ಮೈಸೂರು ಜಿಲ್ಲೆ ಅಂತಿಮ ಅಂಕಿ ಅಂಶ
- MysorePolitics
- May 13, 2023
- No Comment
- 100
ಹುಣಸೂರು
ಜೆಡಿಎಸ್ – ಜಿ.ಡಿ ಹರೀಶ್ ಗೌಡ- 94666 ( ಗೆಲುವು )
ಕಾಂಗ್ರೆಸ್- ಎಚ್.ಪಿ ಮಂಜುನಾಥ್- 92254
ಬಿಜೆಪಿ – ದೇವರಹಳ್ಳಿ ಸೋಮಶೇಖರ್ – 6258
ಜೆಡಿಎಸ್ ಗೆಲುವಿನ ಅಂತರ 2412
ಚಾಮರಾಜ
ಕಾಂಗ್ರೆಸ್ – ಕೆ. ಹರೀಶ್ ಗೌಡ್ – 72931 ( ಗೆಲುವು )
ಬಿಜೆಪಿ – ಎಲ್.ನಾಗೇಂದ್ರ – 68837
ಜೆಡಿಎಸ್ – ರಮೇಶ್- 4549.
ಕಾಂಗ್ರೆಸ್ ಗೆಲುವಿನ ಅಂತರ 4094
ಪಿರಿಯಾಪಟ್ಟಣ
ಕಾಂಗ್ರೆಸ್ – ಕೆ.ವಂಕಟೇಶ್ – 85944 ( ಗೆಲುವು )
ಜೆಡಿಎಸ್- ಕೆ.ಮಹದೇವ್ – 66269
ಬಿಹೆಪಿ – ಸಿ.ಎಚ್.ವಿಜಯಶಂಕರ್ – 7373
ಕಾಂಗ್ರೆಸ್ ಗೆಲುವಿನ ಅಂತರ 19675
ಎಚ್.ಡಿ ಕೋಟೆ
ಕಾಂಗ್ರೆಸ್ – ಅನಿಲ್ ಚಿಕ್ಕಮಾದು – 84359 ( ಗೆಲುವು )
ಬಿಜೆಪಿ – ಕೃಷ್ಣ ನಾಯಕ – 49420
ಜೆಡಿಎಸ್ – ಜಯಪ್ರಕಾಶ್ ಚಿಕ್ಕಣ್ಣ – 43519.
ಕಾಂಗ್ರೆಸ್ ಗೆಲುವಿನ ಅಂತರ 34939
ಕೃಷ್ಣರಾಜ
ಬಿಜೆಪಿ ಟಿ.ಎಸ್. ಶ್ರೀ ವತ್ಸ – 73670 ( ಗೆಲುವು )
ಕಾಂಗ್ರೆಸ್- ಎಂ.ಕೆ ಸೋಮಶೇಖರ್ – 66457
ಜೆಡಿಎಸ್ – ಕೆ.ವಿ ಮಲ್ಲೇಶ್ – 5027
ಬಿಜೆಪಿ ಗೆಲುವಿನ ಅಂತರ 7213
ಟಿ.ನರಸೀಪುರ ಕ್ಷೇತ್ರ
ಕಾಂಗ್ರೆಸ್ – ಡಾ.ಎಚ್.ಸಿ ಮಹದೇವಪ್ಪ – 77884 ( ಗೆಲುವು )
ಜೆಡಿಎಸ್- ಅಶ್ವಿನ ಕುಮಾರ್.ಎಂ – 59265
ಬಿಜೆಪಿ – ಡಾ.ಎಂ.ರೇವಣ್ಣ – 20389
ಕಾಂಗ್ರೆಸ್ ಗೆಲುವಿನ ಅಂತರ 18619
ಕೆ ಆರ್ ನಗರ
ಕಾಂಗ್ರೆಸ್ ಡಿ ರವಿಶಂಕರ್ – 104502 ( ಗೆಲುವು )
ಜೆಡಿಎಸ್ ಸಾ ರಾ ಮಹೇಶ್ – 78863
ಬಿಜೆಪಿ – 2350
ಗೆಲುವಿನ ಅಂತರ – 25639
ನಂಜನಗೂಡು
ಕಾಂಗ್ರೆಸ್ ದರ್ಶನ ಧ್ರುವನಾರಾಯಣ್ – 109125 ( ಗೆಲುವು )
ಬಿಜೆಪಿ ಬಿ ಹರ್ಷವರ್ಧನ್ – 61518
ಗೆಲುವಿನ ಅಂತರ – 47607
ಚಾಮುಂಡೇಶ್ವರಿ
ಜೆಡಿಎಸ್ – ಜಿ ಟಿ ದೇವೇಗೌಡ – 104873 ( ಗೆಲುವು )
ಕಾಂಗ್ರೆಸ್ – ಮಾವನಹಳ್ಳಿ ಸಿದ್ದೇಗೌಡ – 79373
ಬಿಜೆಪಿ ಕವೀಶ್ ಗೌಡ – 51318
ಗೆಲುವಿನ ಅಂತರ – 25500
ನರಸಿಂಹರಾಜ
ಕಾಂಗ್ರೆಸ್ – ತನ್ವೀರ್ ಸೇಠ್ – 83480 ( ಗೆಲುವು )
ಬಿಜೆಪಿ – ಸಂದೇಶ್ ಸ್ವಾಮಿ – 52360
ಎಸ್‌ಡಿಪಿಐ – ಅಬ್ದುಲ್ ಮಜೀದ್ – 41037
ಗೆಲುವಿನ ಅಂತರ – 31120
ವರುಣ
ಕಾಂಗ್ರೆಸ್ – ಸಿದ್ದರಾಮಯ್ಯ – 119816 ( ಗೆಲುವು )
ಬಿಜೆಪಿ – ಸೋಮಣ್ಣ – 73653
ಭಾರತಿ ಶಂಕರ್ – 1037
ಗೆಲುವಿನ ಅಂತರ – 46163