
ಕೆ.ಆರ್.ಕ್ಷೇತ್ರ ಬಿಜೆಪಿ ಅಭ್ಯರ್ಥಿ ಶ್ರೀವತ್ಸ ಆಸ್ತಿ ವಿವರ…
- Politics
- April 20, 2023
- No Comment
- 116
ಮೈಸೂರು,ಏ20,Tv10 ಕನ್ನಡ
ಮೈಸೂರು ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶ್ರೀವತ್ಸ ಇಂದು ನಾಮಪತ್ರ ಸಲ್ಲಿಸಿದ್ದಾರೆ.ತಮ್ಮ ಆಸ್ತಿ ವಿವರವನ್ನ ಘೋಷಿಸಿದ್ದಾರೆ.
ಅವಿವಾಹಿತರಾಗಿರುವ ಶ್ರೀವತ್ಸ
ಒಟ್ಟು ಚರಾಸ್ತಿ ರೂ 36,89,436/-
ಸ್ವಯಾರ್ಜಿತ ಸ್ತಿರಾಸ್ತಿ 12 ಲಕ್ಷ,
ಒಟ್ಟು ಸಾಲ 1 ಲಕ್ಷದ 35 ಸಾವಿರ,
1162 ಚದರಡಿಯ ಒಂದು ನಿವೇಶನ,
3 ಲಕ್ಷ 15 ಸಾವಿರ ಮೌಲ್ಯದ 150 ಗ್ರಾಂ ಚಿನ್ನ,
ಒಂದು ಟಯೋಟ ಇಟಿಯೋಸ್ ಕಾರು,
ಒಂದು ಟಿವಿಎಸ್ ಸ್ಕೂಟರ್, ಒಂದು ಟಿವಿಎಸ್ ಜುಪಿಟರ್ ಸ್ಕೂಟರ್ ಹೊಂದಿರುವುದಾಗಿ ನಾಮಪತ್ರ ಸಲ್ಲಿಸುವ ವೇಳೆ ಘೋಷಿಸಿಕೊಂಡಿದ್ದಾರೆ…