
ಟೈರ್ ರೀ ಬಿಲ್ಟ್ ಕಾರ್ಖಾನೆಯಲ್ಲಿ ಬೆಂಕಿ…ಅಪಾರ ಪ್ರಮಾಣದ ಪದಾರ್ಥ ನಾಶ…
- TV10 Kannada Exclusive
- March 5, 2023
- No Comment
- 157

ಟೈರ್ ರೀ ಬಿಲ್ಟ್ ಕಾರ್ಖಾನೆಯಲ್ಲಿ ಬೆಂಕಿ…ಅಪಾರ ಪ್ರಮಾಣದ ಪದಾರ್ಥ ನಾಶ…

ಮೈಸೂರು,ಮಾ5,Tv10 ಕನ್ನಡ
ಮೈಸೂರು ಮೇಟಗಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಟೈರ್ ರೀ ಬಿಲ್ಟ್ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.ವಿಜಯ್ ಪ್ರಿಸಿಷನ್ ಡೈಸ್ ಎಂಬ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.ಅಪಾರ ಪ್ರಮಾಣದ ಪದಾರ್ಥಗಳು ನಾಶವಾಗಿದೆ.ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸುತ್ತಿದ್ದಾರೆ.ಬೆಂಕಿಗೆ ನಿಖರ ಕಾರಣ ತಿಳಿದುಬಂದಿಲ್ಲ.ಮೇಟಗಳ್ಳಿ ಠಾಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ…