32 C
Mysore
Tuesday, October 19, 2021
Home All News ಇಂದು ಅರಮನೆಗೆ ಎಂಟ್ರಿ ನೀಡಲಿರುವ ಗಜಪಡೆ…

ಇಂದು ಅರಮನೆಗೆ ಎಂಟ್ರಿ ನೀಡಲಿರುವ ಗಜಪಡೆ…

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಿನ್ನಲೆ
ಅಂಬಾವಿಲಾಸ ಅರಮನೆಯಂಗಳಕ್ಕೆ ಇಂದು ಗಜಪಡೆ ಪ್ರವೇಶ ಪಡೆಯಲಿದೆ.
ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಎಂಟು ಆನೆಗಳು ಅರಮನೆಗೆ ಪ್ರವೇಶಿಸಲಿವೆ.
ಮೈಸೂರಿನ ಅಶೋಕಪುರಂನ ಅರಣ್ಯ ಭವನದ ಆವರಣದಲ್ಲಿ ಬೀಡುಬಿಟ್ಟಿದ್ದ ಆನೆಗಳು ಇಂದು ಅರಮನೆಯತ್ತ ಸಾಗಲಿವೆ.ಇಂದು ಬೆಳಗ್ಗೆ 6:45ಕ್ಕೆ ಅರಣ್ಯ ಭವನದಲ್ಲಿ ಸಾಂಪ್ರದಾಯಿಕ ಪೂಜೆ ಬಳಿಕ 7:35ಕ್ಕೆ ಅರಣ್ಯ ಭವನದಿಂದ ಅರಮನೆಯತ್ತ ಮೆರವಣಿಗೆ ಮೂಲಕ ಸಾಗಲಿವೆ.ಬೆಳಗ್ಗೆ 8:36 ರಿಂದ 9:11ರ ತುಲಾ ಲಗ್ನದಲ್ಲಿ ಅರಮನೆ ಪ್ರವೇಶ ಮಾಡಲಿವೆ.
ಅರಮನೆಯಂಗಳದಲ್ಲಿ ಗಜಪಡೆಗೆ ಸಚಿವ ಎಸ್.ಟಿ.ಸೋಮಶೇಖರ್ ಸ್ವಾಗತ ಕೋರಲಿದ್ದಾರೆ.
ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಗಜಪಡೆ ಸ್ವಾಗತ ಕೋರಲಿದ್ದಾರೆ.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌ಟಿ ಸೋಮಶೇಖರ್ ಇನ್ನಿತರ ಗಣ್ಯರು ಸಾಥ್ ನೀಡಲಿದ್ದಾರೆ…

LEAVE A REPLY

Please enter your comment!
Please enter your name here

- Advertisment -

Most Popular

ಶಿಥಿಲಾವಸ್ಥೆಯಲ್ಲಿರುವ ಈ ಕಟ್ಟಡಕ್ಕೆ ಮುಕ್ತಿ ಸಿಗುವುದೇ…?

ಬೆಂಗಳೂರಿನಲ್ಲಿ ಕಟ್ಟಡ ಉರುಳಿ ಬಿದ್ದು ನಡೆದ ದುರಂತದಿಂದ ಮೈಸೂರು ಮಹಾನಗರ ಪಾಲಿಕೆ ಎಚ್ಚೆತ್ತುಕೊಂಡಿದೆ.ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಸಮೀಕ್ಷೆ ನಡೆಸುತ್ತಿದೆ.ಅಪಾಯದ ಅಂಚಿನಲ್ಲಿರುವ ಕಟ್ಟಡಗಳನ್ನ ಗುರುತಿಸುತ್ತಿದೆ. ಈಗಾಗಲೇ 100...

ಚಾಮುಂಡಿಬೆಟ್ಟದಲ್ಲಿ ಜಾತ್ರಾ ಸಂಭ್ರಮ…ಯದುವೀರ್ ರಿಂದ ಚಾಲನೆ…

ಮೈಸೂರು ಇಂದು ಚಾಮುಂಡಿ ಬೆಟ್ಟದಲ್ಲಿ ಜಾತ್ರೆ ಸಂಭ್ರಮ ಮನೆ ಮಾಡಿತ್ತು.ಶ್ರೀ ಚಾಮುಂಡೇಶ್ವರಿ ಅಮ್ಮನವರ ರಥೋತ್ಸವ ಸಾಂಪ್ರದಾಯಿಕವಾಗಿ ನೆರವೇರಿತು.ರಾಜವಂಶಸ್ಥ ಯದುವೀರ್ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು.ನಾಡದೇವಿಯ...

ಮೈಸೂರು,ಅ.18:- ಪೊಲೀಸರು ಜನಸ್ನೇಹಿಗಳಷ್ಟೇ ಅಲ್ಲ, ಮನಸ್ಸಿನಲ್ಲಿರುವ ದುಗುಡ-ದುಮ್ಮಾನಗಳನ್ನು, ಸಮಸ್ಯೆಯನ್ನು ಪರಿಹರಿಸುತ್ತಾರೆ. ಅವರಿಗೂ ಮಾನವೀಯತೆ ಇದೆ. ಯಾರೂ ಅಪರಾಧ ಮಾಡಬಾರದು. ಅದಕ್ಕಾಗಿ ಜ್ಞಾನ ಸಂಗ್ರಹಿಸಿ ಮನಸ್ಸನ್ನು ತಿಳಿಗೊಳಿಸಿಕೊಳ್ಳಿ ಎಂದು ಠಾಣೆಯಲ್ಲಿಯೇ ಪುಸ್ತಕಗಳನ್ನೊದಗಿಸಿ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ...

ಮೈಸೂರು ವಿವಿಪುರಂ ಪೊಲೀಸ್ ಠಾಣೆಯಲ್ಲಿಯೇ ಸಣ್ಣದೊಂದು ಕಬೋರ್ಡ್ ಸಿದ್ಧಪಡಿಸಿ ಅಲ್ಲಿ ಇನ್ನೂರಕ್ಕಿಂತಲೂ ಹೆಚ್ಚು ಪುಸ್ತಕಗಳನ್ನಿರಿಸಿದ್ದಾರೆ. ಅವರು ಹೇಳೋದಿಷ್ಟೇ. ಪೊಲೀಸರೆಂದರೆ ಭಯಪಡಬೇಕಾಗಿಲ್ಲ. ಅವರು ಕೂಡ ನಿಮ್ಮಂತೆಯೇ...

18 ಅಡಿ ಎತ್ತರದ ಶ್ರೀ ಸುಭ್ರಹ್ಮಣ್ಯೇಶ್ವರ ಶಿಲಾಮೂರ್ತಿ ರೆಡಿ…ಯದುವೀರ್ ರಿಂದ ಪುಷ್ಪಾರ್ಚನೆ…

ಮೈಸೂರಿನ ನಂಜನಗೂಡು ತಾಲ್ಲೂಕಿನ ದೊಡ್ಡ ಕೌಲಂದೆ ಹೋಬಳಿ ಗಟ್ಟವಾಡಿ ಗ್ರಾಮದಲ್ಲಿ 36 ಅಡಿ ಎತ್ತರದಲ್ಲಿ 18 ಅಡಿಯ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಶಿಲಾಮೂರ್ತಿಯನ್ನು ಪ್ರತಿಷ್ಠಾಪಿಸಲು...

Recent Comments