32 C
Mysore
Wednesday, September 22, 2021
Home All News

All News

ಮದುವೆ ಮನೆಯಲ್ಲಿ ಕದ್ದ ಕಳ್ಳ ಅಂದರ್…

ಮದುವೆ ಮನೆಯಲ್ಲಿ ಚಿನ್ನದ ಸರ ಕಳ್ಳತನ ಮಾಡಿ ತಲೆಮರೆಸಿಕಡಿದ್ದ ಖದೀಮನನ್ನ ಬಂಧಿಸುವಲ್ಲಿ ಹುಣಸೂರು ಪೊಲೀಸರು ಯಶಸ್ವಿಯಾಗಿದ್ದಾರೆ.ಹೇಮಂತ್ ಬಂಧಿತ ಆರೋಪಿಯಾಗಿದ್ದಾನೆ.ಆದಿನಾರಾಯಣ ಕಲ್ಯಾಣಮಂಟಪದಲ್ಲಿ ಜನವರಿ ೧೮ ರಂದು ೨೧ ಗ್ರಾಂ‌ತೂಕದ ಸರ ಕಳ್ಳತನ...

ಕುರಿ ಕದ್ದು ಓಡುತ್ತಿದ್ದ ಕಳ್ಳ‌ ಅಪಘಾತದಲ್ಲಿ ಸಾವು…

ಕುರಿ ಕದ್ದು ಎಸ್ಕೇಪ್ ಆಗುತ್ತಿದ್ದ ಕಳ್ಳ ಆಟೋ ಕೆಳಗೆ ಸಿಲುಕಿ‌ ಸಾವನ್ನಪ್ಪಿದ ಘಟನೆ ಮೇಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮಂಟಿ ಯಲ್ಲಿ ನಡೆದಿದೆ.ಜಹೀರುದ್ದೀನ್(೩೦) ಮೃತ ಕಳ್ಳನಾಗಿದ್ದಾನೆ.ಹಳೇ ಕಳ್ಳನಾಗಿರುವ ಜಹೀರುದ್ದೀನ್ಹತ್ತಾರು ಕಳ್ಳತನ...

ಕಳ್ಳತನಕ್ಕಾಗಿ ಬಂದು ಅಡುಗೆ ಮಾಡಿ ಗಡದ್ದಾಗಿ ತಿಂದು ಹೋದ ಖದೀಮರು…

ಕಳ್ಳತನಕ್ಕೆ ಬಂದ ಖದೀಮರು‌ ಅಡುಗೆ ಮಾಡಿ‌ ಗಡದ್ದಾಗಿ ತಿಂದು‌ ಬೆಲೆ ಬಾಳುವ ಪದಾರ್ಥಗಳನ್ನ ದೋಚಿದ ಘಟನೆಬಸವಕಲ್ಯಾಣ ದಮಂಠಾಳನಲ್ಲಿ ನಡೆದಿದೆ.ಮಂಠಾಳ ಗ್ರಾಮದ ಮತ್ಮಾಗಾಂಧಿ ಶಾಲೆ ಪಕ್ಕದಲ್ಲಿರುವಬಸವರಾಜ ಕಾಶಪ್ಪ ಹೊನ್ನಪ್ಪನವರ ಮನೆಯಲ್ಲಿ‌ ಘಟನೆ...

ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ರಕ್ತದೋಕುಳಿ…ಮೂವರು ಮಟಾಷ್…

ಮನೆಯ ಮುಂಭಾಗದಲ್ಲಿ ಮಾಲೀಕನ ಹೆಣ ಬಿದ್ದರೆ ಹಾಸಿಗೆಯಲ್ಲೇ ಹೆಣವಾಗಿರುವ ತಾಯಿ ಮಗ ಈ ಹೃದಯ ವಿದ್ರಾಯವಕ ಘಟನೆಬೆಳಗಾವಿ ಜಿಲ್ಲೆಯ ಜನರನ್ನ ಬೆಚ್ಚಿ ಬೀಳಿಸಿದೆ. ರಾಯ್ರಿಯೆಲ್ಲಾ ಮದುವೆ ವಿಚಾರ ಮಾತನಾಡಿ ಮಲಗಿದ...

