32 C
Mysore
Monday, June 6, 2022
Home All News ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಗೆ ಸಾಹಿತಿ ದೇವನೂರು ಮಹದೇವ ಮತ್ತೊಂದು ಪತ್ರ…

ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಗೆ ಸಾಹಿತಿ ದೇವನೂರು ಮಹದೇವ ಮತ್ತೊಂದು ಪತ್ರ…

ಮೈಸೂರು,ಜೂ3,Tv10 ಕನ್ನಡ
ರಾಜ್ಯದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ವಿಚಾರ ಕುರಿತಂತೆ
ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಗೆ ಸಾಹಿತಿ ದೇವನೂರ ಮಹಾದೇವ ಮತ್ತೊಂದು ಪತ್ರ ಬರೆದಿದ್ದಾರೆ.
ಪರಿಷ್ಕೃತ ಮುದ್ರಣವೇ ಜಾರಿಗೆ ಜಾರಿಗೆ ಬರುತ್ತದೆ ಎಂದ್ರೆ ದಬ್ಬಾಳಿಕೆ ಎಂದು ಕಿಡಿ ಕಾರಿದ್ದಾರೆ.
ನಿಮ್ಮ ಧೋರಣೆ ದಬ್ಬಾಳಿಕೆ ಎಂದು ಎನಿಸುತ್ತದೆ.
ಹತ್ತನೇ ತರಗತಿ ಪಠ್ಯದಲ್ಲಿ ನನ್ನ ಪಠ್ಯ ಕೈಬಿಡಿ ಅಂತಾ ಪತ್ರ ಬರೆದು ಮನವಿ ಮಾಡಿದ್ದೆ.ಆ ಪತ್ರದಲ್ಲಿ ನಾನು ನನ್ನ ಪಠ್ಯ ಸೇರಿಸಲು ಒಪ್ಪಿಗೆ ಇಲ್ಲ ಎಂದು ಬರೆದಿದ್ದೆ.
ಹೀಗಿದ್ದರೂ ನನ್ನ ಮನವಿ ಪರಿಗಣಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಠ್ಯಪರಿಷ್ಕರಣಾ ಸಮಿತಿ ಅಧ್ಯಕ್ಷ ಚಕ್ರತೀರ್ಥ ವಿರುದ್ಧವೂ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಪ್ರಜ್ಞಾವಂತರು ಹಿಂದಿನ ಪಠ್ಯವನ್ನೇ ಮುಂದುವರೆಸಿ ಎಂದು ಹೇಳಿದರು ಅದನ್ನು ಲೆಕ್ಕಿಸದೆ ಕಾಲುಕಸ ಮಾಡಿದ್ದಾರೆ.
ಇದು ನಾಡಿಗೆ ಕೇಡಿನ ಲಕ್ಷಣಗಳು
ಪಠ್ಯ ಪರಿಷ್ಕರಣೆ ವಿವಾದ ಮುಂದುವರೆಯಬಾರದು ಎಂದು ಪತ್ರದಲ್ಲಿ ಸಾಹಿತಿ ದೇವನೂರ ಆಗ್ರಹಿಸಿದ್ದಾರೆ…

LEAVE A REPLY

Please enter your comment!
Please enter your name here

- Advertisment -

Most Popular

ಬೆಲೆ ಬಾಳುವ ಮೊಬೈಲ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ…

ಮೈಸೂರು,ಜೂ6,Tv10 ಕನ್ನಡಆಟೋದಲ್ಲಿ ಮರೆತು ಹೋಗಿದ್ದ ಬೆಲೆ ಬಾಳುವ ಮೊಬೈಲ್ ಅನ್ನು ವಾರಸುದಾರರಿಗೆ ಹಿಂದಿರುಗಿಸಿದ ಚಾಲಕ ಪ್ರಾಮಾಣಿಕತೆ ಮೆರೆದಿದ್ದಾರೆ.ಆಟೋ ಚಾಲಕನ ಪ್ರಾಮಾಣಿಕತೆಗೆ ಮೈಸೂರು ಪೊಲೀಸರು...

ಮೈಸೂರಿನ ದಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ನಲ್ಲಿ ಆಯೋಜಿಸಿದ್ದ ಕೈಗಾರಿಕಾ ಪ್ರಶಸ್ತಿ ಪುರಸ್ಕೃತರ ಅಭಿನಂದನಾ ಸಮಾರಂಭ

ಮೈಸೂರು ಕೈಗಾರಿಕೆಗಳ ಸಂಘ, ಮೈಸೂರು ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘ, ಹೆಬ್ಬಾಳು ಕೈಗಾರಿಕಾ ವಸಾಹತು ಉತ್ಪಾದಕರ ಸಂಘ, ಸೂಕ್ಷ್ಮ ಸಣ್ಣ ಮತ್ತು ಮಧ್ಯಮ...

ಸಿದ್ದರಾಮಯ್ಯ ವಕೀಲಿ ವೃತ್ತಿ ಬಗ್ಗೆ ಪ್ರತಾಪ್ ಸಿಂಹ ಹೇಳಿಕೆ ಹಿನ್ನಲೆ…ಹುಣಸೂರು ವಕೀಲರಿಂದ ಪ್ರತಿಭಟನೆ…

ಹುಣಸೂರು,ಜೂ6,Tv10 ಕನ್ನಡಸಿದ್ದರಾಮಯ್ಯ ತಾಲ್ಲೂಕಿನಲ್ಲಿ ವಕೀಲರಾಗಿದ್ದವರು ಅವರಿಗೇನು ಗೊತ್ತು ಆರ್ಥಿಕತೆ ವಿಚಾರಎಂಬ ಪ್ರತಾಪಸಿಂಹ ಹೇಳಿಕೆಗೆ ಹುಣಸೂರು ವಕೀಲರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಾಪಸಿಂಹ ವಿರುದ್ದ ಪ್ರತಿಭಟನೆ ನಡೆಸಿದ್ದಾರೆ....

ಮಳೆ ಗಾಳಿ ರಭಸಕ್ಕೆ ಉರುಳಿ ಬಿದ್ದ ಜಿಯೋ ಟವರ್…ಮಳಿಗೆ ನೆಲಸಮ…

ಮಳೆ ಗಾಳಿ ರಭಸಕ್ಕೆ ಉರುಳಿ ಬಿದ್ದ ಜಿಯೋ ಟವರ್…ಮಳಿಗೆ ನೆಲಸಮ… ಚಿತ್ರದುರ್ಗ,ಜೂ6,Tv10 ಕನ್ನಡಚಿತ್ರದುರ್ಗ ಜಿಲ್ಲೆಯಾದ್ಯಂತ ಭಾರಿ ಮಳೆಯಾಗಿದೆ.ಗಾಳಿ...

Recent Comments