• January 9, 2023

ಚಿರತೆ ದಾಳಿ…5 ಮೇಕೆಗಳು ಬಲಿ…

ಚಿರತೆ ದಾಳಿ…5 ಮೇಕೆಗಳು ಬಲಿ…

ಚಿರತೆ ದಾಳಿ…5 ಮೇಕೆಗಳು ಬಲಿ…

ಮಂಡ್ಯ,ಜ09,Tv10 ಕನ್ನಡ
ಚಿರತೆ ದಾಳಿಗೆ ದನದ ಕೊಟ್ಟಿಗೆಯಲ್ಲಿದ್ದ 5 ಮೇಕೆಗಳು ಬಲಿಯಾದ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕು ಗಿರಿಯಾರಳ್ಳಿ ಗ್ರಾಮದಲ್ಲಿ ನಡೆದಿದೆ.ಪ್ರತಾಪ್ ನಾಗೇ ಗೌಡ ರವರಿಗೆ ಸೇರಿದ ಮೇಕೆಗಳು ಚಿರತೆಯ ದಾಳಿಗೆ ಬಲಿಯಾಗಿವೆ.ಚಿರತೆ ಸೆರೆಗೆ ಕ್ರಮ ಕೈಗೊಳ್ಳುವಂತೆ ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರ ಆರೋಪಬವಾಗಿದೆ.ಬೋನು ಇರಿಸಿದ್ದರೂ ಚಿರತೆಗಳು ಸೆತೆಯಾಗದಿರುವುದು ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ.ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ…

Spread the love

Leave a Reply

Your email address will not be published.