ಟ್ರಾನ್ಫರ್ ಸರ್ಟಿಫಿಕೇಟ್ ಗೆ 8 ಸಾವಿರ ಡಿಮ್ಯಾಂಡ್…ಪೋಷಕ ಹೈರಾಣು…ನ್ಯಾಯಕ್ಕಾಗಿ ಬಿಇಓ ಕಚೇರಿ ಮುಂದೆ ಕುಳಿತ ತಂದೆ…
ಟ್ರಾನ್ಫರ್ ಸರ್ಟಿಫಿಕೇಟ್ ಗೆ 8 ಸಾವಿರ ಡಿಮ್ಯಾಂಡ್…ಪೋಷಕ ಹೈರಾಣು…ನ್ಯಾಯಕ್ಕಾಗಿ ಬಿಇಓ ಕಚೇರಿ ಮುಂದೆ ಕುಳಿತ ತಂದೆ… ನಂಜನಗೂಡು,ಆಗಸ್ಟ್18,Tv10 ಕನ್ನಡಶಾಲೆ ವರ್ಗಾವಣೆ ಪತ್ರ(TC) ನೀಡಲು ಖಾಸಗಿ ಶಾಲೆ 8 ಸಾವಿರಕ್ಕೆ ಬೇಡಿಕೆ ಇಟ್ಟ ಪ್ರಕರಣವೊಂದು ಬೆಳಕಿಗೆ ಬಂದಿದೆ.ಖಾಸಗಿ ಶಾಲೆಯ ಸುಲಿಗೆ ಕ್ರಮಕ್ಕೆ ಪೋಷಕ ಹೈರಾಣರಾಗಿದ್ದಾರೆ.ನ್ಯಾಯಕ್ಕಾಗಿ ಬಿಇಓ ಕಚೇರಿ ಬಾಗಿಲ ಬಳಿ ಕುಳಿತಿದ್ದಾರೆ. ನಂಜನಗೂಡು ತಾಲೂಕಿನ ತಾಂಡವಪುರದ ಜಾಫರ್ ಎಂಬುವರಿಗೆ ಇಂತಹ ಕಹಿ ಅನುಭವ ಆಗಿದೆ.ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಜಾಫರ್ ಮೂರು
Read More