ಹುಬ್ಬಳ್ಳಿ ಸೋಲ್ಹಾಪೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುಘ೯ಟನೆ ನಡೆದಿದೆ.
ಮೃತ ನಾಲ್ವರು ಬೀಳಗಿ ಪಟ್ಟಣದವರು ಎಂದು ತಿಳಿದು ಬಂದಿದೆ.ಕ್ಯಾಂಟರ್ ಪಂಚರ್ ಆದ ಹಿನ್ನೆಲೆ ರಸ್ತೆ ಪಕ್ಕಕ್ಕೆ ನಿಂತಿದ್ದಾಗ ಲಾರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ.ರಾತ್ರಿ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು,
ಸ್ಥಳದಲ್ಲೇ ರಾಮಸ್ವಾಮಿ, ರಜಾಕಸಾಬ್, ಮಲ್ಲಪ್ಪ, ನಾಸೀರ್ ಎಂಬುವವರು ಮೃತ ಪಟ್ಟಿದ್ದಾರೆ.
ಘಟನೆ ಬೆನ್ನಲ್ಲೆ ಸ್ಥಳಕ್ಕೆ ಬೀಳಗಿ ಪೋಲಿಸರ ಭೇಟಿ, ಪರಿಶೀಲನೆ ನಡೆಸಿದ್ದಾರೆ.ಬೀಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ,ತನಿಖೆ ನಡೆಸಲಾಗುತ್ತಿದೆ.



