ಹುಣಸೂರು:ಚಿರತೆ ದಾಳಿ..ಎರಡು ಮೇಕೆಗಳು ಬಲಿ…
- Crime
- October 18, 2023
- No Comment
- 567
ಹುಣಸೂರು,ಅ18,Tv10 ಕನ್ನಡ
ಜಮೀನಿನಲ್ಲೆ ಮೇಯುತ್ತಿದ್ದ ಮೇಕೆಗಳ ಮೇಲೆ ಚಿರತೆ ದಾಳಿ ನಡೆಸಿದೆ.ಎರಡು ಮೇಕೆಗಳು ಬಲಿಯಾಗಿದೆ.ಹುಣಸೂರು ತಾಕೂಕಿನ ಕೊಳಗಟ್ಟ ಗ್ರಾಮದಲ್ಲಿ ಘಟನೆ ನಡೆದಿದೆ.ಹಾಡುಹಗಲೇ ದಾಳಿ ನಡೆದಿರುವುದು ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ.ಕುಮಾರ್ ಎಂಬುವರಿಗೆ ಸೇರಿದ ಮೇಕೆಗಳು ಚಿರತೆ ದಾಳಿಗೆ ಬಲಿಯಾಗಿದೆ.ಮಾಹಿತಿ ತಿಳಿದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.ಚಿರತೆ ಸೆರೆಹಿಡಿಯುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ…