲಾಘನೆಗಳು ಹರಿದು ಬಂದಿದೆ…

LEAVE A REPLY

Please enter your comment!
Please enter your name here

- Advertisment -

Most Popular

ಶಿಥಿಲಾವಸ್ಥೆಯಲ್ಲಿರುವ ಈ ಕಟ್ಟಡಕ್ಕೆ ಮುಕ್ತಿ ಸಿಗುವುದೇ…?

ಬೆಂಗಳೂರಿನಲ್ಲಿ ಕಟ್ಟಡ ಉರುಳಿ ಬಿದ್ದು ನಡೆದ ದುರಂತದಿಂದ ಮೈಸೂರು ಮಹಾನಗರ ಪಾಲಿಕೆ ಎಚ್ಚೆತ್ತುಕೊಂಡಿದೆ.ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಸಮೀಕ್ಷೆ ನಡೆಸುತ್ತಿದೆ.ಅಪಾಯದ ಅಂಚಿನಲ್ಲಿರುವ ಕಟ್ಟಡಗಳನ್ನ ಗುರುತಿಸುತ್ತಿದೆ. ಈಗಾಗಲೇ 100...

ಚಾಮುಂಡಿಬೆಟ್ಟದಲ್ಲಿ ಜಾತ್ರಾ ಸಂಭ್ರಮ…ಯದುವೀರ್ ರಿಂದ ಚಾಲನೆ…

ಮೈಸೂರು ಇಂದು ಚಾಮುಂಡಿ ಬೆಟ್ಟದಲ್ಲಿ ಜಾತ್ರೆ ಸಂಭ್ರಮ ಮನೆ ಮಾಡಿತ್ತು.ಶ್ರೀ ಚಾಮುಂಡೇಶ್ವರಿ ಅಮ್ಮನವರ ರಥೋತ್ಸವ ಸಾಂಪ್ರದಾಯಿಕವಾಗಿ ನೆರವೇರಿತು.ರಾಜವಂಶಸ್ಥ ಯದುವೀರ್ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು.ನಾಡದೇವಿಯ...

ಮೈಸೂರು,ಅ.18:- ಪೊಲೀಸರು ಜನಸ್ನೇಹಿಗಳಷ್ಟೇ ಅಲ್ಲ, ಮನಸ್ಸಿನಲ್ಲಿರುವ ದುಗುಡ-ದುಮ್ಮಾನಗಳನ್ನು, ಸಮಸ್ಯೆಯನ್ನು ಪರಿಹರಿಸುತ್ತಾರೆ. ಅವರಿಗೂ ಮಾನವೀಯತೆ ಇದೆ. ಯಾರೂ ಅಪರಾಧ ಮಾಡಬಾರದು. ಅದಕ್ಕಾಗಿ ಜ್ಞಾನ ಸಂಗ್ರಹಿಸಿ ಮನಸ್ಸನ್ನು ತಿಳಿಗೊಳಿಸಿಕೊಳ್ಳಿ ಎಂದು ಠಾಣೆಯಲ್ಲಿಯೇ ಪುಸ್ತಕಗಳನ್ನೊದಗಿಸಿ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ...

ಮೈಸೂರು ವಿವಿಪುರಂ ಪೊಲೀಸ್ ಠಾಣೆಯಲ್ಲಿಯೇ ಸಣ್ಣದೊಂದು ಕಬೋರ್ಡ್ ಸಿದ್ಧಪಡಿಸಿ ಅಲ್ಲಿ ಇನ್ನೂರಕ್ಕಿಂತಲೂ ಹೆಚ್ಚು ಪುಸ್ತಕಗಳನ್ನಿರಿಸಿದ್ದಾರೆ. ಅವರು ಹೇಳೋದಿಷ್ಟೇ. ಪೊಲೀಸರೆಂದರೆ ಭಯಪಡಬೇಕಾಗಿಲ್ಲ. ಅವರು ಕೂಡ ನಿಮ್ಮಂತೆಯೇ...

18 ಅಡಿ ಎತ್ತರದ ಶ್ರೀ ಸುಭ್ರಹ್ಮಣ್ಯೇಶ್ವರ ಶಿಲಾಮೂರ್ತಿ ರೆಡಿ…ಯದುವೀರ್ ರಿಂದ ಪುಷ್ಪಾರ್ಚನೆ…

ಮೈಸೂರಿನ ನಂಜನಗೂಡು ತಾಲ್ಲೂಕಿನ ದೊಡ್ಡ ಕೌಲಂದೆ ಹೋಬಳಿ ಗಟ್ಟವಾಡಿ ಗ್ರಾಮದಲ್ಲಿ 36 ಅಡಿ ಎತ್ತರದಲ್ಲಿ 18 ಅಡಿಯ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಶಿಲಾಮೂರ್ತಿಯನ್ನು ಪ್ರತಿಷ್ಠಾಪಿಸಲು...

Recent Comments