
ಮೈಸೂರು ಜಿಲ್ಲೆ ನೂತನ ಎಸ್ಪಿಯಾಗಿ ಸೀಮಾ ಲಟ್ಕರ್ ಅಧಿಕಾರ ಸ್ವೀಕಾರ…
- TV10 Kannada Exclusive
- December 21, 2022
- No Comment
- 120

ಮೈಸೂರು ಜಿಲ್ಲೆ ನೂತನ ಎಸ್ಪಿಯಾಗಿ ಸೀಮಾ ಲಟ್ಕರ್ ಅಧಿಕಾರ ಸ್ವೀಕಾರ…

ಮೈಸೂರು,ಡಿ21,Tv10 ಕನ್ನಡ
ಮೈಸೂರು ಜಿಲ್ಲೆ ನೂತನ ಎಸ್ಪಿಯಾಗಿ ಸೀಮಾ ಲಟ್ಕರ್ ಇಂದು ಅಧಿಕಾರ ಸ್ವೀಕರಿಸಿದರು.ಗುಪ್ತಚರ ಇಲಾಖೆಗೆ ವರ್ಗಾವಣೆಗೊಂಡ ಆರ್.ಚೇತನ್ ರವರು ಅಧಿಕಾರ ಹಸ್ತಾಂತರಿಸಿದರು.ಎಸ್ಪಿ ಆರ್.ಚೇತನ್ ವರ್ಗಾವಣೆಯಾಗಿದ್ದಾರೆ.ಚೇತನ್ ರವರ ಸ್ಥಳಕ್ಕೆ ಸೀಮಾ ಲಟ್ಕರ್ ರವರನ್ನ ನೇಮಕ ಮಾಡಲಾಗಿದೆ.ಬೆಂಗಳೂರು ಅಸಿಸ್ಟೆಂಟ್ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸೀಮಾ ಲಟ್ಕರ್ ರವರು ಮೈಸೂರು ಜಿಲ್ಲೆ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ….