32 C
Mysore
Tuesday, May 17, 2022
Home Mysore Mysore - Crime

Mysore - Crime

ಹಣಕ್ಕಾಗಿ ಪತ್ನಿಯನ್ನೇ ಕೊಂದ ಪತಿ…ಕೆಲವೇ ಗಂಟೆಗಳಲ್ಲಿ ಆರೋಪಿ ಅಂದರ್…

ನಂಜನಗೂಡು,ಮೇ7,Tv10 ಕನ್ನಡಹಣಕ್ಕಾಗಿ ಪೀಡಿಸುತ್ತಿದ್ದ ಪತಿರಾಯ ಪತ್ನಿಯನ್ನ ಉಸಿರುಕಟ್ಟಿಸಿ ಕೊಂದ ಘಟನೆ ನಂಜನಗೂಡು ತಾಲೂಕಿನ ರಾಂಪುರಗ್ರಾಮದಲ್ಲಿ ನಡೆದಿದೆ.ದೇವೀರಮ್ಮ(45) ಮೃತ ದುರ್ದೈವಿ.ಪತಿ ವೆಂಕಟೇಶ್ ಇದೀಗ ಪೊಲೀಸರ...

ಸೆಲ್ಫಿ ಕ್ರೇಜಿಗೆ ನೀರುಪಾಲಾದ ಗೃಹಿಣಿ…ನಂಜನಗೂಡಿನಲ್ಲಿ ದುರ್ಘಟನೆ…

ನಂಜನಗೂಡು,ಮೇ7,Tv10 ಕನ್ನಡಸೆಲ್ಫೀ ತೆಗೆಯಲು ಹೋದ ಗೃಹಿಣಿ ನೀರುಪಾಲಾದ ಘಟನೆ ನಂಜನಗೂಡಿನ ಕಪಿಲಾನದಿಯಲ್ಲಿ ಸಂಭವಿಸಿದೆ ಚಾಮರಾಜನಗರ ಜಿಲ್ಲೆ ನಂಜದೇವನಪುರ ಗ್ರಾಮದ ಗಿರೀಶ್ ಎಂಬುವರ ಪತ್ನಿ ಕವಿತಾ...

ಎರಡು ಸ್ಕೂಟರ್ ಗಳ ನಡುವೆ ಢಿಕ್ಕಿ…ಯುವತಿ ಸಾವು…

ಮೈಸೂರು,ಮೇ6,Tv10 ಕನ್ನಡಎರಡು ಸ್ಕೂಟರ್ ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಯುವತಿ ಸಾವನ್ನಪ್ಪಿದ ಘಟನೆ ಮೈಸೂರಿನ ರಿಂಗ್ ರಸ್ತೆಯಲ್ಲಿ ನಡೆದಿದೆ.ಪೊಲೀಸ್ ಬಡಾವಣೆ ಮೂರನೇ ಹಂತದ ನಿವಾಸಿ...

*ಮುಡಾದಲ್ಲಿ ಕಡತಗಳ ನಾಪತ್ತೆ ಪ್ರಕರಣ…ರಾಜ್ಯ ಕಬ್ಬುಬೆಳೆಗಾರರಿಂದ ಪ್ರತಿಭಟನೆ…*

*ಮೈಸೂರು,ಏ26,Tv10 ಕನ್ನಡ* ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ಕಡತಗಳ ನಾಪತ್ತೆ ಪ್ರಕರಣವನ್ನ ಖಂಡಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದವತಿಯಿಂದ ಮುಡಾ ಕಚೇರಿಗೆ ಮುತ್ತಿಗೆ ಹಾಕಲಾಯಿತು.ರೈತ ಮುಖಂಡ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಮುಡಾ ಕಚೇರಿ ಮುಂಭಾಗ...

*ಹುಣಸೂರಿನಲ್ಲಿ ಭೀಕರ ಅಪಘಾತ…ಸ್ಥಳದಲ್ಲೇ 6 ಮಂದಿ ಸಾವು…ಮೂವರಿಗೆ ಗಂಭೀರ ಗಾಯ…*

*ಹುಣಸೂರು,ಏ20,Tv10 ಕನ್ನಡ*ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಭೀಕರ ಭೀಕರ ಅಪಘಾತದಲ್ಲಿ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.ಚಾಲಕನ ನಿಯಂತ್ರಣ ತಪ್ಪಿದಬೊಲೆರೋ ವಾಹನ ಮರಕ್ಕೆ ಢಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದವರ ಪೈಕಿ 6 ಮಂದಿ...

*ಮೈಸೂರಿನಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ…ಕುರಿ ಮೇಯಿಸುತ್ತಿದ್ದ ಮಹಿಳೆ ಮೇಲೆ ಕ್ರೌರ್ಯ…*

*ನಂಜನಗೂಡು,ಏ15,Tv10 ಕನ್ನಡ* ವೈದ್ಯಕೀಯ ವಿಧ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ ಮಾಸುವ ಮುನ್ನವೇ ಮೈಸೂರು ಜಿಲ್ಲೆಯಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ ವರದಿಯಾಗಿದೆ.ನಂಜನಗೂಡು ತಾಲೂಕಿನ ತಗಡೂರು ಗ್ರಾಮದಲ್ಲಿ ಕ್ರೌರ್ಯ ನಡೆದಿದೆ.ಕುರಿ ಮೇಯಿಸುತ್ತಿದ್ದ ಮಹಿಳೆ ಮೇಲೆ ಮೂವರು...

