32 C
Mysore
Wednesday, July 6, 2022

TV10Kannada

105 POSTS0 COMMENTS

ಚಿರತೆ ದತ್ತು ಸ್ವೀಕಾರ ನವೀಕರಿಸುದ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ…

ಚಿರತೆ ದತ್ತು ಸ್ವೀಕಾರ ನವೀಕರಿಸುದ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ… ಮೈಸೂರು,ಜೂ23,Tv10 ಕನ್ನಡಭಾರತ ಮಹಿಳಾ...

ಅರ್ಚಕನ ಜೊತೆ ಗೃಹಿಣಿ ಎಸ್ಕೇಪ್…ಕಾಡಲ್ಲಿ ಬಿಟ್ಟು ಪರಾರಿಯಾದ ಪೂಜಾರಿ…

ಅರ್ಚಕನ ಜೊತೆ ಗೃಹಿಣಿ ಎಸ್ಕೇಪ್…ಕಾಡಲ್ಲಿ ಬಿಟ್ಟು ಪರಾರಿಯಾದ ಪೂಜಾರಿ… ನಂಜನಗೂಡು,ಜೂ22,Tv10 ಕನ್ನಡಹತ್ತು ದಿನಗಳ ಹಿಂದೆ ನಾಪತ್ತೆಯಾಗಿದ್ದ ಗೃಹಿಣಿ...

ನಾಗರಹೊಳೆಯಲ್ಲಿ ಸ್ಟೀಲ್ ವೈಯರ್ ರೋಪ್ ಬ್ಯಾರಿಕೇಡ್ ಅಳವಡಿಕೆ; ಸಚಿವ ಸೋಮಶೇಖರ್ ಅವರಿಂದ ಪರಿಶೀಲನೆ

ಹುಣಸೂರು, ಜೂನ್ 22, ಬುಧವಾರ ನಾಗರಹೊಳೆಯಲ್ಲಿ ಸ್ಟೀಲ್ ವೈಯರ್ ರೋಪ್ ಬ್ಯಾರಿಕೇಡ್ ಅಳವಡಿಕೆ; ಸಚಿವ ಸೋಮಶೇಖರ್ ಅವರಿಂದ ಪರಿಶೀಲನೆ

ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ಯಶಸ್ವಿಗೆ ಸಚಿವ ಎಸ್.ಟಿ.ಸೋಮಶೇಖರ್ ಅವರಿಂದ ಧನ್ಯವಾದ ಸಮರ್ಪಣೆ

ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ಯಶಸ್ವಿಗೆ ಸಚಿವ ಎಸ್.ಟಿ.ಸೋಮಶೇಖರ್ ಅವರಿಂದ ಧನ್ಯವಾದ ಸಮರ್ಪಣೆ ಮೈಸೂರು, ಜೂನ್ 22, ಬುಧವಾರ ಪ್ರಧಾನಮಂತ್ರಿ ನರೇಂದ್ರ...

ಪ್ರೇಯಸಿಯ ಶವವನ್ನ ಹೂತು ಆತ್ಮಹತ್ಯೆಗೆ ಶರಣಾದ ಪ್ರಿಯಕರ…

ಪ್ರೇಯಸಿಯ ಶವವನ್ನ ಹೂತು ಆತ್ಮಹತ್ಯೆಗೆ ಶರಣಾದ ಪ್ರಿಯಕರ… ತಿ.ನರಸೀಪುರ,ಜೂ22,Tv10 ಕನ್ನಡಪ್ರೇಯಸಿಯ ಸಾವಿನ ಬೆನ್ನ ಹಿಂದೆಯೇ ಪ್ರಿಯಕರ ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ತಲಕಾಡಿನ ಕಾವೇರಿ ನಿಸರ್ಗಧಾಮದಲ್ಲಿ...

