
ಬೇಸಿಗೆ ಹಿನ್ನಲೆ…ಮೈಸೂರಿನ ಯೋಗನರಸಿಂಹ ದೇವಸ್ಥಾನಕ್ಕೆ ನೀರಿನ ಮಡಕೆ ವಿತರಣೆ…
- TV10 Kannada Exclusive
- March 8, 2025
- No Comment
- 8

ಮೈಸೂರು,ಮಾ8,Tv10 ಕನ್ನಡ

ಮೈಸೂರಿನಲ್ಲಿ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಬಂದಿರುವ ಸಬ್ ಕಾ ಸಾತ್ ಸಂಸ್ಥೆಯು ಇಂದು ವಿಜಯನಗರದ ಯೋಗನರಸಿಂಹ ಸ್ವಾಮೀ ದೇವಸ್ಥಾನಕ್ಕೆ ಬೇಸಿಗೆ ಹಿನ್ನೆಲೆಯಲ್ಲಿ ದಣಿವರಿದು ಬರುವ ಭಕ್ತರ ಅನುಕೂಲಕ್ಕಾಗಿ ನೀರಿನ ಮಣ್ಣಿನ ಮಡಕೆಗಳನ್ನು ಕೊಡುಗೆಯಾಗಿ ನೀಡಿದರು.ಈ ಸಂಧರ್ಭದಲ್ಲಿ ಯೋಗನರಸಿಂಹ ಸ್ವಾಮಿ ದೇವಸ್ಥಾನದ ಶ್ರೀನಿವಾಸನ್ ಗುರೂಜಿ, ಸಬ್ ಕಾ ಸಾತ್ ಸಂಸ್ಥೆಯ ಮನಿಷ್ ಮುನೋತ್, ನರೇಶ್ ಬಂಡಾರಿ, ಉಜ್ವಲ್ ಪಾಲರೇಚ, ಅನಿಲ್ , ಜನಕ್ ಸಿಂಗ್ ಭಾಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು…