Archive

ಗಜಪಡೆಗೆ ತೂಕ ಪರಿಶೀಲನೆ…ಕ್ಯಾಪ್ಟನ್ ಅಭಿಮನ್ಯು ತೂಕದಲ್ಲೂ ಲೀಡರ್…

ಮೈಸೂರು,ಆ24,Tv10 ಕನ್ನಡಮೈಸೂರು ನಾಡ ಹಬ್ಬ ದಸರಾ ಮಹೋತ್ಸವ 2024 ಹಿನ್ನಲೆ ಜಂಬೂಸವಾರಿಯಲ್ಲಿ ಭಾಗವಹಿಸುವ ಗಜಪಡೆಗೆ ತೂಕ ಪರಿಶೀಲನೆ ಕಾರ್ಯ ನೆರವೇರಿತು.
Read More