ಇರ್ವಿನ್ ರಸ್ತೆ ಮಸೀದಿ ತೆರುವು…ಗೋಪುರ ನೆಲಸಮವಾದ ವಿಡಿಯೋ ನೋಡಿ…
- TV10 Kannada Exclusive
- August 15, 2022
- No Comment
- 169
ಇರ್ವಿನ್ ರಸ್ತೆ ಮಸೀದಿ ತೆರುವು…ಗೋಪುರ ನೆಲಸಮವಾದ ವಿಡಿಯೋ ನೋಡಿ…
ಮೈಸೂರು,ಆಗಸ್ಟ್15,Tv10 ಕನ್ನಡ
ಕೊನೆಗೂ ಮೈಸೂರಿನ ಇರ್ವಿನ್ ರಸ್ತೆಯಲ್ಲಿರುವ ಮಸೀದಿ ತೆರುವಾಗಿದೆ.ರಸ್ತೆ ಅಗಲೀಕರಣಕ್ಕೆ ಅಡಚಣೆಯಾಗಿದ್ದ ಮಸೀದಿ ವಿವಾದ ಬಗೆಹರಿದ ಹಿನ್ನಲೆ ತೆರುವಾಗಿದೆ.ಮಸೀದಿ ಸಿಬ್ಬಂದಿಗಳೇ ತೆರುವುಗೊಳಿಸಿದ್ದಾರೆ.ವೈಜ್ಞಾನಿಕವಾಗಿ ಎತ್ತರದ ಗೋಪುರವನ್ನ ತೆರವುಗೊಳಿಸಿದ್ದಾರೆ.ಗೋಪುರ ಬೀಳುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.ಕೊನೆಗೂ ಇರ್ವಿನ್ ರಸ್ತೆ ಅಗಲೀಕರಣ ಕಾಮಗಾರಿ ಪೂರ್ಣಗೊಳ್ಳಲಿದೆ…