
ಮೈಸೂರುದಿನಾಂಕ: 09-10-2022 ರ ಭಾನುವಾರದಂದು ಬೆಳಿಗ್ಗೆ: 10.00 ಗಂಟೆಗೆ ಕುಂಬಾರಕೊಪ್ಪಲು ಕಾಲೋನಿಯ ಡಾ: ಬಿ.ಆರ್.ಅಂಬೇಡ್ಕರ್ ಪ್ರತಿಮೆ / ಸಮುದಾಯಭವನದ ಪಕ್ಕದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿ ವತಿಯಿಂದ ಮನೆಗಳ ನಿರ್ಮಾಣದ ಕಾಮಗಾರಿಗಳಿಗೆ ಚಾಮರಾಜ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಎಲ್.ನಾಗೇಂದ್ರ ರವರು
- MysoreTV10 Kannada Exclusive
- October 9, 2022
- No Comment
- 155
ಮೈಸೂರುದಿನಾಂಕ: 09-10-2022 ರ ಭಾನುವಾರದಂದು ಬೆಳಿಗ್ಗೆ: 10.00 ಗಂಟೆಗೆ ಕುಂಬಾರಕೊಪ್ಪಲು ಕಾಲೋನಿಯ ಡಾ: ಬಿ.ಆರ್.ಅಂಬೇಡ್ಕರ್ ಪ್ರತಿಮೆ / ಸಮುದಾಯಭವನದ ಪಕ್ಕದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿ ವತಿಯಿಂದ ಮನೆಗಳ ನಿರ್ಮಾಣದ ಕಾಮಗಾರಿಗಳಿಗೆ ಚಾಮರಾಜ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಎಲ್.ನಾಗೇಂದ್ರ ರವರು ಮೈಸೂರು ಮಹಾನಗರ ಪಾಲಿಕೆಯ ವಾರ್ಡ್ ಸಂ-05 ರ ಸದಸ್ಯರಾದ ಶ್ರೀಮತಿ ಉಷಾಕುಮಾರ್ ರವರೊಂದಿಗೆ ಭೂಮಿಪೂಜೆಯನ್ನು ನೆರವೇರಿಸಿದರು

ಈ ಕಾರ್ಯಕ್ರಮದಲ್ಲಿ ಚಾಮರಾಜ ಕ್ಷೇತ್ರದ ವಾರ್ಡ ಅಧ್ಯಕ್ಷ, ನರಸಿಂಹಮೂರ್ತಿ, ಭಾ.ಜ.ಪ ಉಪಾಧ್ಯಕ್ಷ, ಕುಮಾರಗೌಡ, ಆರಾಧನಾ ಸಮಿತಿ ಸದಸ್ಯ ಭೈರಪ್ಪ, ಭಾ.ಜ.ಪ ಪ್ರಧಾನ ಕಾರ್ಯದರ್ಶಿ ಪುನೀತ್, ಮಹಿಳಾ ಮೋರ್ಚಾ ಮುಖಂಡರುಗಳಾದ ಅಶ್ವಥ, ಪ್ರಮೋದ, ಪ್ರವೀಣ್, ಆರ್ಟ್ಸ ರಾಮು, ಸರ್ವೇಶ್, ಕಿರಣ್, ನವೀನ್, ರಾಮೇಗೌಡ, ಅಭಿ, ಗಣೇಶ, ಸಿದ್ದರಾಜು.ನರಸಿಂಹ ನಾಯಕ, ಕೊಳಚೆ ನಿರ್ಮೂಲನಾ ಮಂಡಳಿಯ ಕಾರ್ಯಪಾಲಕ ಇಂಜಿನಿಯರ್ ಶ್ರೀ ಹರೀಶ್, ಸ.ಕಾ.ಇಂ ಶ್ರೀ ರಾಮಚಂದ್ರು, ಕಿರಿಯ ಇಂಜಿನಿಯರ್ ಶ್ರೀ ಝಾನ್ಸಿ ರಾಯ್ ಮುಂತಾದವರುಗಳು ಹಾಜರಿದ್ದರು*.