
ಶೇರ್ ಟ್ರೇಡಿಂಗ್ ನಲ್ಲಿ ಲಾಭಂಶ ಆಮಿಷ…10.84 ಲಕ್ಷ ವಂಚನೆ…
- TV10 Kannada Exclusive
- June 8, 2024
- No Comment
- 127
ಮೈಸೂರು,ಜೂ8,Tv10 ಕನ್ನಡ
ಶೇರು ವಹಿವಾಟಿನಲ್ಲಿ ಹೆಚ್ಚಿನ ಲಾಭಂಶ ಪಡೆಯುವ ಆಮಿಷಕ್ಕೆ ಬಲಿಯಾದ ಮೈಸೂರಿನ ವ್ಯಕ್ತಿಯೊಬ್ಬರು 10,84,460/- ರೂಗಳನ್ನ ಕಳೆದುಕೊಂಡಿದ್ದಾರೆ.ರಾಮಕೃಷ್ಣನಗರದ ನಿವಾಸಿ ಮಹಮದ್ ಶಿಬಿಲಿ ರೋಶನ್ ಹಣ ಕಖೆದುಕೊಂಡವರು.ವಂಚಕನ ಮಾತನ್ನ ನಂಬಿ ಆತ ನೀಡಿದ ಸಲಹೆಯಂತೆ VENTURA securities ಎಂಬ ವೆಬ್ ಸೈಟ್ ನಲ್ಲಿ ಹಣ ಹೂಡಿದ್ದಾರೆ.ನಂತರ ತಾವು ಮೋಸ ಹೋಗಿರುವುದಾಗಿ ಖಚಿತವಾಗಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…