ವಿಧಾನಸಭಾ ಚುನಾವಣೆ ಹಿನ್ನಲೆ…ಮೇ 10 ರಂದು ಸಾರ್ವಜನಿಕ ರಜೆ ಘೋಷಣೆ…
ಮೈಸೂರು,ಮೇ4,Tv10 ಕನ್ನಡಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆ ಹಿನ್ನಲೆ ರಾಜ್ಯದಲ್ಲಿ ಸಾರ್ವಜನಿಕ ರಜೆ ಘೋಷಿಸಲಾಗಿದೆ.ನೆಗೋಷಿಯೆಬಲ್ ಇನ್ಸಟ್ರೂಮೆಂಟ್ ಆಕ್ಟ್ ಅನ್ವಯದಂತೆ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ,ಪಬ್ಲಿಕ್ ಸೆಕ್ಟಾರ್ ಗಳಿಗೆ,ಕೈಗಾರಿಕೆಗಳಿಗೆ ರಜೆ ಘೋಷಿಸುವಂತೆ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ.ಮೇ 10 ನೇ ತಾರೀಖನ್ನ pay
Read More