ರೈತನ ಜಮೀನಿನಲ್ಲಿ ಆನೆ ಅನುಮಾನಾಸ್ಪದ ಸಾವು…
- Crime
- October 1, 2023
- No Comment
- 327
ಸರಗೂರು,ಅ1,Tv10 ಕನ್ನಡ
ರೈತನ ಜಮೀನಿನಲ್ಲಿ ಆನೆ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆ
ಸರಗೂರು ತಾಲ್ಲೂಕಿನ ಕೊತ್ತೆಗಾಲ ಗ್ರಾಮದಲ್ಲಿ ನಡೆದಿದೆ.ಗ್ರಾಮದ ರೈತ ನಾಗಪ್ಪ ಅವರ ಜಮೀನಿನಲ್ಲಿ ಆನೆ ಮೃತದೇಹ ಪತ್ತೆಯಾಗಿದೆ.
ಅಂದಾಜು 20 ವರ್ಷದ ಗಂಡಾನೆ ಮೃತದೇಹ ಪತ್ತೆಯಾಗಿದೆ.ಮೃತ ಆನರ
ಒಂದೇ ದಂತವನ್ನು ಹೊಂದಿದೆ.ಸ್ಥಳಕ್ಕೆ ಹಿರಿಯ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ…