32 C
Mysore
Wednesday, September 22, 2021
Home All News ಮೈಸೂರು ದಿನಾಂಕ: 04-09-2021 ರಂದು ಶನಿವಾರ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಅನುದಾನದಲ್ಲಿ ಕೈಗೊಂಡಿರುವ

ಮೈಸೂರು ದಿನಾಂಕ: 04-09-2021 ರಂದು ಶನಿವಾರ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಅನುದಾನದಲ್ಲಿ ಕೈಗೊಂಡಿರುವ

ಕೆಳಕಂಡ ಕಾಮಗಾರಿಗಳ ಚಾಲನೆಗಾಗಿ ಭೂಮಿ ಪೂಜಾ ಕಾರ್ಯಕ್ರಮಗಳನ್ನು ಮಾನ್ಯ ಶಾಸಕರಾದ ಶ್ರೀ ಎಲ್. ನಾಗೇಂದ್ರರವರು ವಾರ್ಡ ನಂ-18 ರ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀ ರವೀಂದ್ರ ರವರ ಉಪಸ್ಥಿತಿಯಲ್ಲಿ ನೆರವೇರಿಸಿದರು*

  1. ಬೆ: 9.30 ಕ್ಕೆ ವಾರ್ಡ್ ನಂ-18 ರ ಯಾದವಗಿರಿ ಮಹಿಳಾ ಸಮಾಜ ಕಟ್ಟಡದ ಮುಂದುವರಿದ ಅಭಿವೃದ್ದಿ ಕಾಮಗಾರಿಯ ಮೊತ್ತ ರೂ 05.00 ಲಕ್ಷಗಳ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಿದರು.
  2. ಬೆ: 10.00 ಕ್ಕೆ ವಾರ್ಡ್ ನಂ-18ರ ಮೇದರ್ಬ್ಲಾಕ್, ಬಂಬೂಬಜಾರ್, ಜಾವಾ ಫ್ಯಾಕ್ಟರಿ ರಸ್ತೆಯಲ್ಲಿರುವ ಚಾಮುಂಡೇಶ್ವರಿ ಸರ್ಕಲ್ ನಲ್ಲಿರುವ ಶಿವರಾಮ ಕಾರಂತರ ಆಟೋ ನಿಲ್ದಾಣಕ್ಕೆ ಮೇಲ್ಚಾವಣಿ ನಿರ್ಮಾಣ ಕಾಮಗಾರಿಯ ಮೊತ್ತ ರೂ 3.00 ಲಕ್ಷಗಳ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಸಿದರು.
  3. *ಬೆ: 11.00ಕ್ಕೆ ವಾರ್ಡ್ ನಂ-02 ರಲ್ಲಿ ಮಹಿಳಾ & ಮಕ್ಕಳ ಅಭಿವೃದ್ದಿ ಇಲಾಖೆಯವತಿಯಿಂದ ಹಮ್ಮಿಕೊಂಡ ಮಾತೃವಂದನಾ ಹಾಗೂ ಹೆಣ್ಣುಮಕ್ಕಳ ತಾಯಂದಿರಿಗೆ ಭಾಗ್ಯಲಕ್ಷ್ಮೀ ಬಾಂಡ್ ವಿತರಣೆ ಕಾರ್ಯಕ್ರಮವನ್ನು ನೆರವೇರಿಸಿದರು.

ಈ ಭೂಮಿ ಪೂಜೆಯ ಕಾರ್ಯಕ್ರಮಗಳಲ್ಲಿ ಭಾಜಪ ಮೈಸೂರು ನಗರ ಉಪಾಧ್ಯಕ್ಷರಾದ ಎಸ್.ಕೆ.ದಿನೇಶ್, ಚಾಮರಾಜ ಕ್ಷೇತ್ರದ ಬಿಎಲ್ಎ-1 ದಿನೇಶ್ ಗೌಡ, ವಾರ್ಡ್ ಅಧ್ಯಕ್ಷರಾದ ಕಿರಣ್ ಬೋಳಾರ್, ಮಹಿಳಾ ಸಮಾಜದ ಅಧ್ಯಕ್ಷರಾದ ಶ್ರೀಮತಿ ಶಿವನಂಜಮ್ಮ, ಸುನಂದ, ಹೇಮ, ವೀಣಾ, ಸ್ಥಳೀಯ ಮುಖಂಡರುಗಳಾದ ಕೇಬಲ್ ನಾಗೇಶ್, ಶಶಿಮೌಳಿ, ನಾಗರಾಜು, ಪ್ರಕಾಶ್, ಪ್ರಶಾಂತ್ ಮುಖಂಡರಾದ ಷಣ್ಮುಗಂ, ಶ್ರೀನಿವಾಸ ಸೀನು, ಮುರುಗೇಶ್, ಈರಣ್ಣ, ವೆಂಟರಾಮು, ರಾಜಣ್ಣ, ರೂಪಾ, ಗುತ್ತಿಗೆದಾರರಾದ ಶ್ರೀಮತಿ ಸತ್ಯಭಾಮ ಮುಂತಾದವರು ಹಾಜರಿದ್ದರು.

ಮಂಚೇಗೌಡನಕೊಪ್ಪಲಿನ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಲಕ್ಷ್ಮಿ & ಶಿವಣ್ಣ, ಮಾಜಿ ಉಪ ಮೇಯರ್ ಮಹದೇವಪ್ಪ, ಭಾಜಪ ಚಾಮರಾಜ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ, ಪುನೀತ್ ಗೌಡ, ಉಪಾಧ್ಯಕ್ಷ ಕುಮಾರಗೌಡ, ಮುಖಂಡರುಗಳಾದ ರವಿ, ಮಹೇಶ್, ಪುಷ್ಪ ವೆಂಕಟೇಶ್, ಮಂಜುಳ, ಸಿಡಿಪಿಓ ಮಧುಸೂದನ್, ಬಿಎಲ್ಎ-1 ದಿನೇಶ್ ಗೌಡ, ಮುಂತಾದವರು ಹಾಜರಿದ್ದರು.

LEAVE A REPLY

Please enter your comment!
Please enter your name here

- Advertisment -

Most Popular

ಮೊರಾರ್ಜಿ ಶಾಲೆಯ ಮೂವರು ವಿದ್ಯಾರ್ಥಿಗಳಿಗೆ ಕೋವಿಡ್..! ಚಾಮರಾಜನಗರ ಜಿಲ್ಲೆ‌ ಯಳಂದೂರಿನ ಆದರ್ಶ ಶಾಲೆಯ ಬಳಿಕ ಹನೂರಿನ ಮೊರಾರ್ಜಿ ವಸತಿ ಶಾಲೆಯ...

ಇಂದು ಅರಮನೆಗೆ ಎಂಟ್ರಿ ನೀಡಲಿರುವ ಗಜಪಡೆ…

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಿನ್ನಲೆಅಂಬಾವಿಲಾಸ ಅರಮನೆಯಂಗಳಕ್ಕೆ ಇಂದು ಗಜಪಡೆ ಪ್ರವೇಶ ಪಡೆಯಲಿದೆ.ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಎಂಟು ಆನೆಗಳು ಅರಮನೆಗೆ ಪ್ರವೇಶಿಸಲಿವೆ.ಮೈಸೂರಿನ ಅಶೋಕಪುರಂನ...

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ…ಗಜಪಯಣ ಆರಂಭ…

ವಿಶ್ವವಿಖ್ಯಾತ ಜಂಬೂಸವಾರಿಯ ಗಜ ಪಯಣ ಆರಂಭವಾಗಿದೆ.ನಾಗರಹೊಳೆ ವೀರನಹೊಸಹಳ್ಳಿಯಲ್ಲಿ ಗಜಪಯಣಕ್ಕೆ ಚಾಲನೆ ನೀಡಲಾಗಿದೆ.ಅಭಿಮನ್ಯು ನೇತೃತ್ವದ 8 ಆನೆಗಳ ತಂಡ ಮೈಸೂರಿನತ್ತ ಪ್ರಯಾಣ ಬೆಳಸಲಿದೆ.ಗಜಪಡೆಗೆ ಸಾಂಪ್ರದಾಯಿಕ ಪೂಜೆ...

ನೆಲಸಮಗೊಂಡ ಶಕ್ತಿ ಮಹಾದೇವಿ ದೇವಾಲಯಕ್ಕೆ ಪ್ರತಾಪ್ ಸಿಂಹ ಭೇಟಿ…ಗ್ರಾಮಸ್ಥರಿಗೆ ಸಂಸದರ ಅಭಯ…

ಇತ್ತೀಚೆಗೆ ನೆಲಸಮಗೊಂಡ ನಂಜನಗೂಡಿನ ಹುಚ್ಚಗಣಿ ಗ್ರಾಮದ ಶಕ್ತಿ ಮಹಾದೇವಿ ದೇವಾಲಯಕ್ಕೆ ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿ ಪರಿಶೀಲನೆ ನಡೆಸಿದರು.ದೇವಾಲಯ ನೆಲಸಮಗೊಳಿಸಿರುವ ಸ್ಥಳಕ್ಕೆ ಭೇಟಿ...

Recent Comments