ಮೈಸೂರು:ಕಾಲ್ ಗರ್ಲ್ ಸರಬರಾಜು ಆಮಿಷ…14.48 ಲಕ್ಷಕ್ಕೆ ಪಂಗನಾಮ…
ಮೈಸೂರು,ಜೂ18,Tv10 ಕನ್ನಡಕಾಲ್ ಗರ್ಲ್ ಗಳನ್ನ ಸರಬರಾಜು ಮಾಡುವ ಆಮಿಷವೊಡ್ಡಿ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 14.48 ಲಕ್ಷ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.ನಂಜನಗೂಡು ತಾಲೂಕು ಹದಿನಾರು ಗ್ರಾಮದ ಸ್ವಾಮಿ(32) ಎಂಬುವರೇ ವಂಚನೆಗೆ ಒಳಗಾದವರು.ಫೇಸ್ ಬುಕ್ ನಲ್ಲಿ ಬಂದ ಮೆಸೇಜ್ ಗಳನ್ನ ನಂಬಿದ ಸ್ವಾಮಿ ಲಕ್ಷಾಂತರ
Read More