ಮೇಟಗಳ್ಳಿ ಠಾಣಾ ಪೊಲೀಸರ ಕಾರ್ಯಾಚರಣೆ…14 ಗೋವುಗಳ ರಕ್ಷಣೆ…ಓರ್ವನ ಬಂಧನ…
ಮೈಸೂರು,ಸೆ8,Tv10 ಕನ್ನಡ ಕಸಾಯಿಖಾನೆಗೆ ಸಾಗಿಸುವ ಉದ್ದೇಶದಿಂದ ಅಕ್ರಮವಾಗಿ ಸಂಗ್ರಹಿಸಿದ್ದ 14 ವಿವಿದ ತಳಿಯ ರಾಸುಗಳನ್ನ ರಕ್ಷಿಸುವಲ್ಲಿ ಮೇಟಗಳ್ಳಿ ಠಾಣಾ ಪೊಲೀಸರು
Read More