ಒಂದೇ ವೇದಿಕೆಯಲ್ಲಿ ಮೂರು ರಾಜಕೀಯ ಬದ್ದವೈರಿಗಳನ್ನ ಕರೆತಂದ ಸಂಗೊಳ್ಳಿ ರಾಯಣ್ಣ ಪ್ರತಿಮೆ…

ಮೂವರೂ ನಾಯಕರು ರಾಜಕೀಯದಲ್ಲಿ ಪರಮ ಶತ್ರುಗಳು.ಆದರೂ ಒಂದೇ ಸಮುದಾಯಕ್ಕೆ ಸೇರಿದವರು.ಒಬ್ಬರನ್ನ ಕಂಡರೆ ಒಬ್ಬರಿಗೆ ಆಗಲ್ಲ.ಇವರುಗಳ ನಡುವೆ ಪರಸ್ಪರ ವಾಗ್ಧಾಳಿಗಳು ಲೆಕ್ಕವಿಲ್ಲ. ಬೇರೆ ಜನಾಂಗ ಒತ್ತಟ್ಟಿಗಿರಲಿ ಅವರ ಜನಾಂಗದವರಿಗೇ ಈ ಮೂವರು...

ಅನಾಥ ವೃದ್ದೆಯನ್ನ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಮಾಜಿ‌ ಶಾಸಕ ಎಂ.ಕೆ.ಸೋಮಶೇಖರ್…

ಬಸ್ ತಂಗುದಾಣದಲ್ಲಿ ನರಳುತ್ತಾ ಬಿದ್ದಿದ್ದ ವೃದ್ದೆ ನೆರವಿಗೆ ಬಂದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಬಂದಿದ್ದಾರೆ. ವೃದ್ದೆಯ ಹೀನಾಯ ಪರಿಸ್ಥಿತಿಯನ್ನ ಅವಲೋಕಿಸಿದ ಮಾಜಿ ಶಾಸಕ ಸೋಮಶೇಖರ್ ಕೂಡಲೇ ಸ್ಪಂದಿಸಿ ಕೆ.ಆರ್.ಆಸ್ಪತ್ರೆ ವೈದ್ಯರನ್ನ...

ಸಧ್ಯಕ್ಕೆ ಸಾ.ರಾ.ಮಹೇಶ್ ರವರೇ ನಮ್ಮ ವರಿಷ್ಠರು…ಮತ್ತೆ ಕಾಲೆಳೆದ ಜಿಟಿಡಿ…

ಸಾ.ರಾ.ಮಹೇಶ್ ಹಾಗೂ ಜಿ.ಟಿ.ದೇವೇಗೌಡ ನಡುವಿನ‌ ಮುನಿಸು ಇನ್ನೂ ತಣ್ಣಗಾಗಿಲ್ಲ.ಜೆಡಿಎಸ್ ನಲ್ಲಿ ತಮಗಾದ ಕಹಿ‌ ಅನುಭವಗಳನ್ನ ಹೇಳಿಕೊಂಡು ಹುಣಸೂರು ಉಪಚುನಾವಣಾ ಸಮರದಲ್ಲಿ ತಟಸ್ಥರಾಗಿದ್ದ ಜಿಟಿಡಿ ಮತ್ತೆ ಸಾ.ರಾ.ಮಹೇಶ್ ರನ್ನ ಕೆಣಕಿದ್ದಾರೆ. ಅವರೇ...