PWD ಇಲಾಖೆಯ ಎಸ್.ಡಿ.ಎ.ಎಸಿಬಿ ಬಲೆಗೆ…ಲಂಚ ಸ್ವೀಕರಿಸುವ ವೇಳೆ ಲಾಕ್…

PWD ಇಲಾಖೆಯ ಎಸ್.ಡಿ.ಎ.ಎಸಿಬಿ ಬಲೆಗೆ…ಲಂಚ ಸ್ವೀಕರಿಸುವ ವೇಳೆ ಲಾಕ್… ಚಾಮರಾಜನಗರ,ಜೂ21,Tv10 ಕನ್ನಡಚಾಮರಾಜನಗರ ಪಿ.ಡಬ್ಲೂ.ಡಿ.ಇಲಾಖೆಯ ಎಕ್ಸಿಕ್ಯುಟಿವ್ ಇಂಜಿನಿಯರ್ ಕಚೇರಿಯಲ್ಲಿರುವ ಎಸ್.ಡಿ.ಎ. ಗೋವಿಂದಯ್ಯ ಎಸಿಬಿ ಬಲೆಗೆ ಬಿದ್ದಿದ್ದಾರೆ.7500 ರೂ...

ರಾಜವಂಶಸ್ಥರಿಂದ ಪ್ರಧಾನಿಗೆ ಅತಿಥಿ ಸತ್ಕಾರ…ದಕ್ಷಿಣ ಭಾರತದ ಉಪಹಾರಕ್ಕೆ ಮನಸೋತ ನ.ಮೋ…

ಮೈಸೂರು,ಜೂ21,Tv10 ಕನ್ನಡಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಯಶಸ್ವಿ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಪ್ರಧಾನಿ ನರೇಂದ್ರ ಮೋದಿಗೆ ರಾಜವಂಶಸ್ಥರಿಂದ ಅತಿಥಿ ಸತ್ಕಾರ.ಮೈಸೂರು ಅರಮನೆಯಲ್ಲಿ ಪ್ರಧಾನಮಂತ್ರಿ ನರೇಂದ್ರ...

ಮೈಸೂರಿಗೆ ಕೇಂದ್ರ ಆಯುಷ್ ಸಚಿವ ಸರ್ಬಾನಂದ್ ಸೋನೊವಾಲ ಆಗಮನ…ಬಿಜೆಪಿ ಮುಖಂಡರಿಂದ ಸ್ವಾಗತ…

ಮೈಸೂರು,ಜೂ19,Tv10 ಕನ್ನಡವಿಶ್ವ ಯೋಗ ದಿನಾಚರಣೆ ಅಂಗವಾಗಿ ಮೈಸೂರಿಗೆ ಆಗಮಿಸಿದ ಕೇಂದ್ರ ಆಯುಷ್ ಸಚಿವರಾದ ಸರ್ಬಾನಂದ ಸೋನೊವಾಲ್ರವರನ್ನು ಮೈಸೂರು ಅರಮನೆ ಆವರಣದಲ್ಲಿ ಮೈಸೂರಿನ ಮಹಾಪೌರರಾದ ಸುನಂದಾ...

ಅರಮನೆ ಆವರಣದಲ್ಲಿ ಅಂತಿಮ ಹಂತದ ಯೋಗ ತಾಲೀಮು ವೀಕ್ಷಿಸಿದ ಸಚಿವ ಎಸ್.ಟಿ.ಸೋಮಶೇಖರ್

ಮೈಸೂರು, ಜೂನ್ 19, ಭಾನುವಾರ ವಿಶ್ವ ಯೋಗ ದಿನದಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾಗವಹಿಸಲಿರುವ ಯೋಗ ಕಾರ್ಯಕ್ರಮದ...

ಸರ್ಕಾರಿ ಜಮಿನುಗಳಲ್ಲಿ ಅನಧಿಕೃತ ಸಾಗುವಳಿ ಸಕ್ರಮಕ್ಕಾಗಿ ಅರ್ಜಿ ಸಲ್ಲಿಕೆಗೆ ಕಾಲಾವಕಾಶ ವಿಸ್ತರಣೆ…

ಬೆಂಗಳೂರು,ಜೂ18,Tv10 ಕನ್ನಡಸರ್ಕಾರಿ ಜಮೀನುಗಳಲ್ಲಿ ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವುದನ್ನ ಸಕ್ರಮಗೊಳಿಸಲು ಅರ್ಜಿ ಸಲ್ಲಿಕೆಗೆ ಕಾಲಾವಕಾಶ ವಿಸ್ತರಣೆಗೊಳಿಸಲಾಗಿದೆ.ಈ ಕುರಿತಂತೆ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ...

