Mysore

ಪತ್ನಿ ಅನೈತಿಕ ಸಂಭಂಧ…ಪ್ರಿಯಕರನ ಕೊಂದ ಪತಿ…

ಮೈಸೂರು,ಜೂ17,Tv10 ಕನ್ನಡಪತ್ನಿ ಜೊತೆ ಅನೈತಿಕ ಸಂಭಂಧ ಹೊಂದಿದ್ದ ಪ್ರಿಯಕರನನ್ನ ಪತಿರಾಯ ಕೊಂದ ಘಟನೆ ಮೈಸೂರಿನ ಕಾಕರವಾಡಿಯಲ್ಲಿ ನಡೆದಿದೆ.ಉತ್ತನ ಹಳ್ಳಿ ನಿವಾಸಿ ರಾಮಣ್ಣ ಲ(45) ಕೊಲೆಯಾದ ದುರ್ದೈವಿ.ನಿವೃತ್ತ ಸರ್ಕಾರಿ ನೌಕರ ಶಿವರುಧ್ರ(65) ಕೊಲೆ ಮಾಡಿದ ಆರೋಪಿ.ಗಾರೆ ಕೆಲಸ ಮಾಡುವ ರಾಮಣ್ಣ ಕೆಲವು ದಿನಗಳಿಂದ
Read More

ಪ್ರಾಮಾಣಿಕವಾಗಿ, ಪಾರದರ್ಶಕವಾಗಿ,ನ್ಯಾಯಯುತವಾಗಿ ಕರ್ತವ್ಯಗಳನ್ನು ನಿರ್ವಹಿಸಿ…ಅಧಿಕಾರಿಗಳಿಗೆ ಉಪಲೋಕಾಯುಕ್ತ ಕೆ. ಎನ್. ಫಣೀಂದ್ರ ಕರೆ…

ಪ್ರಾಮಾಣಿಕವಾಗಿ, ಪಾರದರ್ಶಕವಾಗಿ,ನ್ಯಾಯಯುತವಾಗಿ ಕರ್ತವ್ಯಗಳನ್ನು ನಿರ್ವಹಿಸಿ…ಅಧಿಕಾರಿಗಳಿಗೆ ಉಪಲೋಕಾಯುಕ್ತ ಕೆ. ಎನ್. ಫಣೀಂದ್ರ ಕರೆ… ಮೈಸೂರು,ಜೂನ್ 17,Tv10 ಕನ್ನಡಅಧಿಕಾರಿಗಳು ಪಾರದರ್ಶಕವಾಗಿ ಪ್ರಾಮಾಣಿಕವಾಗಿ, ನ್ಯಾಯಯುತವಾಗಿ ಸರ್ಕಾರದ ಕರ್ತವ್ಯಗಳನ್ನು ನಿರ್ವಹಿಸುವಂತೆ ಕರ್ನಾಟಕ ಉಪ ಲೋಕಾಯುಕ್ತ ರಾದ ಕೆ. ಎನ್. ಫಣೀಂದ್ರ ಅವರು ಕಿವಿಮಾತು ಹೇಳಿದ್ದಾರೆ.ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ
Read More

ನಾನು ತೆರೆದ ಪುಸ್ತಕ ಇದ್ದಂತೆ ಯಾರು ಬೇಕಾದರೂ ನೋಡಬಹುದು…ಸಚಿವ ಹೆಚ್.ಸಿ.ಮಹದೇವಪ್ಪ….

ಮೈಸೂರು,ಜೂ17,Tv10 ಕನ್ನಡನಾನು ತೆರೆದ ಪುಸ್ತಕ ಇದ್ದಂತೆ ಯಾರು ಬೇಕಾದ್ರೂ ಓದಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.ನಗರದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ಸಂವಾದದಲ್ಲಿ ಮಾತನಾಡಿದ ಸಚಿವರು ನಾನು ಈ ಹಿಂದೆ ಸಚಿವನಾಗಿದ್ದಾಗಲೂ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದೆ ಆದರೆ
Read More

ಮೈಸೂರು:ತಂಗಿಯನ್ನ ಪ್ರೀತಿಸಿದ ಪ್ರೇಮಿಯನ್ನ ಕೊಂದ ಅಣ್ಣ…ಆರೋಪಿಗಳು ಪರಾರಿ…

ಮೈಸೂರು,ಜೂ16,Tv10 ಕನ್ನಡ ತಂಗಿಯನ್ನ ಪ್ರೀತಿಸುತ್ತಿದ್ದ ಯುವಕನನ್ಬ ಅಣ್ಣ ಹಾಗೂ ಸ್ನೇಹಿತರು ಬರ್ಬರವಾಗಿ ಹತ್ಯೆಗೈದ ಘಟನೆ ಬೆಳವಾಡಿ ಗ್ರಾಮದಲ್ಲಿ ನಡೆದಿದೆ.ಹೇಮಂತ್ ಅಲಿಯಾಸ್ ಸ್ವಾಮಿ (23) ಕೊಲೆಯಾದ ದುರ್ದೈವಿ.ಕಲ್ಲಿನಿಂದ ಜಜ್ಜಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಮೂವರಿಂದ ಕೃತ್ಯ ನಡೆದಿದೆ.ಸಾಗರ್,ಪ್ರತಾಪ್ ಹಾಗೂ
Read More