*ಹುಲ್ಲಹಳ್ಳಿ ಸ್ವಾಮಿ ಸಾವು ಕೊಲೆಯೋ…ಸಹಜವೋ…?ಒಂದೂವರೆ ತಿಂಗಳ ನಂತರ ದಾಖಲಾಯ್ತು FIR…!*

*ನಂಜನಗೂಡು,ಏ10,Tv10 ಕನ್ನಡ*ಕೂಲಿ ಕಾರ್ಮಿಕನೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು ಘಟನೆ ನಡೆದ ಒಂದೂವರೆ ತಿಂಗಳ ನಂತರFIR ದಾಖಲಾದ ಪ್ರಕರಣ ನಂಜನಗೂಡು ತಾಲೂಕು ಹುಲ್ಲಹಳ್ಳಿಯಲ್ಲಿ ನಡೆದಿದೆ.ಮಗನ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಪೋಷಕರು ಸಮಗ್ರ ತನಿಖೆ ನಡೆಸಿತಪ್ಪಿತಸ್ಥರ...

*ಆಸ್ತಿ ವಿಚಾರದಲ್ಲಿ ಸಹೋದರರ ನಡುವೆ ಗಲಾಟೆ…ತಮ್ಮನ ಕೊಲೆಯಲ್ಲಿ ಅಂತ್ಯ…*

*ನಂಜನಗೂಡು,ಏ10,Tv10 ಕನ್ನಡ*ಆಸ್ತಿ ವಿಚಾರದಲ್ಲಿ ಸಹೋದರರ ನಡುವೆ ಶುರುವಾದ ಗಲಾಟೆ ತಮ್ಮನ ಕೊಲೆಯಲ್ಲಿ ಅಂತ್ಯವಾದ ಘಟನೆ ನಂಜನಗೂಡು ತಾಲೂಕಿನ ಮೆಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.ಗೋವಿಂದ(35) ಕೊಲೆಯಾದದುರ್ದೈವಿ.ಹತ್ಯೆ ಮಾಡಿದ ಅಣ್ಣ ರಂಗಸ್ವಾಮಿ ನಾಪತ್ತೆ.ಜಾಗದ ವಿಚಾರದಲ್ಲಿ ಅಣ್ಣತಮ್ಮಂದಿರ ನಡುವೆ...

*ಲವರ್ ಮನೆಯಲ್ಲೇ ಯುವತಿ ಸುಸೈಡ್ ಅಟೆಂಪ್ಟ್…ಮದುವೆ ಆಗುವುದಾಗಿ ನಂಬಿಸಿ ಕೈಕೊಟ್ಟ ಎಫೆಕ್ಟ್…*

*ನಂಜನಗೂಡು,ಏ2,Tv10 Kannada* ಮದುವೆ ಆಗುವುದಾಗಿ ನಂಬಿಸಿ ಕೈಕೊಟ್ಟ ಪ್ರಿಯಕರನ ಮನೆಯಲ್ಲೇ ಪ್ರಿಯತಮೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಂಜನಗೂಡು ತಾಲೂಕಿನ ಕಂದೇಗಾಲ ಗ್ರಾಮದಲ್ಲಿ ನಡೆದಿದೆ.ಗೆಳೆಯನ ಹುಟ್ಟುಹಬ್ಬದ ದಿನವೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪ್ರಿಯತಮೆ...

*ಸಾಲದ ಹೊರೆಗೆ ಬೇಸತ್ತ ಮೊಬೈಲ್ ಶಾಪ್ ಓನರ್ ನೇಣಿಗೆ…*

*ಮೈಸೂರು,ಮಾ31,Tv10 Kannada* ಸಾಲದ ಹೊರೆಗೆ ಬೇಸತ್ತ ಮೊಬೈಲ್ ಶಾಪ್ ಮಾಲೀಕ ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಹೇಮಂತ್ ಕುಮಾರ್(24) ಮೃತ ದುರ್ದೈವಿ.ಆರ್.ಟಿ.ನಗರ ರಿಂಗ್ ರಸ್ತೆ ಬಳಿ ಇರುವ ಶಿವೇಗೌಡ...

*ಗಂಡನ ತೊರೆದ ಪತ್ನಿ…ಮನನೊಂದ ಪತಿ ಆತ್ಮಹತ್ಯೆ…*

*ಮೈಸೂರು,ಮಾ29,Tv10 Kannada* ಕೌಟುಂಬಿಕ ಕಲಹದಿಂದ ಪತ್ನಿ ಹಾಗೂ ಮಗು ತವರು ಮನೆ ಸೇರಿದ ಹಿನ್ನಲೆ ಮನನೊಂದ ಪತಿ ನೇಣಿಗೆ ಶರಣಾದ ಘಟನೆ ಮೈಸೂರಿನ ಗೋಕುಲಂ ನಲ್ಲಿ ನಡೆದಿದೆ.ಸುನಿಲ್ ನಾಯಕ್ ಮೃತ ದುರ್ದೈವಿ.ಗಂಡ ಹೆಂಡತಿಯ ನಡುವೆ...

