Mysore

ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ…ಶಿಕ್ಷಕ ಅಂದರ್…

ಮೈಸೂರು,ಮೇ7,Tv10 ಕನ್ನಡಅಪ್ರಾಪ್ತ ವಿಧ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕ ಪೊಲೀಸರ ಅತಿಥಿಯಾಗಿದ್ದಾನೆ.ಕೇಂದ್ರ ಕಾರಾಗೃಹದ ಮುಂಭಾಗವಿರುವ ಸಿಪಿಸಿ ಪಾಲಿಟೆಕ್ನಿಕ್ ಕಾಲೇಜಿನ ಶಿಕ್ಷಕ ವಿಜಯ್ ಕುಮಾರ್(47) ಬಂಧಿತ ಕಾಮುಕ.ಕಳೆದ ಮೂರು ತಿಂಗಳಿಂದ ವಾಟ್ಸಾಪ್ ಮೂಲಕ ಈತ ಅಶ್ಲೀಲ ಮೆಸೇಜ್ ಹಾಗೂ ಫೋಟೋಗಳನ್ನ ಹಾಕಿ ನಿರಂತರವಾಗಿ
Read More

ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಹಬ್ಬ ಆಚರಿಸಿ…ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಕರೆ…

ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಹಬ್ಬ ಆಚರಿಸಿ…ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಕರೆ… ಮೈಸೂರು,ಮೇ5,Tv10 ಕನ್ನಡಮೇ 10 ರಂದು ನಡೆಯಲಿರುವ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಹಬ್ಬ ಆಚರಿಸಿ ಎಂದು ಜಿಲ್ಲಾಧಿಕಾರಿಗಳಾದ ಡಾ ಕೆ.ವಿ.ರಾಜೇಂದ್ರ ಅವರು ಕರೆ ನೀಡಿದ್ದಾರೆ.ಇಂದು ನಗರದಲ್ಲಿನ
Read More

ಮೈಸೂರು:ಅಶೋಕಾ ಪುರಂ ನಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀವತ್ಸ ರಿಂದ ಮತಯಾಚನೆ…

ಮೈಸೂರು,ಮೇ4,Tv10 ಕನ್ನಡಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀವತ್ಸ ಇಂದು ಅಶೋಕಾಪುರಂ ನಲ್ಲಿ ಭರ್ಜರಿ ಪ್ರಚಾರ ನಡೆಸಿದರು.ಅಶೋಕಾಪುರಂನ ಉದ್ಯಾನವನದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಪ್ರಚಾರಕ್ಕೆ ಚಾಲನೆ ನೀಡಿದರು.ನಂತರ ಪಾದಯಾತ್ರೆಯಲ್ಲಿ ಮನೆ ಮನೆಗೆ ತೆರಳಿ ಮತಯಾಚಿಸಿದರು.ಶ್ರೀವತ್ಸ ರವರಿಗೆ ಮಾಜಿ ಕಾರ್ಪೊರೇಟರ್ ಪಾರ್ಥಸಾರಥಿ
Read More

ಸಿದ್ದರಾಮಯ್ಯ ಪರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಭರ್ಜರಿ ಬ್ಯಾಟಿಂಗ್…ರೋಡ್ ಶೋ ನಡೆಸಿ ಮತಯಾಚನೆ…

ಸಿದ್ದರಾಮಯ್ಯ ಪರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಭರ್ಜರಿ ಬ್ಯಾಟಿಂಗ್…ರೋಡ್ ಶೋ ನಡೆಸಿ ಮತಯಾಚನೆ… ಮೈಸೂರು,ಮೇ4,Tv10 ಕನ್ನಡವರುಣಾ ಕ್ಷೇತ್ರದಲ್ಲಿ ಚುನಾವಣಾ ಕಾವು ರಂಗೇರುತ್ತಿದೆ.ಬಿಜೆಪಿ,ಕಾಂಗ್ರೆಸ್ ಅಭ್ಯರ್ಥಿಗಳ ಪರ ಸ್ಟಾರ್ ಕ್ಯಾಂಪೇನರ್ ಗಳು ಭರ್ಜರಿ ಬ್ಯಾಟಿಂಗ್ ನಡೆಸುತ್ತಿದ್ದಾರೆ.ಇಂದು ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಿಎಂ ಸಿದ್ದರಾಮಯ್ಯ
Read More

