- August 9, 2022
ತೋಟದ ಮನೆಗೆ ಬಂದ ಹೆಬ್ಬಾವು ರಕ್ಷಣೆ…*

ತೋಟದ ಮನೆಗೆ ಬಂದ ಹೆಬ್ಬಾವು ರಕ್ಷಣೆ…*

ಚಾಮರಾಜನಗರ,ಆಗಸ್ಟ್9,Tv10 ಕನ್ನಡ
ತೋಟದ ಮನೆಯಲ್ಲಿ ಡುಬಂದ ಅಪರೂಪದ ಅತಿಥಿಯನ್ನ ಉರಗ ತಜ್ಞ ಮಹೇಶ್ ರಕ್ಷಿಸಿದ್ದಾರೆ.
ಬಿಳಿಗಿರಿರಂಗನ ಬೆಟ್ಟದ ಅರಣ್ಯ ಪ್ರದೇಶದಿಂದ ಯಳಂದೂರು ತಾಲ್ಲೂಕಿನ ಮುರಟಿ ಪಾಳ್ಯ ಗ್ರಾಮದ ಹೊರ ವಲಯದ ಶ್ರೀನಿವಾಸ್ ಬಾಬು ಎಂಬುವರ ತೋಟದ ಮನೆಯಲ್ಲಿ ಕಂಡುಬಂದ ಭಾರಿ ಗಾತ್ರದ ಹೆಬ್ಬಾವನ್ನ ಸ್ನೇಕ್ ಮಹೇಶ್ ರಕ್ಷಿಸಿದ್ದಾರೆ.ಹೆಬ್ಬಾವು ರಕ್ಷಿಸಲು ಒಂದು ಗಂಟೆಗೂ ಹೆಚ್ಚು ಕಾಲ ಹರಸಾಹಸ ಪಟ್ಟಿದ್ದಾರೆ.
ಬಿಳಿಗಿರಿರಂಗನ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಹೆಬ್ಬಾವನ್ನ ರವಾನಿಸಲಾಗಿದೆ…
