ಧಾರಾಕಾರ ಮಳೆಗೆ ಕುಸಿದ ಮನೆ…ರಸ್ತೆಗಳು ಜಲಾವೃತ…ಬದಲಿ ವ್ಯವಸ್ಥೆಗಾಗಿ ಸಂತ್ರಸ್ಥೆ ಮನವಿ…
ಧಾರಾಕಾರ ಮಳೆಗೆ ಕುಸಿದ ಮನೆ…ರಸ್ತೆಗಳು ಜಲಾವೃತ…ಬದಲಿ ವ್ಯವಸ್ಥೆಗಾಗಿ ಸಂತ್ರಸ್ಥೆ ಮನವಿ… ಟಿ.ನರಸೀಪುರ,ಆಗಸ್ಟ್29,Tv10 ಕನ್ನಡಮೈಸೂರಿನ ಟಿ.ನರಸೀಪುರದಲ್ಲಿ ವರುಣನ ಆರ್ಭಟಕ್ಕೆ ಮನೆ ಕುಸಿದಿದೆ.ಕಿರಗಸೂರು ಗ್ರಾಮದಲ್ಲಿ ಘಟನೆ ನಡೆದಿದೆ.ಜಮೀನು, ರಸ್ತೆಗಳು ಜಲಾವೃತವಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಮನೆ ಕುಸಿತವಾಗಿದೆ.ನಿಂಗೇಗೌಡ ರಾಚಮ್ಮ ಎಂಬುವರಿಗೆ ಸೇರಿದ ಮನೆ. ಸಾಮಾಗ್ರಿಗಳೆಲ್ಲ ಸಂಪೂರ್ಣ ನಾಶವಾಗಿದೆ.ಮನೆ ಕುಸಿದು ಬೀಳುವ ಸಂದರ್ಭದಲ್ಲಿ ಯಾರು ಇಲ್ಲದ ಕಾರಣ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ.ನಿಂಗೇಗೌಡ ರಾಚಮ್ಮನಿಗೆ ಇದ್ದ ಮನೆ ಇಲ್ಲದಂತಾಗಿದೆ.ಬದಲಿ ವ್ಯವಸ್ಥೆ ಅಥವಾ ಮನೆ ನಿರ್ಮಾಣ
Read More