ಮಂಡ್ಯ:ಕರ್ತವ್ಯ ನಿರತ ಮಹಿಳಾ ಪೊಲೀಸ್ ಪೇದೆ ಮೇಲೆ ಬೈಕ್ ಹರಿಸಿದ ಪುಂಡರು…
- CrimeTV10 Kannada Exclusive
- September 8, 2024
- No Comment
- 142
ಮಂಡ್ಯ,ಸೆ8,Tv10 ಕನ್ನಡ
ಸಂಚಾರ ನಿಯಮ ಉಲ್ಲಂಘಿಸಿ ಒನ್ ವೇ ನಲ್ಲಿ ಬಂದ ಸ್ಕೂಟರ್ ಸವಾರರನ್ನ
ತಡೆಯಲು ಬಂದ ಟ್ರಾಫಿಕ್ ಮಹಿಳಾ ಪೇದೆ ಮೇಲೆ ಚಲಾಯಿಸಿ ಪುಂಡರು ಪರಾರಿಯಾದ ಘಟನೆ
ಮಂಡ್ಯ ನಗರದ ಕರ್ನಾಟಕ ಬಾರ್ ಸರ್ಕಲ್ ಬಳಿ ನಡೆದಿದೆ.
ಘಟನೆಯಲ್ಲಿ ಮಹಿಳಾ ಪೇದೆ ತೀವ್ರ ಗಾಯಗೊಂಡಿದ್ದು ಸಾರ್ವಜನಿಕರು ನೆರವಿಗೆ ಧಾವಿಸಿದ್ದಾರೆ.
ಗಾಯಾಳವನ್ನ ಚಿಕಿತ್ಸೆಗಾಗಿ ಮಂಡ್ಯ ಮಿಮ್ಸ್ ಗೆ ದಾಖಲು ಮಾಡಲಾಗಿದೆ.
ಸ್ಥಳಕ್ಕೆ ಮಂಡ್ಯ ಪಶ್ಚಿಮ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು
ಪುಂಡರ ಸೆರೆಗೆ ಜಾಲ ಬೀಸಿದ್ದಾರೆ…