ವಿದ್ಯುತ್ ಕಂಬಕ್ಕೆ ಬೈಕ್ ಢಿಕ್ಕಿ…ಸ್ಥಳದಲ್ಲೇ ಸವಾರ ಸಾವು…
- CrimeTV10 Kannada Exclusive
- June 18, 2026
- No Comment
- 118
ವಿದ್ಯುತ್ ಕಂಬಕ್ಕೆ ಬೈಕ್ ಢಿಕ್ಕಿ…ಸ್ಥಳದಲ್ಲೇ ಸವಾರ ಸಾವು…
ಹುಣಸೂರು,ಜೂ18,Tv10 ಕನ್ನಡ
ವಿದ್ಯುತ್ ಕಂಬಕ್ಕೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕು ವಡೇರಹೊಸಹಳ್ಳಿ ಬಳಿ ನಡೆದಿದೆ.
ಹೋಂ ಗಾಡ್೯ ಆಗಿ ಕೆಲಸ ಮಾಡುತ್ತಿದ್ದ
ವಿ ಡಿ ಹರೀಶ್ (32) ಮೃತ ದುರ್ದೈವಿ.
ಜಮೀನಿನಲ್ಲಿ ತೆಗೆದಿದ್ದ ಟ್ರಂಚ್‌ನ
ವಿದ್ಯುತ್ ಕಂಬ
ರಾತ್ರಿ ಬಿದ್ದ ಮಳೆಯಿಂದ ರಸ್ತೆಗೆ ಬಾಗಿತ್ತು.ಕಂಬಕ್ಕೆ ಢಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…