ವಿಧಾನಸಭಾ ಚುನಾವಣೆ ಹಿನ್ನಲೆ…ಮೇ 10 ರಂದು ಸಾರ್ವಜನಿಕ ರಜೆ ಘೋಷಣೆ…

ಮೈಸೂರು,ಮೇ4,Tv10 ಕನ್ನಡಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆ ಹಿನ್ನಲೆ ರಾಜ್ಯದಲ್ಲಿ ಸಾರ್ವಜನಿಕ ರಜೆ ಘೋಷಿಸಲಾಗಿದೆ.ನೆಗೋಷಿಯೆಬಲ್ ಇನ್ಸಟ್ರೂಮೆಂಟ್ ಆಕ್ಟ್ ಅನ್ವಯದಂತೆ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ,ಪಬ್ಲಿಕ್ ಸೆಕ್ಟಾರ್ ಗಳಿಗೆ,ಕೈಗಾರಿಕೆಗಳಿಗೆ ರಜೆ ಘೋಷಿಸುವಂತೆ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ.ಮೇ 10 ನೇ ತಾರೀಖನ್ನ pay
Read More

ಅಗತ್ಯ ಸೇವೆಯಲ್ಲಿ ನಿರತರಾದ ಸಿಬ್ಬಂದಿಗಳಿಂದ ಮತದಾನ…ಅಂಚೆ ಮೂಲಕ ಮತ ಚಲಾಯಿಸಿದ 184 ಮಂದಿ…

ಮೈಸೂರು,ಮೇ,Tv10 ಕನ್ನಡಚುನಾವಣಾ ಕರ್ತವ್ಯದ ಅಗತ್ಯ ಸೇವೆಯಲ್ಲಿರುವ 184 ಸಿಬ್ಬಂದಿಗಳು ಇಂದು ಅಂಚೆ ಮೂಲಕ ತಮ್ಮ ಹಕ್ಕು ಚಲಾಯಿಸಿದ್ದಾರೆ.ಚುನಾವಣಾ ಕರ್ತವ್ಯದಲ್ಲಿರುವ ಸಿಬ್ಬಂದಿಗಳಿಗೆ ಈ ವ್ಯವಸ್ಥೆ ಮಾಡಲಾಗಿದೆ.11 ವಿಧಾನಸಭಾ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಪೈಕಿ ಇಂದು 184 ಮಂದಿ ಮತ ಚಲಾಯಿಸಿದ್ದಾರೆ…
Read More

ಕೃಷ್ಣರಾಜ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀವತ್ಸ ರಿಂದ ಬಿರುಸಿನ ಪ್ರಚಾರ…ಸಾರ್ವಜನಿಕರಿಂದ ಅಪಾರ ಬೆಂಬಲ…

ಕೃಷ್ಣರಾಜ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀವತ್ಸ ರಿಂದ ಬಿರುಸಿನ ಪ್ರಚಾರ…ಸಾರ್ವಜನಿಕರಿಂದ ಅಪಾರ ಬೆಂಬಲ… ಮೈಸೂರು,ಮೇ3,Tv10 ಕನ್ನಡಕೃಷ್ಣರಾಜ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀವತ್ಸ ಬಿರುಸಿನ ಪ್ರಚಾರ ನಡೆಸಿದರು.ಕ್ಷೇತ್ರದ ಟಿ.ಕೆ.ಲೇಔಟ್,ಕುವೆಂಪುನಗರ,ಜಯನಗರ,ಚಾಮುಂಡಿಪುರಂ ಸೇರಿದಂತೆ ಇತರೆಡೆ ಪಾದಯಾತ್ರೆಯಲ್ಲಿ ಸಾಗಿ ಮತಯಾಚನೆ ನಡೆಸಿದರು.ಕ್ಷೇತ್ರದ ಅಭಿವೃದ್ದಿಗಾಗಿ ಸಹಕರಿಸುವಂತೆ ಮನವಿ ಮಾಡಿದರು.ಇದೇ
Read More

ಸಿದ್ದು ಪರ ಹಳ್ಳಿಹಕ್ಕಿ ಪ್ರಚಾರ…ವರುಣಾದಲ್ಲಿ ಭರ್ಜರಿ ಬ್ಯಾಟಿಂಗ್…

ಮೈಸೂರು,ಮೇ3,Tv10 ಕನ್ನಡಸಿದ್ದರಾಮಯ್ಯ ಪರ ಬಿಜೆಪಿ ಎಂ‌ಎಲ್‌ಸಿ ಎಚ್ ವಿಶ್ವನಾಥ್‌ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಪರ ವರುಣಾ ಕ್ಷೇತ್ರದಲ್ಲಿ ಸಂಚಾರ ಆರಂಭಿಸಿರುವ ವಿಶ್ವನಾಥ್ ಹಳೆಯದನ್ನೆಲ್ಲಾ ಮರೆತು ಪ್ರಚಾರ ಮಾಡುತ್ತಿದ್ದಾರೆ.ವರುಣ ವಿಧಾನಸಭಾ ಕ್ಷೇತ್ರದ ತಗಡೂರು ಗ್ರಾಮದಲ್ಲಿ ಪ್ರಚಾರ ಮಾಡಿದ್ದಾರೆ. ಬೆಂಬಲಿಗರ ಸಭೆ ನಡೆಸಿ
Read More

ಮೈಸೂರು:ಆದಾಯ ಇಲಾಖೆ ಅಧಿಕಾರಿಗಳ ದಾಳಿ…1 ಕೋಟಿ ನಗದು ವಶ…

ಮೈಸೂರು,ಮೇ3,Tv10 ಕನ್ನಡಮೈಸೂರಿನಲ್ಲಿ ಆದಾಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ 1 ಕೋಟಿ ನಗದು ವಶಪಡಿಸಿಕೊಂಡಿದ್ದಾರೆ.ಮೈಸೂರಿನ ಕೆ.ಸುಬ್ರಹ್ಮಣ್ಯ ರೈ ಎಂಬುವರ ಮನೆ ಮೇಲೆ ದಾಳಿ ನಡೆದಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಅಶೋಕ್ ಕುಮಾರ್ ರೈ ಸೋದರ ಸುಭ್ರಹ್ಮಣ್ಯ ರೈ.ಮನೆಯ ಅಂಗಳದ
Read More

ಬಾಂಬೆ ಟಿಫಾನಿಸ್ ಮೇಲೆ ಐಟಿ ರೇಡ್…ದಾಖಲೆಗಳ ಪರಿಶೀಲನೆ…ಕೇಂದ್ರ ತಂಡದಿಂದ ದಾಳಿ…

ಮೈಸೂರು,ಮೇ3,Tv10 ಕನ್ನಡಸಿಹಿತಿಂಡಿಗಳ ತಯಾರಿಕಾ ಕ್ಷೇತ್ರದಲ್ಲಿ ಹೆಸರಾದ ಬಾಂಬೆ ಟಿಫಾನಿಸ್ ಮೇಲೆ ಐಟಿ ದಾಳಿ ನಡೆದಿದೆ.ಮೈಸೂರಿನ ಡಿ.ದೇವರಾಜ ಅರಸ್ ರಸ್ತೆಯಲ್ಲಿರುವ ಬಾಂಬೆ ಟಿಫಾನಿಸ್ ಮೇಲೆ ದಾಳಿ ನಡೆದಿದೆ.ಅನಿಲ್ ಎಂಬುವರ ಮಾಲೀಕತ್ವದಲ್ಲಿರುವ ಸಂಸ್ಥೆ ಮೇಲೆ ದಾಳಿ ನಡೆಸಲಾಗಿದೆ.ಯಾದವಗಿರಿಯಲ್ಲಿರುವ ನಿವಾಸ ಹಾಗೂ ಆರ್.ಟಿ.ಓ.ಕಚೇರಿ ಬಳಿ ಇರುವ
Read More