ಗಂಡ ಹೆಂಡಿರ ಜಗಳ…ಪತ್ನಿ ಸಾವಿನಲ್ಲಿ ಅಂತ್ಯ…

ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ‌ ಅಂತಾರೆ ಆದ್ರೆ ಮೈಸೂರಿನ ಇಲವಾಲ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಸಾಯುವ ತನಕ ಎಂಬಂತಾಗಿದೆ ಒಂದು ಪ್ರಕರಣ. ಗಂಡ ಹೆಂಡಿರ ಜಗಳವಾಡಿದ ಪರಿಣಾಮ...

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮುಂದುವರಿಕೆ…ತಸ್ನೀಂ ಮೇಯರ್…ಶ್ರೀಧರ್ ಉಪಮೇಯರ್…

ವಿಧಾನಸಭೆಯಲ್ಲಿ‌ ಮೈತ್ರಿ ಮುರಿದ ನಂತರವೂ ಮೈಸೂರು ಮಹಾನಗರ ಪಾಲಿಕೆಯಲ್ಲಿ ದೋಸ್ತಿ ಆಡಳಿತ ಮುಂದುವರೆದಿದೆ.ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ನ ತಸ್ನೀಂ ಮೇಯರ್ ಆಗಿ ಕಾಂಗ್ರೆಸ್...

ತನ್ವೀರ್ ಸೇಠ್ ಶೀಘ್ರ ಗುಣಮುಖರಾಗ್ಲಿ…ಶಬರಿಮಲೆಯಲ್ಲಿ ಹರಕೆ ತೀರಿಸಿದ ಅಭಿಮಾನಿ.

ಎನ್.ಆರ್.ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಶೀಘ್ರದಲ್ಲಿ ಗುಣಮುಖರಾಗಲೆಂದು ಹಾರೈಸಿ ಅಭಿಮಾನಿಯೊಬ್ಬರು ಶಬರಿಮಲೆಯಲ್ಲಿ ಹರಕೆ ತೀರಿಸಿದ್ದಾರೆ. ಅಭಿಮಾನಿ ಕುರಿಮಂಡಿ ಚಂದ್ರು ಎಂಬಾತನೇ ಹರಕೆ ತೀರಿಸಿದ ಅಭಿಮಾನಿ. ಮಾರಣಾಂತಿಕ ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಶಾಸಕ ತನ್ವೀರ್ ಸೇಠ್ ಬಗ್ಗೆ *ನಮ್ಮ ಕ್ಷೇತ್ರದ...

ಕೆಪಿಸಿಸಿ ಅಧ್ಯಕ್ಷ ಗಾಧಿ ಮೇಲೆ ಡಿಕೆಶಿ ಕಣ್ಣು…ಶತಚಂಡಿಕಾ ಮಹಾಯಾಗದಲ್ಲಿ ಭಾಗಿ

ಕೆ.ಪಿ.ಸಿ.ಸಿ.ಅಧ್ಯಕ್ಷ ಸ್ಥಾನ ತೆರವಾಗುತ್ತಿದ್ದಂತೆಯೇ ಕಾಂಗ್ರೆಸ್ ನಲ್ಲಿ‌ ಲಾಭಿ ಹೆಚ್ಚಾಗಿದೆ.ಸ್ಥಾನಕ್ಕೆ ಪೈಪೋಟಿ ನಡೆಸುತ್ತಿರುವ ನಾಯಕರಲ್ಲಿ ರಾಮನಗರ ಬಂಡೆ ಡಿ.ಕೆ.ಶಿವಕುಮಾರ್ ಸಹ ಒಬ್ಬರು.ಟ್ರಬಲ್ ಶೂಟರ್ ಎಂದೇ ಹೆಸರಾದ ಡಿಕೆಶಿ ತಮಗಿರುವ ಅಡ್ಡಿ ಆತಂಕಗಳ ನಿವಾರಣೆಗಾಗಿ ಶತಚಂಡಿಕಾ...

