Mysore

ಸಾ.ರಾ.ಮಹೇಶ್ ಸೋಲು…ನೊಂದ ಅಭಿಮಾನಿ ಆತ್ಮಹತ್ಯೆಗೆ ಯತ್ನ…

ಕೆ.ಆರ್.ನಗರ,ಮೇ15,Tv10 ಕನ್ನಡಸಾ ರಾ ಮಹೇಶ್ ಸೋಲುಂಡ ಹಿನ್ನಲೆ ಮನನೊಂದ ಅಭಿಮಾನಿಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆಕೆ ಆರ್ ನಗರ ತಾಲ್ಲೂಕು ದಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.ವೆಂಕಟೇಶ್ ಆತ್ಮಹತ್ಯೆಗೆ ಯತ್ನಿಸಿದ ಅಭಿಮಾನಿ.ಸಾ ರಾ ಮಹೇಶ್ ಸೋಲಿನಿಂದ ಆಘಾತಕ್ಕೆ ಒಳಗಾಗಿದ್ದ ವೆಂಕಟೇಶ್ನೆನ್ನೆಯಿಂದ ಸರಿಯಾಗಿ ಆಹಾರ ಸ್ವೀಕರಿಸಿರಲಿಲ್ಲವಂತೆ.ಯಾರ
Read More

ಮೈಸೂರು ಜಿಲ್ಲೆ ಅಂತಿಮ ಅಂಕಿ ಅಂಶ

ಹುಣಸೂರುಜೆಡಿಎಸ್ – ಜಿ.ಡಿ ಹರೀಶ್ ಗೌಡ- 94666 ( ಗೆಲುವು )ಕಾಂಗ್ರೆಸ್- ಎಚ್.ಪಿ ಮಂಜುನಾಥ್- 92254ಬಿಜೆಪಿ – ದೇವರಹಳ್ಳಿ ಸೋಮಶೇಖರ್‌ – 6258ಜೆಡಿಎಸ್ ಗೆಲುವಿನ ಅಂತರ 2412 ಚಾಮರಾಜಕಾಂಗ್ರೆಸ್ – ಕೆ. ಹರೀಶ್ ಗೌಡ್ – 72931 ( ಗೆಲುವು )ಬಿಜೆಪಿ
Read More

ಕಾಂಗ್ರೆಸ್ ಮುನ್ನಡೆ…ಸಿದ್ದರಾಮಯ್ಯ ಸಂತಸ..ನಾನು ಮೊದಲೇ ಹೇಳಿದ್ದೆ 120 ಸೀಟ್ ಬರುತ್ತೆ ಅಂತ…

ಮೈಸೂರು,ಮೇ13,Tv10 ಕನ್ನಡಕಾಂಗ್ರೆಸ್ ಪಕ್ಷ ಈ ಬಾರಿಯ ಚುನಾವಣೆಯಲ್ಲಿ 120 ಸೀಟುಗಳನ್ನು ಗೆದ್ದು ಅಧಿಕಾರ ಹಿಡಿಯಲಿದೆ ಎಂದು ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.ಮತ ಎಣಿಕೆ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ನಾನು ಮೊದಲೇ ಹೇಳಿದ್ದೆ ಕಾಂಗ್ರೆಸ್ಗೆ 120ಕ್ಕೂ
Read More

ಮೈಸೂರು :ಹೆಚ್.ಡಿ ಕೋಟೆಕಾಂಗ್ರೆಸ್ ಅನಿಲ್ ಚಿಕ್ಕಮಾದು 4179ಕಾಂಗ್ರೆಸ್ 1472 ಮತಗಳ ಮುನ್ನಡೆಬಿಜೆಪಿ ಕೃಷ್ಣನಾಯಕ 2707ಜೆಡಿಎಸ್ ಜಯಪ್ರಕಾಶ್ 2586

