
ರಾಜ್ಯದಲ್ಲಿ 18 ರಿಂದ 20 ಸ್ಥಾನ ಗೆಲ್ಲುತ್ತೇವೆ…ಸಿಎಂ ಸಿದ್ದರಾಮಯ್ಯ ವಿಶ್ವಾಸ…
- TV10 Kannada Exclusive
- April 1, 2024
- No Comment
- 95
ಮೈಸೂರು,ಏ1,Tv10 ಕನ್ನಡ
ಅಭಿವೃದ್ದಿ ವಿಚಾರದಲ್ಲಿ ಬಿಜೆಪಿ ಇದುವರೆಗೆ ಹೇಳಿರುವುದೆಲ್ಲಾ ಸುಳ್ಳು.
ಅವರು 200 ಕ್ಷೇತ್ರ ಮಾತ್ರ ಗೆಲ್ಲೋದು.
ಕಡಿಮೆ ಸ್ಥಾನ ಬರುತ್ತದೆ ಎಂದು ಗೊತ್ತಾದ ಮೇಲೆಯೇ ಹೆಚ್ಚು ಸ್ಥಾನ ಬರುತ್ತೇವೆಂದು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ
ಇದು ಕೂಡ ಅವರ ತಂತ್ರಗಾರಿಕೆ.
ಕರ್ನಾಟಕದಲ್ಲಿ ನನಗೆ ವಿಶ್ವಾಸ ಇದೆ 18ರಿಂದ 20 ಸ್ಥಾನ ಗೆಲ್ಲುತ್ತೇವೆ
ಅವರು ಸಹ ಸರ್ವೆ ಮಾಡಿಸಿದ್ದಾರೆ.
ಅವರು ಗೆಲ್ಲೋದೆ 200 ಒಳಗಡೆ ಮಾತ್ರ.
ಕರ್ನಾಟಕದಲ್ಲಿ 18 ರಿಂದ 20 ಕ್ಷೇತ್ರ ಗೆದ್ದೆ ಗೆಲ್ಲುತ್ತೇವೆ.
ಈ ಭಾರಿ ಬಿಜೆಪಿಯ ಸುಳ್ಳಿಗೆ ಯಾರು
ಯಾರು ಸಹ ಮರಳಾಗುವುದಿಲ್ಲ.
ಮೋದಿಯೂ ಬಂದು ಪ್ರಚಾರ ಮಾಡಲಿ.
ವಿಧಾನಸಭೆಯಲ್ಲಿ ಮೋದಿ ಪ್ರಚಾರ ಮಾಡಿದ್ರು, ಆಗ ಏನಾಯಿತು ಎಂಬುದು ಗೊತ್ತಿದೆ.
ಈಗಲೂ ಮಾಡಲಿ ಬಿಡಿ ಎಂದು
ಮೈಸೂರನಲ್ಲಿ ಸಿಎಂ ಹೇಳಿದ್ದಾರೆ…