ಇನ್ಸ್ಪೆಕ್ಟರ್ ಗಳ ವರ್ಗಾವಣೆ…ಪಿಐ ವಿವೇಕಾನಂದ ಟ್ರಾನ್ಫರ್…ವೈರಲ್ ಆದ ವಿಡಿಯೋದಲ್ಲಿ ವಿವೇಕಾನಂದ ಹೆಸರು ಪ್ರಸ್ತಾಪಿಸಿದ್ದ ಡಾ.ಯತೀಂದ್ರ ಸಿದ್ದರಾಮಯ್ಯ…
- TV10 Kannada Exclusive
- November 18, 2023
- No Comment
- 239
ಮೈಸೂರು,ನ18,Tv10 ಕನ್ನಡ
ರಾಜ್ಯದಾದ್ಯಂತ ಪೊಲೀಸ್ ಇನ್ಸಪೆಕ್ಟರ್‌ಗಳ ವರ್ಗಾವಣೆಯಾಗಿದೆ.
ಮೈಸೂರು ಜಿಲ್ಲೆಯಲ್ಲಿ ನಾಲ್ಕು ಇನ್ಸಪೆಕ್ಟರ್‌ಗಳ ವರ್ಗಾವಣೆಯಾಗಿದೆ.
ಪೊಲೀಸ್ ಇನ್ಸಪೆಕ್ಟರ್ ವರ್ಗಾವಣೆಯಲ್ಲೂ ವಿವೇಕಾನಂದ ಹೆಸರು ಸದ್ದು ಮಾಡಿದೆ.
ಮೈಸೂರು ವಿವಿ ಪುರಂ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದೆ. ವಿವೇಕಾನಂದ
ರಾಜ್ಯ ಗುಪ್ತವಾರ್ತೆಗೆ ವರ್ಗಾವಣೆಗೊಂಡಿದ್ದರು.ಡಾ ಯತೀಂದ್ರ ಸಿದ್ದರಾಮಯ್ಯ ವೈರಲ್ ವಿಡಿಯೋದಲ್ಲಿ ವಿವೇಕಾನಂದ ಹೆಸರು ಪ್ರಸ್ತಾಪವಾಗಿತ್ತು.
ವಿವೇಕಾನಂದನಾ ? ಎಲ್ಲಿಗೆ ? ಎಂದು ಪ್ರಶ್ನಿಸಿದ್ದರು.
ರಾಜ್ಯಾದ್ಯಂತ ವಿಡಿಯೋ ಸಂಚಲನ ಮೂಡಿಸಿತ್ತು.
ಇದು ವರ್ಗಾವಣೆಯ ಪಟ್ಟಿಯ ಮಾತುಕತೆ ಎಂದಿದ್ದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ.
ವಿಡಿಯೋದಲ್ಲಿ ನಾನು ಕೊಟ್ಟಿರುವ ನಾಲ್ಕು – ಐದು ಮಾತ್ರ ಮಾಡಿ ಎಂದಿದ್ದರು.
ಕಾಕತಾಳೀಯವೆಂಬಂತೆ ಮೈಸೂರು ಜಿಲ್ಲೆಯಲ್ಲಿ ನಾಲ್ಕು ಇನ್ಸಪೆಕ್ಟರ್‌ಗಳ ವರ್ಗಾವಣೆಯಾಗಿದೆ.
ಅದರಲ್ಲಿ ಒಂದು ಇನ್ಸಪೆಕ್ಟರ್ ವಿವೇಕಾನಂದ ಆಗಿದ್ದಾರೆ…