ಮೈಸೂರು : ಹೆಚ್.ಡಿ ಕೋಟೆ ಕಾಂಗ್ರೆಸ್ ಅನಿಲ್ ಚಿಕ್ಕಮಾದು 4179 ಕಾಂಗ್ರೆಸ್ 1472 ಮತಗಳ ಮುನ್ನಡೆ ಬಿಜೆಪಿ ಕೃಷ್ಣನಾಯಕ 2707 ಜೆಡಿಎಸ್ ಜಯಪ್ರಕಾಶ್ 2586
Read More

ಇಂದು ಮತ ಎಣಿಕೆ… ಮೈಸೂರು ಜಿಲ್ಲೆಯ 11 ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ನಿರ್ಧಾರ…

ಮೈಸೂರು,ಮೇ13,Tv10 ಕನ್ನಡವಿಧಾನಸಭಾ ಚುನಾವಣೆ 2023 ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ.ಮೈಸೂರು ಜಿಲ್ಲೆಯ 11 ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ಹೊರಬೀಳಲಿದೆ.ಪಡುವಾರಹಳ್ಳಿಯಲ್ಲಿರುವಮಹಾರಾಣಿ ಕಾಲೇಜಿನಲ್ಲಿ ಮತ ಎಣಿಕೆ ಆರಂಭವಾಗಲಿದೆ.ಮತ ಎಣಿಕೆ ಕೇಂದ್ರದ ಸುತ್ತ 144 ಸೆಕ್ಷನ್ ಜಾರಿ ಮಾಡಲಾಗಿದೆ.ಕಾಲೇಜಿನ ಸುತ್ತಳತೆಯ 200 ಮೀಟರ್ ನಲ್ಲಿ 144 ಸೆಕ್ಷನ್
Read More

ಹೆಚ್.ಡಿ.ಕೋಟೆ:ಚುನಾವಣಾ ಬೆಟ್ಟಿಂಗ್…7 ಜನರ ವಿರುದ್ದ ಪ್ರಕರಣ ದಾಖಲು…

ಹೆಚ್.ಡಿ.ಕೋಟೆ,ಮೇ13,Tv10 ಕನ್ನಡಚುನಾವಣೆ ಗೆಲುವು ಸೋಲಿನ ಬೆಟ್ಟಿಂಗ್‌ ಅಗ್ರಿಮೆಂಟ್ ವಿಚಾರಕ್ಕೆ ಸಂಭಂಧಪಟ್ಟಂತೆಅಗ್ರಿಮೆಂಟ್ ನಲ್ಲಿ ಭಾಗಿಯಾಗಿದ್ದ 7 ಜನರ ವಿರುದ್ದ ಹೆಚ್.ಡಿ.ಕೋಟೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಛಾಪಾಕಾಗದದಲ್ಲಿ 5ಲಕ್ಷದ ಬೆಟ್ಟಿಂಗ್ ಅಗ್ರಿಮೆಂಟ್ ಮಾಡಿದ್ದ ಆರೋಪಿಗಳ ವಿರುದ್ದ FIR ದಾಖಲು ಮಾಡಲಾಗಿದೆ.ಹೆಚ್ ಡಿ ಕೋಟೆ ಕ್ಷೇತ್ರದಲ್ಲಿ ಹರಿದಾಡುತ್ತಿದ್ದ
Read More

ಪಿರಿಯಾಪಟ್ಟಣ ಕೈ ಅಭ್ಯರ್ಥಿ ವೆಂಕಟೇಶ್ ಪರ ಬೆಟ್ಟಿಂಗ್…ಅಭಿಮಾನಿಯಿಂದ ಓಪನ್ ಚಾಲೆಂಜ್…

ಪಿರಿಯಾಪಟ್ಟಣ,ಮೇ12,Tv10 ಕನ್ನಡವಿಧಾನಸಭೆ ಚುನಾವಣೆ ಮುಗಿದಿದೆ.ಸೋಲು ಗೆಲುವಿನ ಲೆಕ್ಕಾಚಾರ ಶುರುವಾಗಿದೆ.ತಮ್ಮ ಅಭ್ಯರ್ಥಿಗಳೇ ಗೆಲ್ತಾರೆ ಅನ್ನೋ ವಿಶ್ವಾಸ ಅಭಿಮಾನಿಗಳಲ್ಲಿ ತುಂಬಿದೆ.ತಮ್ಮ ಅಭ್ಯರ್ಥಿಗಳ ಪರ ಬೆಟ್ಟಿಂಗ್ ಕಟ್ಟಲೂ ಸಹ ಮುಂದಾಗುತ್ತಿದ್ದಾರೆ.ಆಸ್ತಿ ಪಾಸ್ತಿಗಳನ್ನ ಪಣವಾಗಿ ಇಡುತ್ತಿದ್ದಾರೆ.ಪಿರಿಯಾಪಟ್ಟಣಕಾಂಗ್ರೆಸ್ ಅಭ್ಯರ್ಥಿ ವೆಂಕಟೇಶ್ ಪರ ಅಭಿಮಾನಿ ಹಾಗೂ ಮುಖಂಡರೊಬ್ಬರು ಜಮೀನು‌ ಪಣವಾಗಿ
Read More

ಹುಣಸೂರಿನಲ್ಲಿ ಸ್ವಾಮಿನಿಷ್ಠೆ ತೋರುವ ಮೂಲಕ ಜಿ.ಡಿ.ಹರೀಶ್ ಗೌಡ ಬೆಂಬಲಿಗರಿಂದ ಚುನಾವಣಾ ನೀತಿ ಉಲ್ಲಂಘನೆ…

ಹುಣಸೂರಿನಲ್ಲಿ ಸ್ವಾಮಿನಿಷ್ಠೆ ತೋರುವ ಮೂಲಕ ಜಿ.ಡಿ.ಹರೀಶ್ ಗೌಡ ಬೆಂಬಲಿಗರಿಂದ ಚುನಾವಣಾ ನೀತಿ ಉಲ್ಲಂಘನೆ… ಹುಣಸೂರು,ಮೇ10,Tv10 ಕನ್ನಡಹುಣಸೂರಿನಲ್ಲಿ ಜೆಡಿಎಸ್ ಅಭ್ಯರ್ಥಿ ಜಿ.ಡಿ.ಹರೀಶ್ ಗೌಡ ಬೆಂಬಲಿಗರುಸ್ವಾಮಿ ನಿಷ್ಠೆ ಪ್ರದರ್ಶಿಸುವ ಭರಾಟೆಯಲ್ಲಿ ಚುನಾವಣಾ ನಿಯಮಗಳನ್ನ ಉಲ್ಲಂಘಿಸಿದ್ದಾರೆ.ಇವಿಎಂನಲ್ಲಿ ಬಟನ್ ಒತ್ತಿದ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿದು
Read More

ಮೈಸೂರಿನಲ್ಲಿ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಮತದಾನ

ಕುವೆಂಪುನಗರದ ಜ್ಞಾನಂಗಂಗಾ (ಮತಗಟ್ಟೆ ಸಂಖ್ಯೆ 26)ಶಾಲೆಯಲ್ಲಿ ಸರತಿ ಸಾಲಿನಲ್ಲಿ ನಿಂತು 2023ರ ಚುನಾವಣಾ ರಾಯಬಾರಿ ಜಾವಗಲ್ ಶ್ರೀನಾಥ್ ಅವರು ಮತದಾನ ಮಾಡಿದರು.
Read More

ಪೊಲೀಸ್ ಆಯುಕ್ತರಾದ ರಮೇಶ್ ಬಾನೋತ್ ಮತದಾನ…

ಮೈಸೂರು,Tv10 ಕನ್ನಡನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಬಾನತೋಡ್ ಮತಚಲಾಯಿಸಿದರು.ಜಲಪುರಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ ಚಲಾಯಿಸಿದರು.ಪತ್ನಿ ಸಮೇತ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರು…
Read More