*ಚಲಿಸುತ್ತಿದ್ದ ಸ್ಕೂಟರ್ ಮೇಲೆ ಉರುಳಿ ಬಿದ್ದ ಮರ…ಸವಾರ ಸ್ಥಳದಲ್ಲೇ ಸಾವು…*

ಮೈಸೂರು*ಟಿ.ನರಸೀಪುರ,ಮಾ28,Tv10 Kannada* ,ಚಲಿಸುತ್ತಿದ್ದ ಸ್ಕೂಟರ್ ಮೇಲೆ ಮರ ಬಿದ್ದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮೈಸೂರು- ಟಿ.ನರಸೀಪುರ ರಸ್ತೆಯಲ್ಲಿನಡೆದಿದೆ.ಮೂಗೂರು ನಿವಾಸಿ ಮನು(30) ಮೃತ ದುರ್ದೈವಿ.ಡಿಯೋ ಸ್ಕೂಟರ್ ನಲ್ಲಿ ತೆರಳುತ್ತಿದ್ದ ವೇಳೆ ಒಣಗಿದ ಮರ...
- Advertisment -

Most Read

ಪ್ರಿಯಕರನ ಖುಷಿಪಡಿಸಲು ಅಪ್ರಾಪ್ತ ಮಗಳನ್ನೇ ಮಂಚಕ್ಕೆ ಕಳಿಸಿದ ಪಾಪಿ ತಾಯಿ…

Tv10 ಕನ್ನಡಪ್ರಿಯಕರನನ್ನ ಖುಷಿಪಡಿಸಲು ಪಾಪಿತಾಯಿ ಮಗಳನ್ನೇ ಒಪ್ಪಿಸಿದ ಘಟನೆ ಚೆನ್ನೈನಲ್ಲಿ ಬೆಳಕಿಗೆ ಬಂದಿದೆ.ತಾಯಿಯ ನೀಚ ಕೃತ್ಯದಿಂದಾಗಿ ಅಪ್ರಾಪ್ತ ಮಗಳೀಗ ಗಂಡು ಮಗುವಿನ ತಾಯಿ.ಮುತ್ತುಕುಮಾರ್ ಎಂಬಾತನ...

ಮಗಳ ಭವಿಷ್ಯಕ್ಕಾಗಿ ಮುತ್ತು ಆದ ಪೆಚ್ಚಿಯಮ್ಮಾಳ್…

Tv10 ಕನ್ನಡಮಕ್ಕಳಿಗಾಗಿ ಹೆತ್ತತಾಯಿ ಎಂತಹ ತ್ಯಾಗಕ್ಕಾದರೂ ಸಿದ್ದ ಎಂಬುದಕ್ಕೆ ತಮಿಳುನಾಡಿನ ಪೆಚ್ಚಿಯಮ್ಮಾಳ್ ತಾಜಾ ಉದಾಹರಣೆ.ತಂದೆಯ ಕೊರತೆ ನೀಗಿಸಲು ಸುಮಾರು 20 ವರ್ಷಗಳಿಂದ ಗಂಡು ವೇಷ...

1/- ಗೆ ಒಂದು ಕಪ್ ಟೀ ಮೈಸೂರಿನಲ್ಲಿ…ಎಲ್ಲಿ ಗೊತ್ತಾ…?

ಮೈಸೂರು,ಮೇ14,Tv10 ಕನ್ನಡಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಒಂದು ರೂಪಾಯಿಗೆ ಒಂದು ಕಪ್ ತಾಜಾ ಬಿಸಿ ಬಿಸಿ ಟೀ ಲಭ್ಯ…! ಅಚ್ಚರಿ ಎನಿಸಿದ್ರೂ ಇದು ನಿಜ.ಮೈಸೂರಿನ ಕುವೆಂಪುನಗರದ...

ಕುಡುಕ ಮಗನಿಗೆ ಮದುವೆ ಮಾಡಲು ಒಪ್ಪದ ಪೋಷಕರು…ಟಾಯ್ಲೆಟ್ ಕ್ಲೀನಿಂಗ್ ಆಸಿಡ್ ಕುಡಿದು ಪೀವೋಟ್ ಆತ್ಮಹತ್ಯೆ…

ಮೈಸೂರು,ಮೇ 12,Tv10 ಕನ್ನಡಕುಡಿತದ ಚಟಕ್ಕೆ ದಾಸನಾದ ಪುತ್ರನಿಗೆ ಪೋಷಕರು ಮದುವೆ ಮಾಡಲು ನಿರಾಕರಿಸಿದ ಹಿನ್ನಲೆ ಟಾಯ್ಲೆಲೆಟ್ ಕ್ಲೀನಿಂಗ್ ಆಸಿಡ್ ಕುಡಿದು ಆತ್ಮಹತ್ಯೆಗೆ ಶರಣಾದ ಘಟನೆ...