ಅಕ್ಕಿ ಬೆಳೆಯುವ ರಾಜ್ಯಗಳಾದ ಪಂಜಾಬ್, ತೆಲಂಗಾಣ, ಆಂಧ್ರ, ಛತ್ತಿಸ್‍ಗಡ್, ಹರಿಯಾಣದವರಿಗೆ ಈಗಾಗಲೇ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಮಾತನಾಡಿದ್ದಾರೆ. ಪಂಜಾಬ್ ರಾಜ್ಯದಲ್ಲಿ

ಅಕ್ಕಿ ಬೆಳೆಯುವ ರಾಜ್ಯಗಳಾದ ಪಂಜಾಬ್, ತೆಲಂಗಾಣ, ಆಂಧ್ರ, ಛತ್ತಿಸ್‍ಗಡ್, ಹರಿಯಾಣದವರಿಗೆ ಈಗಾಗಲೇ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಮಾತನಾಡಿದ್ದಾರೆ. ಪಂಜಾಬ್ ರಾಜ್ಯದಲ್ಲಿ ಅಕ್ಕಿ ಸಂಗ್ರಹವಿಲ್ಲದಿರುವುದರಿಂದ ಅಕ್ಕಿ ಪೂರೈಸಲು ಆಗುವುದಿಲ್ಲ ಎಂದಿದ್ದಾರೆ. ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಅವರು ತೆಲಂಗಾಣ ಮುಖ್ಯಮಂತ್ರಿಗಳನ್ನು ಭೇಟಿಯಾಗಲಿದ್ದಾರೆ. ಅಂತೆಯೇ ಛತ್ತೀಸ್‌ಗಢ
Read More

ಗಮನ ಬೇರೆಡೆ ಸೆಳೆದು 1.30 ಲಕ್ಷ ದೋಚಿದ ಖದೀಮರು…RMC ಹಣ್ಣಿನ ಮಳಿಗೆಯಲ್ಲಿ ಕಳ್ಳರ ಕೈಚಳಕ…

ಮೈಸೂರು,ಜೂ14,Tv10 ಕನ್ನಡಮಾಲೀಕರ ಗಮನ ಬೇರೆಡೆ ಗಲ್ಲಾಪೆಟ್ಟಿಗೆಯಲ್ಲಿದ್ದ 1.30 ಲಕ್ಷ ನಗದು ದೋಚಿ ಪರಾರಿಯಾದ ಘಟನೆ ಮೈಸೂರಿನ RMC ಯಲ್ಲಿ ನಡೆದಿದೆ.ಮೂವರು ಖತರ್ ನಾಕ್ ಕಳ್ಳರಿಂದ ಕೃತ್ಯ ನಡೆದಿದೆ.ಸ್ಟಾಲ್ ನಂ 72 ರಲ್ಲಿ ಘಟನೆ ನಡೆದಿದೆ.ಕಮೀಷನ್ ಏಜೆಂಟ್ ಆಗಿರುವ ಅಯಾಜ್ ಎಂಬುವರಿಗೆ ಸೇರಿದ
Read More

ಪ್ಲಾಸ್ಟಿಕ್ ಬಿಡಿ…ಬಟ್ಟೆ ಬ್ಯಾಗ್ ಹಿಡಿ…ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಮೊಳಗಿದ ಪರಿಸರ ಸಂರಕ್ಷಣೆ ಘೋಷಣೆ…

ಪ್ಲಾಸ್ಟಿಕ್ ಬಿಡಿ…ಬಟ್ಟೆ ಬ್ಯಾಗ್ ಹಿಡಿ…ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಮೊಳಗಿದ ಪರಿಸರ ಸಂರಕ್ಷಣೆ ಘೋಷಣೆ… ಮೈಸೂರು,ಜೂ13,Tv10 ಕನ್ನಡಸಾಂಸ್ಕೃತಿಕ ನಗರಿಯನ್ನ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ಪರಿಸರ ಸ್ನೇಹಿ ತಂಡ ಹಾಗೂ ಕೆ.ಎಂ.ಪಿ.ಕೆ.ಟ್ರಸ್ಟ್ ಸಂಘಟನೆಗಳು ಜಾಗೃತಿ ಅಭಿಯಾನ ಕೈಗೊಂಡಿದೆ.ಈಗಾಗಲೇ ಹಲವೆಡೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿರುವ ಸಂಘಟನೆ
Read More

