ಸಿಡಿಲು ಬಡಿತ…ದಂಪತಿ ಹಾಗೂ ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರು…
- CrimeMysore
- June 4, 2023
- No Comment
- 66

ಸಿಡಿಲು ಬಡಿತ…ದಂಪತಿ ಹಾಗೂ ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರು…
ಎಚ್.ಡಿ.ಕೋಟೆ,ಜೂ4,Tv10 ಕನ್ನಡ
ಸಿಡಿಲು ಬಡಿತಕ್ಕೆ ಸಿಲುಕಿದ ದಂಪತಿ ಹಾಗೂ ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೆಚ್.ಡಿ.ಕೋಟೆ ತಾಲೂಕು ಕಾಳಯ್ಯನಹಳ್ಳ ಗ್ರಾಮದಲ್ಲಿ ಘಟನೆ ನಡೆದಿದೆ.ಸಿಡಿಲ ಬಡಿತದಿಂದ ಶಾಕ್ ಗೆ ಒಳಗಾದ ದಂಪತಿಗೆ ಸರಗೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಪವಿತ್ರ ಮತ್ತು ರಾಜು ಸಿಡಿಲ ಬಡಿತಕ್ಕೆ ಸಿಲುಕಿದ ದಂಪತಿ.
ಮನೆಯಲ್ಲಿದ್ದ ಇಬ್ಬರು ಮಕ್ಕಳು ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ.ಶಾಕ್ ಗೆ ಒಳಗಾದ ದಂಪತಿಯನ್ನ ಸರಗೂರು ವಿವೇಕಾನಂದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ…