ಐಟಿ ರೈಡ್ ಗಳು ಸಾಮಾನ್ಯ…ಬಿಜೆಪಿ ಇದನ್ನ ರಾಜಕೀಯಗೊಳಿಸುತ್ತಿದೆ…ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ…
ಮೈಸೂರು,ಅ16, ಕನ್ನಡ ಗುತ್ತಿಗೆದಾರನ ಮನೆ ಐಟಿ ರೈಡ್ ವಿಚಾರದಲ್ಲಿ ಬಿಜೆಪಿ ಮಾಡಿದ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಸ್ಪಷ್ಟನೆ ನೀಡಿದ್ದಾರೆ.ನಮಗೆ ಈವರೆಗೂ ಹೈಕಮಾಂಡ್ ನಯಾ ಪೈಸೆ ಹಣ ಕೇಳಿಲ್ಲ. ಬಿಜೆಪಿ ಮಾಡುತ್ತಿರುವ ಎಲ್ಲಾ ಆರೋಪಗಳು
Read More