TOP AUTHORS

0 POSTS0 COMMENTS
105 POSTS0 COMMENTS
- Advertisment -

Most Read

ಬೋನಿಗೆ ಬಿದ್ದ ಚಿರತೆ…ಗ್ರಾಮಸ್ಥರು ನಿರಾಳ…

ಬೋನಿಗೆ ಬಿದ್ದ ಚಿರತೆ…ಗ್ರಾಮಸ್ಥರು ನಿರಾಳ… ತಿ.ನರಸೀಪುರ,ಜುಲೈ5,Tv10 ಕನ್ನಡಕಳೆದ ಮೂರು ದಿನಗಳಿಂದ ಗ್ರಾಮಸ್ಥರಿಗೆ ಉಪಟಳ ನೀಡುತ್ತಿದ್ದ ಚಿರತೆ ಸೆರೆಯಾಗಿದೆ.ತಾಲ್ಲೂಕಿನ ಮುತ್ತತ್ತಿ ಗ್ರಾಮದ ಬಳಿ ಬೋನಿಗೆ ಸಿಲುಕಿದೆ. ಮುತ್ತತ್ತಿ...

ಎಸಿಬಿ ಬಲೆಗೆ ಎಸ್ಸೈ,ಹೆಚ್.ಸಿ…ಲಂಚ ಪಡೆಯುವ ವೇಳೆ ಟ್ರಾಪ್…

ಎಸಿಬಿ ಬಲೆಗೆ ಎಸ್ಸೈ,ಹೆಚ್.ಸಿ…ಲಂಚ ಪಡೆಯುವ ವೇಳೆ ಟ್ರಾಪ್… ತಲಕಾಡು,ಜುಲೈ5,Tv10 ಕನ್ನಡಎಸಿಬಿ ಬಲೆಗೆ ತಲಕಾಡು ಸಬ್ ಇನ್ಸಪೆಕ್ಟರ್ ಹಾಗೂ ಹೆಡ್ ಕಾನ್ಸಟೇಬಲ್ ಬಿದ್ದಿದ್ದಾರೆ.ತಲಕಾಡು ಪಿಎಸ್ ಐ ಸಿದ್ದಯ್ಯ...

ಮಹಿಳೆ ಸಜೀವ ದಹನ…ಕೊಲೆ ಆರೋಪ…ಸೊಸೆ ಹಾಗೂ ಬೀಗರು ಪೊಲೀಸರ ವಶಕ್ಕೆ…

ಮಹಿಳೆ ಸಜೀವ ದಹನ…ಕೊಲೆ ಆರೋಪ…ಸೊಸೆ ಹಾಗೂ ಬೀಗರು ಪೊಲೀಸರ ವಶಕ್ಕೆ… ನಂಜನಗೂಡು,ಜುಲೈ5,Tv10 ಕನ್ನಡಮೂರು ತಿಂಗಳ ಹಿಂದಷ್ಟೆ ಮಗನನ್ನ ಕಳೆದುಕೊಂಡ ತಾಯಿ ಸಜೀವ ದಹನವಾಗಿದ್ದಾರೆ.ಮೃತಳ ತಾಯಿ ಕೊಲೆ...

ಮೈಸೂರು ಜಿಲ್ಲೆಯ ನಾಗನಹಳ್ಳಿಯಲ್ಲಿನ ಕೃಷಿ ತರಬೇತಿ ಕೇಂದ್ರ ಆವರಣದಲ್ಲಿ ಜಾಗೃತಕೋಶ ಮೈಸೂರು ವಿಭಾಗದ ಕಚೇರಿಯನ್ನು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್, ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಅವರು ಉದ್ಘಾಟಿಸಿದರು.

ಮೈಸೂರು ಜಿಲ್ಲೆಯ ನಾಗನಹಳ್ಳಿಯಲ್ಲಿನ ಕೃಷಿ ತರಬೇತಿ ಕೇಂದ್ರ ಆವರಣದಲ್ಲಿ ಜಾಗೃತಕೋಶ ಮೈಸೂರು ವಿಭಾಗದ ಕಚೇರಿಯನ್ನು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್, ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಅವರು...