Mysore

ಅಗತ್ಯ ಸೇವೆಯಲ್ಲಿ ನಿರತರಾದ ಸಿಬ್ಬಂದಿಗಳಿಂದ ಮತದಾನ…ಅಂಚೆ ಮೂಲಕ ಮತ ಚಲಾಯಿಸಿದ 184 ಮಂದಿ…

ಮೈಸೂರು,ಮೇ,Tv10 ಕನ್ನಡಚುನಾವಣಾ ಕರ್ತವ್ಯದ ಅಗತ್ಯ ಸೇವೆಯಲ್ಲಿರುವ 184 ಸಿಬ್ಬಂದಿಗಳು ಇಂದು ಅಂಚೆ ಮೂಲಕ ತಮ್ಮ ಹಕ್ಕು ಚಲಾಯಿಸಿದ್ದಾರೆ.ಚುನಾವಣಾ ಕರ್ತವ್ಯದಲ್ಲಿರುವ ಸಿಬ್ಬಂದಿಗಳಿಗೆ ಈ ವ್ಯವಸ್ಥೆ ಮಾಡಲಾಗಿದೆ.11 ವಿಧಾನಸಭಾ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಪೈಕಿ ಇಂದು 184 ಮಂದಿ ಮತ ಚಲಾಯಿಸಿದ್ದಾರೆ…
Read More

ಕೃಷ್ಣರಾಜ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀವತ್ಸ ರಿಂದ ಬಿರುಸಿನ ಪ್ರಚಾರ…ಸಾರ್ವಜನಿಕರಿಂದ ಅಪಾರ ಬೆಂಬಲ…

ಕೃಷ್ಣರಾಜ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀವತ್ಸ ರಿಂದ ಬಿರುಸಿನ ಪ್ರಚಾರ…ಸಾರ್ವಜನಿಕರಿಂದ ಅಪಾರ ಬೆಂಬಲ… ಮೈಸೂರು,ಮೇ3,Tv10 ಕನ್ನಡಕೃಷ್ಣರಾಜ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀವತ್ಸ ಬಿರುಸಿನ ಪ್ರಚಾರ ನಡೆಸಿದರು.ಕ್ಷೇತ್ರದ ಟಿ.ಕೆ.ಲೇಔಟ್,ಕುವೆಂಪುನಗರ,ಜಯನಗರ,ಚಾಮುಂಡಿಪುರಂ ಸೇರಿದಂತೆ ಇತರೆಡೆ ಪಾದಯಾತ್ರೆಯಲ್ಲಿ ಸಾಗಿ ಮತಯಾಚನೆ ನಡೆಸಿದರು.ಕ್ಷೇತ್ರದ ಅಭಿವೃದ್ದಿಗಾಗಿ ಸಹಕರಿಸುವಂತೆ ಮನವಿ ಮಾಡಿದರು.ಇದೇ
Read More

ಸಿದ್ದು ಪರ ಹಳ್ಳಿಹಕ್ಕಿ ಪ್ರಚಾರ…ವರುಣಾದಲ್ಲಿ ಭರ್ಜರಿ ಬ್ಯಾಟಿಂಗ್…

ಮೈಸೂರು,ಮೇ3,Tv10 ಕನ್ನಡಸಿದ್ದರಾಮಯ್ಯ ಪರ ಬಿಜೆಪಿ ಎಂ‌ಎಲ್‌ಸಿ ಎಚ್ ವಿಶ್ವನಾಥ್‌ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಪರ ವರುಣಾ ಕ್ಷೇತ್ರದಲ್ಲಿ ಸಂಚಾರ ಆರಂಭಿಸಿರುವ ವಿಶ್ವನಾಥ್ ಹಳೆಯದನ್ನೆಲ್ಲಾ ಮರೆತು ಪ್ರಚಾರ ಮಾಡುತ್ತಿದ್ದಾರೆ.ವರುಣ ವಿಧಾನಸಭಾ ಕ್ಷೇತ್ರದ ತಗಡೂರು ಗ್ರಾಮದಲ್ಲಿ ಪ್ರಚಾರ ಮಾಡಿದ್ದಾರೆ. ಬೆಂಬಲಿಗರ ಸಭೆ ನಡೆಸಿ
Read More

ಮೈಸೂರು:ಆದಾಯ ಇಲಾಖೆ ಅಧಿಕಾರಿಗಳ ದಾಳಿ…1 ಕೋಟಿ ನಗದು ವಶ…

ಮೈಸೂರು,ಮೇ3,Tv10 ಕನ್ನಡಮೈಸೂರಿನಲ್ಲಿ ಆದಾಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ 1 ಕೋಟಿ ನಗದು ವಶಪಡಿಸಿಕೊಂಡಿದ್ದಾರೆ.ಮೈಸೂರಿನ ಕೆ.ಸುಬ್ರಹ್ಮಣ್ಯ ರೈ ಎಂಬುವರ ಮನೆ ಮೇಲೆ ದಾಳಿ ನಡೆದಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಅಶೋಕ್ ಕುಮಾರ್ ರೈ ಸೋದರ ಸುಭ್ರಹ್ಮಣ್ಯ ರೈ.ಮನೆಯ ಅಂಗಳದ
Read More

ಬಾಂಬೆ ಟಿಫಾನಿಸ್ ಮೇಲೆ ಐಟಿ ರೇಡ್…ದಾಖಲೆಗಳ ಪರಿಶೀಲನೆ…ಕೇಂದ್ರ ತಂಡದಿಂದ ದಾಳಿ…

ಮೈಸೂರು,ಮೇ3,Tv10 ಕನ್ನಡಸಿಹಿತಿಂಡಿಗಳ ತಯಾರಿಕಾ ಕ್ಷೇತ್ರದಲ್ಲಿ ಹೆಸರಾದ ಬಾಂಬೆ ಟಿಫಾನಿಸ್ ಮೇಲೆ ಐಟಿ ದಾಳಿ ನಡೆದಿದೆ.ಮೈಸೂರಿನ ಡಿ.ದೇವರಾಜ ಅರಸ್ ರಸ್ತೆಯಲ್ಲಿರುವ ಬಾಂಬೆ ಟಿಫಾನಿಸ್ ಮೇಲೆ ದಾಳಿ ನಡೆದಿದೆ.ಅನಿಲ್ ಎಂಬುವರ ಮಾಲೀಕತ್ವದಲ್ಲಿರುವ ಸಂಸ್ಥೆ ಮೇಲೆ ದಾಳಿ ನಡೆಸಲಾಗಿದೆ.ಯಾದವಗಿರಿಯಲ್ಲಿರುವ ನಿವಾಸ ಹಾಗೂ ಆರ್.ಟಿ.ಓ.ಕಚೇರಿ ಬಳಿ ಇರುವ
Read More

ವರುಣಾ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ…ಆಸ್ಪತ್ರೆಗೆ ದಾಖಲು…

ಮೈಸೂರು,ಮೇ3,Tv10 ಕನ್ನಡಮೈಸೂರಿನ ವರುಣ ಕ್ಷೇತ್ರದಲ್ಲಿ ದಿನೇ ದಿನೇ ಚುನಾವಣಾ ವೈಷಮ್ಯ ಭುಗಿಲೇಳುತ್ತಿದೆ.ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ನಡೆದಿದೆ.ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆಂದು ಹೇಳಲಾಗಿದೆ. ವರುಣ ಕ್ಷೇತ್ರ ವ್ಯಾಪ್ತಿಯ ಟಿ. ನರಸೀಪುರ ಕಸಬಾ ಹೋಬಳಿ ಬೈರಾಪುರ ಬಡಾವಣೆ ಬೂತ್ ನಂಬರ್ 109ರಲ್ಲಿ ಭಾರತೀಯ
Read More

ಹುಣಸೂರಿನಲ್ಲಿ ರೌಡಿಗಳ ಪೆರೇಡ್…ಖಡಕ್ ವಾರ್ನಿಂಗ್…

ಹುಣಸೂರು,ಮೇ3,Tv10 ಕನ್ನಡಚುನಾವಣೆ ಸಮೀಪಿಸುತ್ತಿದ್ದಂತೆಯೇ ಹುಣಸೂರಿನಲ್ಲಿ ಖಾಕಿ ಪಡೆ ಅಲರ್ಟ್ ಆಗಿದೆ. ನಗರ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿಗಳಿಗೆ ಇನ್ಸ್ಪೆಕ್ಟರ್ ಧರ್ಮೇಂದ್ರ ಪೆರೇಡ್ ನಡೆಸಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ರೌಡಿ ಶೀಟರ್‌ ಗಳಿಗೆ ಎಚ್ಚರಿಕೆಯ ಗಂಟೆ ರವಾನಿಸಿದ್ದಾರೆ. ನಗರ ಪೊಲೀಸ್ ಠಾಣೆ ಸಭಾಂಗಣದಲ್ಲಿ
Read More

ನಿವೃತ್ತಿಯಾಗುವ ನಾಯಕ ಬೇಕಾ…ಭವಿಷ್ಯದ ನಾಯಕ ಬೇಕಾ…?ವರುಣಾದಲ್ಲಿ ಅಮಿತ್ ಷಾ ಪ್ರಶ್ನೆ…

ಮೈಸೂರು,ಮೇ2,Tv10 ಕನ್ನಡನಿಮಗೆ ನಿವೃತ್ತಿಯಾಗುವ ನಾಯಕ ಬೇಕಾ…ಭವಿಷ್ಯದ ನಾಯಕ ಬೇಕಾ ಎಂದು ವರುಣಾ ಕ್ಷೇತ್ರದ ಜನತೆಗೆ ಅಮಿತ್ ಷಾ ಪ್ರಶ್ನಿಸಿದರು.ವರುಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಪರ ಪ್ರಚಾರ ಮಾಡಿದ ಅಮಿತ್ ಷಾ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದರು.ಇದು ಮಹತ್ವಪೂರ್ಣ
Read More

ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀವತ್ಸ ರಿಂದ ಮತಯಾಚನೆ…ವಿಪ್ರ ಮುಖಂಡರು ಸಾಥ್…

ಮೈಸೂರು,ಮೇ1,Tv10 ಕನ್ನಡಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಟಿ.ಎಸ್. ಶ್ರೀವತ್ಸ ರವರು ಇಂದು ವಿವೇಕಾನಂದನಗರದಲ್ಲಿ ಮತಯಾಚಿಸಿದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷರಾದ ಡಾ. ಬಿ.ಆರ್ ನಟರಾಜ ಜೋಯಿಸ್ ರವರ ನೇತೃತ್ವದಲ್ಲಿ ಮತಯಾಚನೆ ಮಾಡಿದರು.ವಿವೇಕಾನಂದನಗರ ಶ್ರೀರಾಂಪುರ ಅರವಿಂದನಗರ ಕುವೆಂಪುನಗರ ಸುತ್ತಮುತ್ತಲಿನ ಮನೆಗಳಿಗೆ ಭೇಟಿ
Read More

ಜಿಲ್ಲಾಧಿಕಾರಿಗಳಿಂದ ಮತದಾನ ಜಾಗೃತಿ…ಮನೆ ಮನೆಗೆ ತೆರಳಿ ಮನವಿ…

ಜಿಲ್ಲಾಧಿಕಾರಿಗಳಿಂದ ಮತದಾನ ಜಾಗೃತಿ…ಮನೆ ಮನೆಗೆ ತೆರಳಿ ಮನವಿ… ಮೈಸೂರು,ಮೇ1,Tv10 ಕನ್ನಡಮತದಾನದಲ್ಲಿ ಪಾಲ್ಗೊಳ್ಳುವಂತೆ ಜಿಲ್ಲಾಧಿಕಾರಿಗ ಕೆ.ವಿ.ರಾಜೇಂದ್ರ ರವರು ಇಂದು ಮೈಸೂರಿನಲ್ಲಿ ಜಾಗೃತಿ ಮೂಡಿಸಿದರು.ಮಾತೃ ಮಂಡಳಿ ವಿದ್ಯಾಸಂಸ್ಥೆ ಮತಗಟ್ಟೆ ಸಂಖ್ಯೆ 130 ರ ವ್ಯಾಪ್ತಿಯಲ್ಲಿ ಪಾದಯಾತ್ರೆಯಲ್ಲಿ ತೆರಳಿ ಸಾರ್ವಜನಿಕರಿಗೆ ಅರಿವು ಮೂಡಿಸಿದರು. ಕೆ.ವಿ.ರಾಜೇಂದ್ರ ರವರಿಗೆ
Read More