
ನಿರುದ್ಯೋಗ ಸಮಸ್ಯೆ…ಬೇಸತ್ತ ಯುವಕ ನೇಣಿಗೆ ಶರಣು…
- Crime
- January 30, 2023
- No Comment
- 157
ನಿರುದ್ಯೋಗ ಸಮಸ್ಯೆ…ಬೇಸತ್ತ ಯುವಕ ನೇಣಿಗೆ ಶರಣು…
ಮೈಸೂರು,ಜ30,Tv10 ಕನ್ನಡ
ನಿರುದ್ಯೋಗದಿಂದ ಬೇಸತ್ತ ಯುವಕ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನ ಜನತಾ ನಗರದಲ್ಲಿ ನಡೆದಿದೆ.ಬಿ.ಇ.ಕಂಪ್ಯೂಟರ್ ಸೈನ್ಸ್ ಮುಗಿಸಿದ್ದ ಲೋಹಿತ್ ರಾಜ್(28) ಮೃತ ದುರ್ದೈವಿ.ತನ್ನ ಓದಿಗೆ ಸರಿಯಾಗಿ ಕೆಲಸ ಸಿಕ್ಕಿಲ್ಲವೆಂದು ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…