ಜೂನ್ 21 ಅಂತರಾಷ್ಟ್ರೀಯ ಯೋಗ ದಿನಾಚರಣೆ…ಸಿದ್ದತೆಗೆ ಅಪರ ಜಿಲ್ಲಾಧಿಕಾರಿ ಕರೆ…

ಜೂನ್ 21 ಅಂತರಾಷ್ಟ್ರೀಯ ಯೋಗ ದಿನಾಚರಣೆ…ಸಿದ್ದತೆಗೆ ಅಪರ ಜಿಲ್ಲಾಧಿಕಾರಿ ಕರೆ… ಮೈಸೂರು,ಜೂ12,Tv10 ಕನ್ನಡಜೂನ್ 21 ರ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅರಮನೆ ಮೈದಾನದಲ್ಲಿ ನಡೆಯಲಿದೆ. ಎಲ್ಲಾ ಪೂರ್ವ ಸಿದ್ಧತೆಗಳನ್ನು ವ್ಯವಸ್ಥಿತವಾಗಿ ಮಾಡಿಕೊಳ್ಳಿ ಎಂದು ಅಪರ ಜಿಲ್ಲಾಧಿಕಾರಿಗಳಾದ ಕವಿತಾ ರಾಜಾರಾಮ್ ಇಂದು ಆಧಿಕಾರಿಗಳಿಗೆ
Read More

ಚಿರತೆ ದಾಳಿ…ಎರಡು ಮೇಕೆ ಬಲಿ…ಗ್ರಾಮಸ್ಥರಲ್ಲಿ ಆತಂಕ…

ಚಿರತೆ ದಾಳಿ…ಎರಡು ಮೇಕೆ ಬಲಿ…ಗ್ರಾಮಸ್ಥರಲ್ಲಿ ಆತಂಕ… ಹುಣಸೂರು,ಜೂ12,Tv10 ಕನ್ನಡಗುಡಿಸಿಲಿನಲ್ಲಿ ಕಟ್ಟಿಹಾಕಿದ್ದ ಎರಡು ಮೇಕೆಗಳನ್ನ ಚಿರತೆ ಬಲಿ ಪಡೆದ ಘಟನೆ ಹುಣಸೂರು ತಾಲ್ಲೂಕಿನ ಶ್ರವಣನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಹದೇವಮ್ಮ ಎಂಬುವರ ಮನೆಯ ಗುಡಿಸಿಲಿನಲ್ಲಿ ಕಟ್ಟುಹಾಕಿದ್ದ ಎರಡು ಮೇಕೆಗಳನ್ನು ಚಿರತೆ ಬಲಿ ಪಡೆದಿದೆ.ಘಟನೆಯಿಂದ ಸುತ್ತಮುತ್ತಲಿನ
Read More

RO ಪ್ಲಾಂಟ್ ನಲ್ಲಿ ಕಲುಷಿತ ನೀರು…ಆರ್.ಟಿ.ಐ.ಕಾರ್ಯಕರ್ತನ ದೂರಿಗೆ ಎಚ್ಚೆತ್ತ ಅಧಿಕಾರಿಗಳು…ಸ್ವಚ್ಛತೆಗೆ ಮುಂದಾದ ಸಿಬ್ಬಂದಿಗಳು…

RO ಪ್ಲಾಂಟ್ ನಲ್ಲಿ ಕಲುಷಿತ ನೀರು…ಆರ್.ಟಿ.ಐ.ಕಾರ್ಯಕರ್ತನ ದೂರಿಗೆ ಎಚ್ಚೆತ್ತ ಅಧಿಕಾರಿಗಳು…ಸ್ವಚ್ಛತೆಗೆ ಮುಂದಾದ ಸಿಬ್ಬಂದಿಗಳು… ಮೈಸೂರು,ಜೂ12,Tv10 ಕನ್ನಡಬೃಂದಾವನ ಬಡಾವಣೆಯಲ್ಲಿರುವ RO ಪ್ಲಾಂಟ್ ನಲ್ಲಿ ಕಲುಷಿತ ನೀರು ಸರಬರಾಜು ಆಗುತ್ತಿದೆ.ಗೊಬ್ಬುವಾಸನೆಯುಕ್ತ ನೀರು ಸರಬರಾಜಾಗುತ್ತಿದ್ದರೂ ಕಣ್ಮುಚ್ಚಿ ಕುಳಿತಿದ್ದ ಅಧಿಕಾರಿಗಳಿಗೆ ಆರ್.ಟಿ.ಐ.ಕಾರ್ಯಕರ್ತ ಬಿ.ಎನ್.ನಾಗೇಂದ್ರ ದೂರು ನೀಡಿ ಎಚ್ಚರಿಸಿದ್ದಾರೆ.ದೂರಿನ
Read More