32 C
Mysore
Wednesday, September 22, 2021

admin

18 POSTS0 COMMENTS

ತಂಗಿಯ ಎಂಗೇಜ್‌ಮೆಂಟ್‌ ದಿನವೇ ಅಣ್ಣನ ಬರ್ಬರ ಹತ್ಯೆ…

ತಂಗಿಯ ಎಂಗೇಜ್‌ಮೆಂಟ್ ದಿನವೇ ಅಣ್ಣನನ್ನ ಬರ್ಬರವಾಗಿ ಕೊಲೆ ಮಾಡಿದ ಘಟನೆ ಕಲಬುರಗಿ ಹೊರವಲಯದ ಕೊಟನೂರ ಬಳಿ ನಡೆದಿದೆ. ನಿಖೀಲ್(24)ಕೊಲೆಯಾದ ದುರ್ದೈವಿ.ಎಂಗೇಜ್ ಮೆಂಟ್ ಗಾಗಿ ತರಕಾರಿ ತರಲು ಹೋಗಿದ್ದ ವೇಳೆ ನಿಖಿಲ್ ಕೊಲೆಯಾಗಿದ್ದಾನೆ. ಮೃತ...

ಅಕ್ಕಪಕ್ಕ ಜಿಲ್ಲೆಯಲ್ಲಿ ಪತಿ ಹಾಗೂ ಪತ್ನಿ…

ಮಂಡ್ಯ, ಮೈಸೂರಿನಲ್ಲಿ ಐಎಎಸ್ ಗಂಡ ಹೆಂಡ್ತಿ ಕರ್ತವ್ಯ ನಿರ್ವಹಿಸುವ ಅದೃಷ್ಟ ಖುಲಾಯಿಸಿದೆ. ಮೈಸೂರಿನಲ್ಲಿ ಜಿಲ್ಲಾಧಿಕಾರಿಯಾಗಿ ಡಾ. ಗೌತಮ್ ಬಗಾದಿ ಕರ್ತವ್ಯ ನಿರ್ವಹಿಸಿದರೆ ಮಂಡ್ಯದಲ್ಲಿ ಜಿಲ್ಲಾಧಿಕಾರಿಯಾಗಿ ಅಶ್ವಥಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆಯು ಅಕ್ಕಪಕ್ಕದ ಜಿಲ್ಲೆಯಲ್ಲಿ ಐಎಎಸ್ ಗಂಡ...

ರೋಹಿಣಿ ಸಿಂಧೂರಿ,ಶಿಲ್ಪಾನಾಗ್ ಇಬ್ಬರೂ ವರ್ಗಾವಣೆ…

ಕೊರೊನಾ ಸಂಕಷ್ಟದಲ್ಲಿ ಕಿತ್ತಾಡಿದ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಇಬ್ಬರೂ ಎತ್ತಂಗಡಿಯಾಗಿದ್ದಾರೆ. ಜಟಾಪಟಿ ನಡೆಸಿದ್ದ ಇಬ್ಬರೂ ಅಧಿಕಾರಿಗಳ ತಲೆದಂಡವಾಗಿದೆ. ಆ ಮೂಲಕ ಗೊಂದಲಕ್ಕೆ ರಾಜ್ಯ ಸರ್ಕಾರ ತೆರೆ ಎಳೆದಿದೆ. ಮೈಸೂರು...

ಮೈಸೂರು ದಿನಾಂಕ: 05-06-2021 ರ ಅಪರಾಹ್ನ 1.00 ಕ್ಕೆ ಪರಿಸರ ದಿನಾಚರಣೆ….

ಮೈಸೂರು ದಿನಾಂಕ: 05-06-2021 ರ ಅಪರಾಹ್ನ 1.00 ಕ್ಕೆ ಪರಿಸರ ದಿನಾಚರಣೆ ಅಂಗವಾಗಿ ವಾಗ್ದವಿ ನಗರ 1 ಹಂತ, ಅರೋಮ ಬೇಕರಿ ಸಿಗ್ನಲ್ , ಜೆ ಸಿ ಕಾಲೇಜು ರಸ್ತೆಯಲ್ಲಿರುವ ಉದ್ಯಾನವನದಲ್ಲಿ ಸಸಿಯನ್ನು...

