ಮೈಸೂರು
ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾನ ಜಿಂಕೆ ಗಾಯಗೊಂಡ ಘಟನದ
ಅರಬ್ಬಿ ತಿಟ್ಟು ರಕ್ಷಿತಾರಣ್ಯದ ಬಳಿ ನಡೆದಿದೆ.
ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಅರಬ್ಬಿ ತಿಟ್ಟು ಅರಣ್ಯ ಪ್ರದೇಶ.
ಹುಣಸೂರು ಮೈಸೂರು ರಸ್ತೆ
ರಸ್ತೆ ದಾಟುವ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ
ಜಿಂಕೆಗೆ ಚಿಕತ್ಸೆ ನೀಡಿದ್ದಾರೆ. ಆರೈಕೆ ನಂತರ ಜಿಂಕೆ ಚೇತರಿಸಿಕೊಳ್ಳುತ್ತಿದೆ…
