ಸಫಾರಿ ವೇಳೆ ತಾಯಿ ಹುಲಿ ಹಾಗೂ ಮರಿಗಳ ದರುಶನ…ಪ್ರವಾಸಿಗರು ಖುಷ್…
- TV10 Kannada Exclusive
- December 12, 2023
- No Comment
- 127






ಹೆಚ್.ಡಿ.ಕೋಟೆ,ಡಿ12,Tv10 ಕನ್ನಡ
ಸಫಾರಿ ವೇಳೆ ಪ್ರವಾಸಿಗರಿಗೆ ತಾಯಿ ಹುಲಿ ಹಾಗೂ ಮರಿಗಳ ದರುಶನವಾಗಿದೆ.ಹೆಚ್.ಡಿ ಕೋಟೆ ತಾಲೂಕಿನ ದಮ್ಮನಕಟ್ಟೆ ರೇಂಜಿನ ಸುಂಕದಕಟ್ಟೆಗೆ ತೆರಳುವ ಮಾರ್ಗದಲ್ಲಿ ಹುಲಿಮರಿಗಳು ತಾಯಿ ಜೊತೆ ಆಟವಾಡುವ ದೃಶ್ಯಗಳು ಸೆರೆಯಾಗಿದೆ.ನಬಿಲ್ ಖಾನ್ ಎಂಬುವರ ಕ್ಯಾಮರಾ ಕಣ್ಣಿಗೆ ತಾಯಿ ಹಾಗೂ ಹುಲಿಮರಿಗಳ ಚಿಣ್ಣಾಟ ಸೆರೆಯಾಗಿದೆ.ಪ್ರವಾಸಿಗರು ಖುಷಿಯಾಗಿದ್ದಾರೆ…