ಹುಲಿ ದಾಳಿ…ಬಾಲಕ ಬಲಿ…
- Crime
- September 4, 2023
- No Comment
- 149
ಹೆಚ್.ಡಿ. ಕೋಟೆ,ಸೆ4,Tv10 ಕನ್ನಡ
ಹುಲಿ ದಾಳಿಗೆ ಬಾಲಕ ಬಲಿಯಾದ ಘಟನೆ ಎಚ್ ಡಿ ಕೋಟೆ ತಾಲೂಕಿನ ಕಲ್ಲ ಹಟ್ಟಿ ಗ್ರಾಮದಲ್ಲಿ ನಡೆದಿದೆ. ಚರಣ್(7)ಮೃತ ವರ್ಷದ ಬಾಲಕ.
ಪೋಷಕರೊಂದಿಗೆ ಜಮೀನಿಗೆ ಬಂದ ಚರಣ್ ವಿಶ್ರಮಿಸಲು ಮರದ ಕೆಳಗೆ ಕುಳಿತಿದ್ದಾಗ ಹುಲಿ ಎಳೆದೊಯ್ದಿದೆ.ಕಾಣೆಯಾದ ಬಾಲಕನನ್ನ ಪೋಷಕರು ಹುಡುಕಾಡಿದಾಗ ಮಗನ ಮೃತ ದೇಹ ಕಂಡು ಬಂದಿದೆ.
ಮೇಟಿಕುಪ್ಪೆ ಅರಣ್ಯ ವಲಯ ಅಧಿಕಾರಿಗಳಾದ ಹರ್ಷಿತ್ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ…