ಚಿರತೆ ದತ್ತು ಸ್ವೀಕಾರ ನವೀಕರಿಸುದ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ…

ಮೈಸೂರು,ಜೂ23,Tv10 ಕನ್ನಡ
ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ರವರು ಚಿರತೆ ದತ್ತು ಸ್ವೀಕಾರವನ್ನ ನವೀಕರಿಸಿದ್ದಾರೆ.ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಒಂದು ವರ್ಷದ ಅವಧಿಗೆ 50 ಸಾವಿರ ಪಾವತಿಸಿ ದತ್ತು ನವೀಕರಿಸಿದ್ದಾರೆ.ಭಾವನ ಎಂಬ ಹೆಣ್ಣು ಚಿರತೆಯ ದತ್ತು ಸ್ವೀಕಾರವನ್ನ ನವೀಕರಿಸಿ ಇತರರಿಗೆ ಪ್ರೇರೇಪಣೆಯಾಗಿದ್ದಾರೆ.ಜೂನ್ 23,2022 ರಿಂದ ಜೂನ್ 22,2023 ರವರೆಗೆ ದತ್ತು ಸ್ವೀಕಾರ ಅವಧಿ ಇರುತ್ತದೆ…