ಮರಕ್ಕೆ ಕಾರು ಡಿಕ್ಕಿ… ಸಿ.ಆರ್.ಪಿ.ಎಫ್.ಯೋಧ ಸಾವು

  ಮದ್ಯರಾತ್ರಿಯಲ್ಲಿ ರಸ್ತೆ ಬದಿಯ ಮರಕ್ಕೆ ಕಾರು ಡಿಕ್ಕಿ ಹೊಡೆದು ಪರಿಣಾಮ ಸಿ.ಆರ್.ಪಿ.ಎಫ್.ಯೋಧ ಸ್ಥಳದಲ್ಲೇ ಮೃತಪಟ್ಟ ಘಟನೆ ಮೈಸೂರು-ಬಂಟ್ವಾಳ ಹೆದ್ದಾರಿಯ ಹುಣಸೂರು ತಾಲೂಕಿನ ಅರಸುಕಲ್ಲಹಳ್ಳಿ ಬಳಿ ಶುಕ್ರವಾರ ಮದ್ಯರಾತ್ರಿ ನಡೆದಿದೆ. ಮೂಲತ: ಪಿರಿಯಾಪಟ್ಟಣ ತಾಲೂಕಿನ ಗೊರಳ್ಳಿಯ...

ಮುಂದುವರೆದ ಮೈಕ್ರೋ ಫೈನಾನ್ಸ್ ಗಳ ವಸೂಲಾತಿ ಕ್ರಮ…ಮಹಿಳಾಮಣಿಗಳು ಹೈರಾಣು…

ಕೊರೊನಾ ಸಂಕಷ್ಟದಲ್ಲಿ ಗ್ರಾಮೀಣ ಪ್ರದೇಶದ ಜನತೆಗೆ ಮೈಕ್ರೋ ಫೈನಾನ್ಸ್ ಹೊಡೆತ ಹೆಚ್ಚಾಗುತ್ತಿದೆ. ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳು ಬಲವಂತವಾಗಿ ವಸೂಲಿಗೆ ಇಳಿದಿದ್ದಾರೆ. ಮೈಸೂರು ಜಿಲ್ಲೆ ಸರಗೂರು ತಾಲೂಕು ಆಳಲಹಳ್ಳಿ ಗ್ರಾಮದಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳ ಹೆಚ್ಚಾಗುತ್ತಿದೆ.ಮನೆಬಾಗಿಲಿಗೆ...

ಡಿಸಿ ಅಧಿಕೃತ ನಿವಾಸದಲ್ಲಿ ವಿವಾದಿತ ಸ್ವಿಮ್ಮಿಂಗ್ ಪೂಲ್ ನಿರ್ಮಾಣ…ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಫೋಟೋಗಳು…

ಪಾರಂಪರಿಕ ಕಟ್ಟಡವಾದ ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸದಲ್ಲಿ ನಿರ್ಮಾಣವಾಗಿರುವ ಸ್ವಿಮ್ಮಿಂಗ್ ಪೂಲ್ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.ಕೋವಿಡ್ ಸಂಕಷ್ಟದ ಸಮಯದಲ್ಲಿ ತಮ್ಮ‌ನಿವಾಸದಲ್ಲಿ ಸ್ವಿಮ್ಮಿಂಗ್ ಪೂಲ್ ನಿರ್ಮಿಸುವ ಅಗತ್ಯತೆ ಏನಿತ್ತು..? ೫೦ ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ...

ಮೈಸೂರು 3-06-2021 ರಂದು ಬೆಳಿಗ್ಗೆ: ಮೈಸೂರು ನಗರದ ಕೆ.ಆರ್.ಎಸ್….

ಮೈಸೂರು 3-06-2021 ರಂದು ಬೆಳಿಗ್ಗೆ: ಮೈಸೂರು ನಗರದ ಕೆ.ಆರ್.ಎಸ್ ರಸ್ತೆಯಲ್ಲಿರುವ ಜಿಲ್ಲಾ ಆಸ್ಪತ್ರೆಗೆ ಕೋವಿಡ್ ಸೋಂಕಿತ ರೋಗಿಗಳ ಚಿಕಿತ್ಸೆಗಾಗಿ ವರ್ಷ ಕೇಬಲ್ ಮಾಲೀಕರಾದ ಶ್ರೀ ಬಿ.ಕುಮಾರ್ ಹಾಗೂ ಶ್ರೇಯಸ್ ಮೆಡಿಕಲ್ಸ್ ಮಾಲೀಕರಾದ ಶ್ರೀ...

ಕೊರೊನಾ ಟೆಸ್ಟಿಂಗ್ ನಡೆಸಲು ಹಾಡಿ ಜನರ ನಿರಾಕರಣೆ…ಅಧಿಕಾರಿಗಳ ಅಸಹಾಯಕತೆ..

