
ಹುಲಿಯನ್ನ ಅಟ್ಟಾಡಿಸಿದ ಆನೆ…ಕಬಿನಿ ಹಿನ್ನೀರಿನಲ್ಲಿ ದೃಶ್ಯ…ಪ್ರವಾಸಿಗರ ಮೊಬೈಲ್ ನಲ್ಲಿ ಸೆರೆ…
- TV10 Kannada Exclusive
- April 20, 2025
- No Comment
- 215
ಹೆಚ್.ಡಿ.ಕೋಟೆ,ಏ20,Tv10 ಕನ್ನಡ
ಹುಲಿಯನ್ನ ಆನೆ ಅಟ್ಟಿಸಿಕೊಂಡು ಹೋದ ಅಪರೂಪದ ದೃಶ್ಯ ಪ್ರವಾಸಿಗರ ಮೊಬೈಲ್ ನಲ್ಲಿ ಸೆರೆಯಾಗಿದೆ.ಹೆಚ್.ಡಿ.ಕೋಟೆ ತಾಲೂಕು ಕಬಿನಿ ಹಿನ್ನೀರಿನಲ್ಲಿ ಇಂತಹ ದೃಶ್ಯ ಕಂಡು ಬಂದಿದೆ.ಸಹಜವಾಗಿ ಆನೆಯನ್ನ ಹುಲಿ ಬೆದರಿಸುತ್ತದೆ.ಆದ್ರೆ ಇಲ್ಲಿ ಹುಲಿಯನ್ನೇ ಗಜರಾಜ ಅಟ್ಟಾಡಿಸಿ ಓಡಿಸಿದ್ದಾನೆ.ಸಲಗನ ಆರ್ಭಟಕ್ಕೆ ಬೆದರಿದ ಹುಲಿರಾಯ ತಪ್ಪಿಸಿಕೊಂಡು ತನ್ನ ದಾರಿ ಹಿಡಿದಿದೆ…