ಕಾಂಬೋಡಿಯಾ ಸಾರ್ವತ್ರಿಕ ಚುನಾವಣೆ…ಮೈಲ್ಯಾಕ್ ನಿಂದ ಶಾಯಿ ರವಾನೆ…
ಮೈಸೂರು,ಮೇ30,Tv10 ಕನ್ನಡಕಾಂಬೋಡಿಯಾದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುವ ಹಿನ್ನಲೆ ಮೈಸೂರಿನ ಮೈಲ್ಯಾಕ್ ನಿಂದ ೫೨ ಸಾವಿರ ಬಾಟಲ್ ಅಳಿಸಲಾಗದ ಶಾಯಿ ರವಾನೆಯಾಗಿದೆ.
Read More