ಕೊರೊನಾ ನಿಯಂತ್ರಿಸಲು ಮನೆ ಮನೆಗೆ ತೆರಳಿ ಪರಿಶೀಲನೆ ನಡೆಸಲು ಜಿಲ್ಲಾಡಳಿತ ಮುಂದಾಗಿದೆ. ಟೆಸ್ಟಿಂಗ್ ಮಾಡಲು ಗ್ರಾಮಕ್ಕೆ ಬಂದ ಅಧಿಕಾರಿಗಳಿಗೆ ಕಹಿ ಅನುಭವಗಳಾಗುತ್ತಿದೆ.ಪರಿಶೀಲನೆ ನಡೆಸಲು ಬಂದ ಅಧಿಕಾರಿಗಳನ್ನ ಹಾಡಿ ಮಹುಳೆಯರು ಕ್ಲಾಸ್ ತೆಗೆದುಕೊಂಡ ಘಟನೆ...

1500 ಮನೆಗಳಿಗೆ ದಿನಸಿ ಕಿಟ್, ಮಾಸ್ಕ್ , ಸ್ಯಾನಿಟೈಸರ್, ಗ್ಲೌಸ್ ವಿತರಣೆಗೆ ಮ ವಿ ರಾಮಪ್ರಸಾದ್ ಚಾಲನೆ,

ಇಂದು 55 ನೇ ವಾರ್ಡಿನಲ್ಲಿ 1500 ಮನೆಗಳಿಗೆ ದಿನಸಿ ಕಿಟ್ , ಮಾಸ್ಕ್ , ಸ್ಯಾನಿಟೈಸರ್ ಗಳನ್ನು ಮೈಸೂರು ಮಹಾನಗರ ಪಾಲಿಕೆ ವತಿಯಿಂದ ವಿತರಿಸುವುದಕ್ಕೆ ನಗರ ಪಾಲಿಕೆ ಸದಸ್ಯರಾದ ಮ ವಿ ರಾಮಪ್ರಸಾದ್...

TOP AUTHORS

18 POSTS0 COMMENTS
171 POSTS0 COMMENTS
- Advertisment -

Most Read

ಮೊರಾರ್ಜಿ ಶಾಲೆಯ ಮೂವರು ವಿದ್ಯಾರ್ಥಿಗಳಿಗೆ ಕೋವಿಡ್..! ಚಾಮರಾಜನಗರ ಜಿಲ್ಲೆ‌ ಯಳಂದೂರಿನ ಆದರ್ಶ ಶಾಲೆಯ ಬಳಿಕ ಹನೂರಿನ ಮೊರಾರ್ಜಿ ವಸತಿ ಶಾಲೆಯ...

ಇಂದು ಅರಮನೆಗೆ ಎಂಟ್ರಿ ನೀಡಲಿರುವ ಗಜಪಡೆ…

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಿನ್ನಲೆಅಂಬಾವಿಲಾಸ ಅರಮನೆಯಂಗಳಕ್ಕೆ ಇಂದು ಗಜಪಡೆ ಪ್ರವೇಶ ಪಡೆಯಲಿದೆ.ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಎಂಟು ಆನೆಗಳು ಅರಮನೆಗೆ ಪ್ರವೇಶಿಸಲಿವೆ.ಮೈಸೂರಿನ ಅಶೋಕಪುರಂನ...

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ…ಗಜಪಯಣ ಆರಂಭ…

ವಿಶ್ವವಿಖ್ಯಾತ ಜಂಬೂಸವಾರಿಯ ಗಜ ಪಯಣ ಆರಂಭವಾಗಿದೆ.ನಾಗರಹೊಳೆ ವೀರನಹೊಸಹಳ್ಳಿಯಲ್ಲಿ ಗಜಪಯಣಕ್ಕೆ ಚಾಲನೆ ನೀಡಲಾಗಿದೆ.ಅಭಿಮನ್ಯು ನೇತೃತ್ವದ 8 ಆನೆಗಳ ತಂಡ ಮೈಸೂರಿನತ್ತ ಪ್ರಯಾಣ ಬೆಳಸಲಿದೆ.ಗಜಪಡೆಗೆ ಸಾಂಪ್ರದಾಯಿಕ ಪೂಜೆ...

ನೆಲಸಮಗೊಂಡ ಶಕ್ತಿ ಮಹಾದೇವಿ ದೇವಾಲಯಕ್ಕೆ ಪ್ರತಾಪ್ ಸಿಂಹ ಭೇಟಿ…ಗ್ರಾಮಸ್ಥರಿಗೆ ಸಂಸದರ ಅಭಯ…

ಇತ್ತೀಚೆಗೆ ನೆಲಸಮಗೊಂಡ ನಂಜನಗೂಡಿನ ಹುಚ್ಚಗಣಿ ಗ್ರಾಮದ ಶಕ್ತಿ ಮಹಾದೇವಿ ದೇವಾಲಯಕ್ಕೆ ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿ ಪರಿಶೀಲನೆ ನಡೆಸಿದರು.ದೇವಾಲಯ ನೆಲಸಮಗೊಳಿಸಿರುವ ಸ್ಥಳಕ್ಕೆ ಭೇಟಿ...