ಒಂಟಿ ಸಲಗ ದಾಳಿ…ಅರಣ್ಯ ಇಲಾಖೆ ವಾಹನ ಜಖಂ…

ನಾಗರಹೊಳೆ ಅರಣ್ಯದಲ್ಲಿ ಒಂಟಿ ಸಲಗದ ದಾಳಿ ನಡೆಸಿದ ಪರಿಣಾಮ ಅರಣ್ಯ ಇಲಾಖೆಗೆ ಸೇರಿದ ವಾಹನ ಜಖಂ ಆಗಿದೆ.ವಾಹನದಲ್ಲಿದ್ದ ಸಿಬ್ಬಂದಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ನಾಗರಹೊಳೆ ಅರಣ್ಯ ಪ್ರದೇಶದ ವೀರನಹೊಸಳ್ಳಿ ಬಳಿ ಘಟನೆ ನಡೆದಿದ್ದು ಕ್ಯಾಂಟರ್ ವಾಹನ...
- Advertisment -

Most Read

ಮೊರಾರ್ಜಿ ಶಾಲೆಯ ಮೂವರು ವಿದ್ಯಾರ್ಥಿಗಳಿಗೆ ಕೋವಿಡ್..! ಚಾಮರಾಜನಗರ ಜಿಲ್ಲೆ‌ ಯಳಂದೂರಿನ ಆದರ್ಶ ಶಾಲೆಯ ಬಳಿಕ ಹನೂರಿನ ಮೊರಾರ್ಜಿ ವಸತಿ ಶಾಲೆಯ...

ಇಂದು ಅರಮನೆಗೆ ಎಂಟ್ರಿ ನೀಡಲಿರುವ ಗಜಪಡೆ…

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಿನ್ನಲೆಅಂಬಾವಿಲಾಸ ಅರಮನೆಯಂಗಳಕ್ಕೆ ಇಂದು ಗಜಪಡೆ ಪ್ರವೇಶ ಪಡೆಯಲಿದೆ.ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಎಂಟು ಆನೆಗಳು ಅರಮನೆಗೆ ಪ್ರವೇಶಿಸಲಿವೆ.ಮೈಸೂರಿನ ಅಶೋಕಪುರಂನ...

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ…ಗಜಪಯಣ ಆರಂಭ…

ವಿಶ್ವವಿಖ್ಯಾತ ಜಂಬೂಸವಾರಿಯ ಗಜ ಪಯಣ ಆರಂಭವಾಗಿದೆ.ನಾಗರಹೊಳೆ ವೀರನಹೊಸಹಳ್ಳಿಯಲ್ಲಿ ಗಜಪಯಣಕ್ಕೆ ಚಾಲನೆ ನೀಡಲಾಗಿದೆ.ಅಭಿಮನ್ಯು ನೇತೃತ್ವದ 8 ಆನೆಗಳ ತಂಡ ಮೈಸೂರಿನತ್ತ ಪ್ರಯಾಣ ಬೆಳಸಲಿದೆ.ಗಜಪಡೆಗೆ ಸಾಂಪ್ರದಾಯಿಕ ಪೂಜೆ...

ನೆಲಸಮಗೊಂಡ ಶಕ್ತಿ ಮಹಾದೇವಿ ದೇವಾಲಯಕ್ಕೆ ಪ್ರತಾಪ್ ಸಿಂಹ ಭೇಟಿ…ಗ್ರಾಮಸ್ಥರಿಗೆ ಸಂಸದರ ಅಭಯ…

ಇತ್ತೀಚೆಗೆ ನೆಲಸಮಗೊಂಡ ನಂಜನಗೂಡಿನ ಹುಚ್ಚಗಣಿ ಗ್ರಾಮದ ಶಕ್ತಿ ಮಹಾದೇವಿ ದೇವಾಲಯಕ್ಕೆ ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿ ಪರಿಶೀಲನೆ ನಡೆಸಿದರು.ದೇವಾಲಯ ನೆಲಸಮಗೊಳಿಸಿರುವ ಸ್ಥಳಕ್ಕೆ ಭೇಟಿ...