• December 25, 2022

ಮೈಸೂರು ಮೈಸೂರಿನ ಪತ್ರಕರ್ತರ ಭವನದಲ್ಲಿ ನಮ್ಮ ಸಂಘದ ಅಂದರೆ ಮೈಸೂರು ಜಿಲ್ಲಾ ಪತ್ರಿಕಾ ಪ್ರತಿನಿಧಿಗಳ ಸಂಘದ ಆರನೇ ವರ್ಷದ ವಾರ್ಷಿಕೋತ್ಸವ

ಮೈಸೂರು ಮೈಸೂರಿನ ಪತ್ರಕರ್ತರ ಭವನದಲ್ಲಿ ನಮ್ಮ ಸಂಘದ ಅಂದರೆ ಮೈಸೂರು ಜಿಲ್ಲಾ ಪತ್ರಿಕಾ ಪ್ರತಿನಿಧಿಗಳ ಸಂಘದ ಆರನೇ ವರ್ಷದ ವಾರ್ಷಿಕೋತ್ಸವ

ಮೈಸೂರು ಮೈಸೂರಿನ ಪತ್ರಕರ್ತರ ಭವನದಲ್ಲಿ ನಮ್ಮ ಸಂಘದ ಅಂದರೆ ಮೈಸೂರು ಜಿಲ್ಲಾ

ಪತ್ರಿಕಾ ಪ್ರತಿನಿಧಿಗಳ ಸಂಘದ ಆರನೇ ವರ್ಷದ ವಾರ್ಷಿಕೋತ್ಸವ ಹಾಗೂ 2023ನೇ ದಿನದರ್ಶಿಕೆ ಬಿಡುಗಡೆ ಸಮಾರಂಭ ಹಾಗೂ ನಮ್ಮ ಮೈಸೂರು ನಗರ ಪತ್ರಿಕಾ ವಿತರಕರ ಮಕ್ಕಳು 2021#2022 ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿ ತೇರ್ಗಡೆಯಾದ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಮುಂದೆ ಭವಿಷ್ಯದಲ್ಲಿ ಮಕ್ಕಳು ಇನ್ನು ಹೆಚ್ಚು ಹೆಚ್ಚಾಗಿ ಅಂಕಗಳನ್ನು ಗಳಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲೆಂದು ಹಾರೈಸುತ್ತಾ ನಮ್ಮ ಸಂಘದ ಪರವಾಗಿ ಸಣ್ಣ ಅಳಿಲು ಸೇವೆಯಾದ ಧನ ಸಹಾಯವನ್ನು ಕೂಡ ಮಾಡಲಾಯಿತು
ಈ ಸಂದರ್ಭದಲ್ಲಿ ಶಾಸಕರಾದ ನಾಗೇಂದ್ರರವರು ಮೈಸೂರಿನ ಪ್ರಥಮ ಪ್ರಜೆ ಮಹಾ ಪೌರರಾದ ಶ್ರೀ ಶಿವಕುಮಾರ್ರ್ಪ್ರೆಸ್ ಕ್ಲಬ್ ಅಧ್ಯಕ್ಷರಾದ ರವಿಕುಮಾರ್ ಅವರು ಸಂಘದ ಅಧ್ಯಕ್ಷರಾದ ಪಿ ಸುರೇಶ್ ಉಪಾಧ್ಯಕ್ಷರಾದ ಬಾಬುರವರು ಖಜಾಂಚಿ ಪ್ರಕಾಶ್ ಜಂಟಿ ಕಾರ್ಯದರ್ಶಿ ಚಂದ್ರು ಕಾರ್ಯದರ್ಶಿಯಾದ ರವಿ ಮತ್ತು ನಿರ್ದೇಶಕರಾದ ಕೃಷ್ಣ ವಿಶ್ವಾಸ್ ಶಾಂತೇಶ್ ಸಂತೋಷ್ ಪ್ರಶಾಂತ್ ಇತರರು ಭಾಗಿಯಾಗಿದ್ದರು

Spread the love

Leave a Reply

Your email address will not be published.